ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ..
ಭದ್ರಾ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 122.9
- ಒಳಹರಿವು : 4.373 ಕ್ಯೂಸೆಕ್
- ಹೊರಹರಿವು : ಇಲ್ಲ
- ನದಿಗೆ : 195 ಕ್ಯೂಸೆಕ್
- ಹಿಂದಿನ ವರ್ಷ- 148 ಅಡಿ
ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ಮಟ್ಟ:1747.20 ಅಡಿ
- ಒಳ ಹರಿವು : 8.755
- ಹೊರ ಹರಿವು : 2.759
- ಹಿಂದಿನ ವರ್ಷ : 1773.60
ತುಂಗಾ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ: 588.24.ಮೀಟರ್
- ಇಂದಿನ ನೀರಿನ ಮಟ್ಟ: 588.02. ಮೀಟರ್
- ಒಳ ಹರಿವು: 6.854 ಕ್ಯೂಸೆಕ್
- ಹೊರಹರಿವು: 3.000 ಕ್ಯೂಸೆಕ್
- ಹಿಂದಿನ ವರ್ಷ : 588.24
ಮಾಣಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 571.60 ಮೀಟರ್
- ಇಂದಿನ ನೀರಿನ ಮಟ್ಟ: 562 ಮೀಟರ್
- ಒಳ ಹರಿವು : 5.783 ಕ್ಯೂಸೆಕ್
- ಹೊರ ಹರಿವು : ಇಲ್ಲ
ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
- ನೀರಿನ ಮಟ್ಟ : 1573.32
- ಸಾಮರ್ಥ್ಯ: 1.892 ಟಿಎಂಸಿ
- ಒಳಹರಿವು : ಇಲ್ಲ
- ಹೊರಹರಿವು : 158
- ಹೆಚ್‌ಎಲ್‌ಸಿ : ಹರಿಬಿಟ್ಟಿಲ್ಲ
- ಎಲ್ ಎಲ್ ಸಿ : ಹರಿಬಿಟ್ಟಿಲ್ಲ
ಕಳೆದ ವರ್ಷದ ಈ ದಿನಾಂಕ ದಂದು ಜಲಾಶಯದ ನೀರಿನ ಮಟ್ಟ ಹೀಗಿದೆ.
- ನೀರಿನ ಮಟ್ಟ: 1611.47
- ಸಾಮರ್ಥ್ಯ: 38.139 ಟಿಎಂಸಿ
- ಒಳಹರಿವು: 31780 c/s
- ಹೊರಹರಿವು: 160 c/s
ತುಂಗಾ ಹಾಗೂ ಭದ್ರಾ ಜಲಾಶಯದಿಂದ ಹೊರ ಹರಿವನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ಘಟಪ್ರಭಾ (ಹಿಡಕಲ್) ಜಲಾಶಯ
- ಗರಿಷ್ಠ ಮಟ್ಟ : 2175.00 ಅಡಿ
- ಇಂದಿನ ಮಟ್ಟ : 2069.70 ಅಡಿ
- ಒಳಹರಿವು : 4885 ಕ್ಯೂಸೆಕ್
- ಹೊರಹರಿವು : 78 ಕ್ಯೂಸೆಕ್
- ಕಳೆದ ವರ್ಷ : 2101.70 ಅಡಿ
ಮಲಪ್ರಭಾ ಜಲಾಶಯ
- ಗರಿಷ್ಠ ಮಟ್ಟ : 2079.50 ಅಡಿ
- ಇಂದಿನ ಮಟ್ಟ : 2034.37 ಅಡಿ
- ಒಳಹರಿವು : 000 ಕ್ಯೂಸೆಕ್
- ಹೊರಹರಿವು : 164 ಕ್ಯೂಸೆಕ್
- ಕಳೆದ ವರ್ಷ : 2041.80 ಅಡಿ
ಕೆ.ಆರ್.ಸಾಗರ ನೀರಿನ ಮಟ್ಟ- 80.10
- ಒಳಹರಿವು-669
- ಹೊರಹರಿವು-332
- ಸಂಗ್ರಹ-10.829