ETV Bharat / state

ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿ:ಸಚಿವರ ಮನೆ ಮುಂದೆ ಶಿಕ್ಷಕರ ಪ್ರತಿಭಟನೆ - teacherprotestnews

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶಿಕ್ಷಕರು ಪ್ರತಿಭಟನೆ ನಡೆದಿದ್ದಾರೆ.

ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಮನವಿ
author img

By

Published : Sep 3, 2019, 11:28 AM IST

ಬೆಂಗಳೂರು: ಶಿಕ್ಷಕರ ಪಾಲಿಗೆ ಕರಾಳ ಶಾಸನವಾಗಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಬಳಿ ನೂರಾರು ಶಿಕ್ಷಕರು ಜಮಾಯಿಸಿ, ತಮ್ಮ ಸಮಸ್ಯೆಯನ್ನು ಹೇಳಿಕೊಂಡ್ರು. ಕಡ್ಡಾಯ ವರ್ಗಾವಣೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮುಂಬರುವ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ, ವೈಜ್ಞಾನಿಕ ವರ್ಗಾವಣೆ ನೀತಿಯನ್ನು ಜಾರಿ ಗೊಳಿಸಿ ಅಂತ ಮನವಿ ಮಾಡಿದರು. ವರ್ಗಾವಣೆಗೆ ಶಿಕ್ಷಕರ ವಿರೋಧವಿಲ್ಲ, ಆದರೆ ಒಂದು ವೈಜ್ಞಾನಿಕ ವರ್ಗಾವಣೆ ನೀತಿಯನ್ನು ಜಾರಿಗೊಳಿಸಬೇಕೆಂಬುದು ಶಿಕ್ಷಕರು ಮನವಿ ಮಾಡಿದರು..‌ ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷಕರ ವಿರೋಧಿ ನೀತಿಯಾಗಿದ್ದು, ಸಂವಿಧಾನ ಬಾಹಿರ ಕ್ರಮವಾಗಿದೆ ಎಂದ್ರು.

ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಮನವಿ

ವರ್ಗಾವಣೆ ವಿನಾಯಿತಿ ಪ್ರಕರಣಗಳು ಹಾಗೂ ಎ.ಬಿ.ಸಿ ವಲಯಗಳನ್ನು ಗುರುತಿಸುವುದರಲ್ಲಿ ಅವೈಜ್ಞಾನಿಕ ಅಂಶಗಳು ಸೇರ್ಪಡೆಯಾಗಿರುವುದರಿಂದ ಶಿಕ್ಷಕರಲ್ಲಿ ತಾರತಮ್ಯ ಎಸಗಲಾಗಿದೆ ಅಂತ ಆರೋಪಿಸಿದ್ರು. ಸರ್ಕರಿ ನೌಕರಿಯಲ್ಲಿರುವ ಪತಿ ಪತ್ನಿ ಪ್ರಕರಣಗಳಿಗೆ ವಿನಾಯಿತಿ ನೀಡಿ, ಸರ್ಕಾರಿ ನೌಕರರಲ್ಲದ ಪತಿ-ಪತ್ನಿ ಪ್ರಕರಣದ ಬಡ ವರ್ಗದ ಶಿಕ್ಷಕರನ್ನು ಮಾತ್ರ ದೂರದ ಸ್ಥಳಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಲ್ಲಿ ಶೇ.90 ರಷ್ಟು ಮಹಿಳಾ ಶಿಕ್ಷಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಅಂತ ಅಳಲು ತೊಡಿಕೊಂಡರು..ಇನ್ನು ಈ ಸಂಬಂಧ ಶಿಕ್ಷಕರ ಅಹವಾಲನ್ನು ಸಚಿವ ಸುರೇಶ್ ಕುಮಾರ್ ಸ್ವೀಕರಿಸಿದ್ದು, ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರು ಸಭೆ‌ ನಡೆಸಲಿದ್ದಾರೆ ಎನ್ನಲಾಗಿದೆ.

Intro:ಅವೈಜ್ಞಾನಿಕ ಕಡ್ಡಾಯ ಪ್ರಕ್ರಿಯೆ ಸ್ಥಗಿತಗೊಳಿಸಿ;
ಸಚಿವರ ಮನೆ ಮುಂದೆ ಶಿಕ್ಷಕರ ಪ್ರತಿಭಟನೆ..

