ETV Bharat / state

ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಕೋವಿಡ್​ ಕೇಸ್ ಪತ್ತೆ: ಶೇ.10 ದಾಟಿತು ಪಾಸಿಟಿವಿಟಿ ರೇಟ್, ಬೆಂಗಳೂರಿಗೆ ಆಘಾತ! - Karnataka COVID update

Karnataka COVID update: ಒಂದೇ ದಿನ ರಾಜ್ಯದಲ್ಲಿ 14ಕ್ಕೂ ಹೆಚ್ಚು ಕೊರೊನಾ ಕೇಸ್​ಗಳು ಪತ್ತೆಯಾಗಿವೆ.

ಕೋವಿಡ್​​
ಕೋವಿಡ್​​
author img

By

Published : Jan 11, 2022, 7:01 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮತ್ತೆ ಮುಂದುವರೆದಿದೆ.‌ ಇಂದು ರಾಜ್ಯದಲ್ಲಿ,1,40,452 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 14,473 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಪಾಸಿಟಿವಿಟಿ ರೇಟ್​ 10.30% ರಷ್ಟಿದೆ.

  • Test positivity rate in Karnataka cross 10% as cases rise to 14.5k:
    ◾New cases in State: 14,473
    ◾New cases in B'lore: 10,800
    ◾Positivity rate in State: 10.30%
    ◾Discharges: 1,356
    ◾Active cases State: 73,260 (B'lore- 59k)
    ◾Deaths:05 (B'lore- 3)
    ◾Tests: 1,40,452#COVID19

    — Dr Sudhakar K (@mla_sudhakar) January 11, 2022 " class="align-text-top noRightClick twitterSection" data=" ">

1,356 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು‌ ಐವರು ಸೋಂಕಿತರು ಮೃತಪಟ್ಟಿದ್ದಾರೆ. ರೆಡ್ ಝೋನ್​ ಆಗಿರುವ ರಾಜಧಾನಿ ಬೆಂಗಳೂರಲ್ಲಿ ಇಂದು 10,800 ಮಂದಿಗೆ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,424ಕ್ಕೆ ಏರಿದೆ. ಸದ್ಯ ನಗರದಲ್ಲಿ 50,000 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.