ETV Bharat / state

ಸಹೋದರರಿಬ್ಬರ ಅನುಮಾನಸ್ಪಾದ ಸಾವು: ಗಾಂಜಾ ವ್ಯಸನಿಗಳಿಂದ ಕೊಲೆ ಶಂಕೆ

ಹಲಸೂರು ಬಳಿಯ ಗಾಂಜಾ ಸೇವನೆ ಮಾಡುವ ಪುಡಾರಿಗಳು ಮೃತರಿಗೆ ಟಾರ್ಚರ್​ ನೀಡುತ್ತಿದ್ದರು, ಈ ಹಿನ್ನೆಲೆ ನಿನ್ನೆ ಇಬ್ಬರ ಮೇಲೆ ಹಲ್ಲೆ ನಡೆಸಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

author img

By

Published : Sep 28, 2019, 9:03 PM IST

ಅನುಮಾನಸ್ಪಾದ ಸಾವು

ಬೆಂಗಳೂರು : ನಗರದಲ್ಲಿ ಸಹೋದರರಿಬ್ಬರು ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದಿರಾ ನಗರದ ಲಕ್ಷ್ಮೀಪುರ ನಿವಾಸಿ ಮುರುಗೇಶ್​ ಮತ್ತು ಸಹೋದರ ರಾಜೇಶ್​​ ಮೃತರು. ಇಬ್ಬರೂ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀಪುರ ಸ್ಮಶಾನ ಬಳಿ ಇಬ್ಬರ ಶವಗಳು ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಇನ್ನೂ ಹಲಸೂರು ಬಳಿಯ ಗಾಂಜಾ ಸೇವನೆ ಮಾಡುವ ಪುಡಾರಿಗಳು ಮೃತರಿಗೆ ಟಾರ್ಚರ್​ ನೀಡುತ್ತಿದ್ದರು, ಈ ಹಿನ್ನೆಲೆ ನಿನ್ನೆ ಇಬ್ಬರ ಮೇಲೆ ಹಲ್ಲೆ ನಡೆಸಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್​ ಮೃತದೇಹ ರವಾನಿಸಲಾಗಿದೆ.

Intro:Body:ಇಬ್ಬರು‌ ಸಹೋದರ ಸಂಬಂಧಿಕರ ಅನುಮಾನಸ್ಪಾದ ಸಾವು

ಬೆಂಗಳೂರು: ನಗರದಲ್ಲಿ ಸೋದರ ಸಂಬಂಧಿಕರು ಇಬ್ಬರು ಅನುಮಾನಸ್ಪಾದವಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ಯಾಸ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುರುಗೇಶ್ ಹಾಗೂ ರಾಜೇಶ್ ಅನುಮಾನಸ್ಪಾದ ಸಾವನ್ನಪ್ಪಿದ ದುದೈರ್ವಿಗಳು‌. ಇಂದಿರಾ‌ ನಗರದ ಲಕ್ಷ್ಮೀಪುರದಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ ಲಕ್ಷ್ಮೀಪುರ ಸಶ್ಮಾನ ಬಳಿ ಇಬ್ಬರ ಶವಗಳು ಪತ್ತೆಯಾಗಿವೆ
ಹಲಸೂರು ಬಳಿಯ ಗಾಂಜಾ ಸೇವನೆ ಮಾಡುವ ಪುಡಾರಿಗಳಿಂದ ಮೃತರಿಗೆ ಟಾರ್ಚರ್ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಇಬ್ಬರ ಮೇಲೆ ಹಲ್ಲೆ ನಡೆಸಿ ಬಳಿಕ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೊಂದೆಡೆ‌ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಮೃತರ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.