ಬೆಂಗಳೂರು: ಶಿಕ್ಷಕರ ಪಾಲಿಗೆ ಕರಾಳ ಶಾಸನವಾಗಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಶಿಕ್ಷಕರು ಒತ್ತಾಯಿಸಿದರು..‌

ಇಂದು ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಬಳಿ ನೂರಾರು ಶಿಕ್ಷಕರು ಜಮಾಯಿಸಿ, ತಮ್ಮ ಸಮಸ್ಯೆಯನ್ನು ಹಂಚಿಕೊಂಡರು..‌ ಕಡ್ಡಾಯ ವರ್ಗಾವಣೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮುಂಬರುವ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ, ವೈಜ್ಞಾನಿಕ ವರ್ಗಾವಣೆ ನೀತಿಯನ್ನು ಜಾರಿ ಗೊಳಿಸಿ ಅಂತ ಮನವಿ ಮಾಡಿದರು..

ಈ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಯಿಂದ ಶಿಕ್ಷಕರಲ್ಲಿ ಸಮಾನತೆ ಉಂಟಾಗುವುದು. ಈ ನೀತಿಯನ್ನು 2017 ರಲ್ಲಿ ಹಿಂದಿನ ಸರ್ಕಾರ ರೂಪಿಸಿರುವುದರಿಂದ ಶಿಕ್ಷಕರಿಗೆ ಈ
ವರ್ಗಾವಣೆ ಒಂದು ಶಿಕ್ಷೆಯಾಗಿ ಪರಿಣಮಿಸಿದೆ.
ವರ್ಗಾವಣೆಗೆ ಶಿಕ್ಷಕರ ವಿರೋಧವಿಲ್ಲ, ಆದರೆ ಒಂದು ವೈಜ್ಞಾನಿಕ ವರ್ಗಾವಣೆ ನೀತಿಯನ್ನು
ಜಾರಿಗೊಳಿಸಬೇಕೆಂಬುದು ಶಿಕ್ಷಕರ ಮನವಿ ಮಾಡಿದರು..‌ ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷಕರ ವಿರೋಧಿ ನೀತಿಯಾಗಿದ್ದು,
ಸಂವಿಧಾನ ಬಾಹಿರ ಕ್ರಮವಾಗಿದೆ..

ವರ್ಗಾವಣೆ "ವಿನಾಯಿತಿ ಪ್ರಕರಣಗಳು ಹಾಗೂ ಎ.ಬಿ.ಸಿ, ವಲಯಗಳನ್ನು ಗುರುತಿಸುವುದರಲ್ಲಿ ಅವೈಜ್ಞಾನಿಕ ಅಂಶಗಳು ಸೇರ್ಪಡೆಯಾಗಿರುವುದರಿಂದ ಶಿಕ್ಷಕರಲ್ಲಿ ತಾರತಮ್ಯ ಎಸಗಲಾಗಿದೆ ಅಂತ ಆರೋಪ ಮಾಡಿದರು... ಸರ್ಕರಿ ನೌಕರಿಯಲ್ಲಿರುವ ಪತಿ ಪತ್ನಿ ಪ್ರಕರಣಗಳಿಗೆ ವಿನಾಯಿತಿ ನೀಡಿ, ಸರ್ಕಾರಿ ನೌಕರರಲ್ಲದ ಪತಿ-ಪತ್ನಿ ಪ್ರಕರಣದ ಬಡ ವರ್ಗದ ಶಿಕ್ಷಕರನ್ನು ಮಾತ್ರ ದೂರದ ಸ್ಥಳಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಲ್ಲಿ ಶೇ.90 ರಷ್ಟು ಮಹಿಳಾ ಶಿಕ್ಷಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಅಂತ ಅಳಲು ತೊಡಿಕೊಂಡರು..

ಇನ್ನು ಈ ಸಂಬಂಧ ಶಿಕ್ಷಕರ ಅಹವಾಲನ್ನು ಸಚಿವ ಸುರೇಶ್ ಕುಮಾರ್ ಸ್ವೀಕರಿಸಿದ್ದು, ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ‌ ನಡೆಸಲಿದ್ದಾರೆ..

KN_BNG_01_TEACHERS_PROTEST_SCRIPT_7201801
Body:
.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.