ETV Bharat / state

ನೋಟು ಕಲರ್ ಝೆರಾಕ್ಸ್ ಮಾಡಿ ಸಂತೆಯಲ್ಲಿ ಚಲಾವಣೆ: ಇಬ್ಬರ ಬಂಧನ - notes in color xeroxes

ರಾಜಸ್ಥಾನ ಮೂಲದ ನರೇಶ್(25), ತಮಿಳುನಾಡಿನ ಹೊಸೂರಿನಲ್ಲಿ 5,01,00,200 ರೂ.ನಷ್ಟು ನೋಟ್​ಗಳನ್ನು ಕಲರ್ ಝೆರಾಕ್ಸ್ ಮಾಡಿಸಿ, ತಮಿಳುನಾಡು ಮೂಲದ ಸುರೇಶ್(45) ಎಂಬಾತನ ಮೂಲಕ ಚಲಾವಣೆಗೆ ಇಳಿಸಿದ್ದ. ಬಂದ ಲಾಭದಲ್ಲಿ ಇಬ್ಬರು ಅರ್ಧ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಇಬ್ಬರ ಬಂಧನ
ಇಬ್ಬರ ಬಂಧನ
author img

By

Published : Jan 12, 2021, 8:35 PM IST

ಆನೇಕಲ್: ಚಲಾವಣೆಗೊಳ್ಳುವ ನೋಟ್​ಗಳನ್ನು ಕಲರ್ ಝೆರಾಕ್ಸ್ ಮಾಡಿಸಿ ಸಂತೆಯಲ್ಲಿ ವರ್ಗಾಯಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸೂರ್ಯಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ಮೂಲದ ನರೇಶ್(25) ತಮಿಳುನಾಡಿನ ಹೊಸೂರಿನಲ್ಲಿ 5,01,00,200 ರೂ.ನಷ್ಟು ನೋಟ್​ಗಳನ್ನು ಕಲರ್ ಝೆರಾಕ್ಸ್ ಮಾಡಿಸಿ, ತಮಿಳುನಾಡು ಮೂಲದ ಸುರೇಶ್(45) ಎಂಬಾತನ ಮೂಲಕ ಚಲಾವಣೆಗೆ ಇಳಿಸಿದ್ದ. ಬಂದ ಲಾಭದಲ್ಲಿ ಇಬ್ಬರು ಅರ್ಧ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಕಲರ್ ಝೆರಾಕ್ಸ್ ಮಾಡಿರುವ ನೋಟ್​ಗಳು

ಚಂದಾಪುರ ಭಾಗದ ಸಂತೆ ಆಜುಬಾಜಿನಲ್ಲಿ ನೋಟ್​ಗಳನ್ನು ಚಲಾವಣೆ ಮಾಡುವ ಸಂದರ್ಭದಲ್ಲಿ ಸೂರ್ಯ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಟ್ಟು 5,450 ರೂ.ಗಳ ಕಲರ್ ಝೆರಾಕ್ಸ್ ನೋಟ್​ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.