ETV Bharat / state

ಇಷ್ಟು ಬೇಗ ಉಪಚುನಾವಣೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ: ಆರ್ ಶಂಕರ್ - latest news of r shankar

ಇಷ್ಟು ಶೀಘ್ರವಾಗಿ ಉಪಚುನಾವಣೆ ನಿರೀಕ್ಷೆ ಮಾಡಿರಲಿಲ್ಲ, ಮಾಧ್ಯಮಗಳಿಂದ ಉಪಚುನಾವಣೆ ಮಾಹಿತಿ‌ ತಿಳಿದುಬಂದಿದೆಯೆಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದ್ದಾರೆ.

ಅನರ್ಹ ಶಾಸಕ ಆರ್ ಶಂಕರ್
author img

By

Published : Sep 21, 2019, 8:07 PM IST

ಬೆಂಗಳೂರು : ಇಷ್ಟು ಶೀಘ್ರವಾಗಿ ಉಪಚುನಾವಣೆ ನಿರೀಕ್ಷೆ ಮಾಡಿರಲಿಲ್ಲ. ಮಾಧ್ಯಮಗಳಿಂದ ಈ ಬಗ್ಗೆ ಮಾಹಿತಿ‌ ತಿಳಿದುಬಂದಿದ್ದು, ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದ್ದಾರೆ.

ಇಷ್ಟು ಬೇಗ ಉಪಚುನಾವಣೆ ನಿರೀಕ್ಷಿಸರಲಿಲ್ಲ : ಆರ್ ಶಂಕರ್

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರ ‌ನಮ್ಮ ಅರ್ಜಿ ವಿಚಾರಣೆಗೆ ಬರಲಿದೆ. ನಾನು ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದೇನೆ, ನನಗೆ ಅನರ್ಹತೆ ಅನ್ವಯ ಆಗುವುದಿಲ್ಲ ಎಂದರು. ಜೊತೆಗೆ ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದೆ ಹೋಗುತ್ತೇವೆಂದು ಹೇಳಿದರು.

Intro:ಬೆಂಗಳೂರು : ಇಷ್ಟು ಶೀಘ್ರವಾಗಿ ಉಪಚುನಾವಣೆ ನಿರೀಕ್ಷೆ ಮಾಡಿರಲಿಲ್ಲ. ಮಾಧ್ಯಮಗಳಿಂದ ಈ ಬಗ್ಗೆ ಮಾಹಿತಿ‌ ಗೊತ್ತಾಗಿದೆ. ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದು ಅನರ್ಹ ಶಾಸಕ ಆರ್. ಶಂಕರ್ ಹೇಳಿದ್ದಾರೆ.Body:ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರ ‌ನಮ್ಮ ಅರ್ಜಿ ವಿಚಾರಣೆಗೆ ಬರಲಿದೆ.
ನಾನು ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನಗೆ ಅನರ್ಹತೆ ಅನ್ವಯ ಆಗುವುದಿಲ್ಲ ಎಂದರು.
ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದೆ ಹೋಗುತ್ತೇವೆ ಎಂದು ಹೇಳಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.