ETV Bharat / state

ಪ್ರತ್ಯೇಕ ವಾರ್ಡ್​ ಬೇಡ, ಜನರಲ್​ ವಾರ್ಡ್​ನಲ್ಲಿ ಇರುತ್ತೇನೆ: ಪಾದರಾಯನಪುರ ಕಾರ್ಪೊರೇಟರ್ - corporator imran pasha

ವಿಶೇಷ ವಾರ್ಡ್​ ಬೇಡ. ಒಬ್ಬನೆ ಇರಲು ಆಗುವುದಿಲ್ಲ. ಸಾಮಾನ್ಯ ವಾರ್ಡ್​ನಲ್ಲಿ ಇರುತ್ತೇನೆ ಎಂದು ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಚ್ಛಿಸಿದ್ದಾರೆ. ಅದರಂತೆ ಆರೋಗ್ಯ ಸಿಬ್ಬಂದಿ ಜನರಲ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

The corporator said that no need to make separate ward...Treatment in General Ward
ಪ್ರತ್ಯೇಕ ವಾರ್ಡ್ ಬೇಡ ಎಂದ ಕಾರ್ಪೊರೇಟರ್...ಜನರಲ್ ವಾರ್ಡ್​ನಲ್ಲೇ ಚಿಕಿತ್ಸೆ
author img

By

Published : May 30, 2020, 3:49 PM IST

ಬೆಂಗಳೂರು: ಕೊರೊನಾ ಸೋಂಕು ತಗುಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್​ ಪಾಷಾ ಅವರು ವಿಶೇಷ ವಾರ್ಡ್​ ಬೇಡ. ಒಬ್ಬನೆ ಇರಲು ಆಗುವುದಿಲ್ಲ. ಸಾಮಾನ್ಯ ವಾರ್ಡ್​ನಲ್ಲಿ ಇರುತ್ತೇನೆ ಎಂದಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಅವರ ಬಯಕೆಯಂತೆ ಜನರಲ್ ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಜನಪ್ರತಿನಿಧಿ ಎಂಬ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ನಿನ್ನೆ ರಾತ್ರಿಯೇ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ದಾಖಲು ಮಾಡಲು ಸಿದ್ಧತೆ ನಡೆಸಿದ್ದರು. ಕಾರ್ಪೊರೇಟರ್ ಮಧ್ಯಾಹ್ನ ವೇಳೆ ಆಸ್ಪತ್ರೆಗೆ ದಾಖಲಾಗಿದ್ದು, ಜನರಲ್​​ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಜನ ಪ್ರಾಥಮಿಕ ಸಂಪರ್ಕ ಹಾಗೂ 29 ಜನ ದ್ವೀತಿಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಅವರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.