ETV Bharat / state

ಕೆಪಿಎಸ್​ಸಿ ಎದುರು ಉಪವಾಸ ಸತ್ಯಾಗ್ರಹ ಕುಳಿತಿದ್ದ ಶಾಸಕ...! ಹೋರಾಟಕ್ಕೆ ಸಿಕ್ತು ಯಶಸ್ಸು -

ಕೆಎಎಸ್​​​ ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿ ಇಂದು ಬೆಳಗ್ಗೆ 8.00 ಗಂಟೆಯಿಂದ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಕೆಪಿಎಸ್​​​ಸಿ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಬೆನ್ನಲ್ಲೇ ಕೆಪಿಎಸ್​​ಸಿ ಕಾರ್ಯದರ್ಶಿ ಶ್ರೀ ಜನ್ನು, ಲಿಖಿತ ಪ್ರಕಟಣೆ ಮೂಲಕ "2015 ರ ಗೆಜೆಟೆಡ್ ಪ್ರೊಬೇಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

ಶಾಸಕ ಸುರೇಶ್ ಕುಮಾರ್ ರಿಂದ ಕೆ ಪಿ ಎಸ್ ಸಿ ಎದುರು ಉಪವಾಸ ಸತ್ಯಾಗ್ರಹ
author img

By

Published : Jul 3, 2019, 6:39 PM IST

ಬೆಂಗಳೂರು : ನಗರದಲ್ಲಿ ಇಂದು ಬೆಳಗ್ಗೆ 8.00 ಗಂಟೆಯಿಂದ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಕೆಎಎಸ್​​ ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಕೆಪಿಎಸ್​​ಸಿ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಬೆನ್ನಲ್ಲೇ ಕೆಪಿಎಸ್​​ಸಿ ಕಾರ್ಯದರ್ಶಿ ಶ್ರೀ ಜನ್ನು, ಲಿಖಿತ ಪ್ರಕಟಣೆ ಮೂಲಕ "2015 ರ ಗೆಜೆಟೆಡ್ ಪ್ರೊಬೇಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

ಶಾಸಕ ಸುರೇಶ್ ಕುಮಾರ್ ರಿಂದ ಕೆ ಪಿ ಎಸ್ ಸಿ ಎದುರು ಉಪವಾಸ ಸತ್ಯಾಗ್ರಹ

ಹೋರಾಟದ ಹಿನ್ನೆಲೆ:

2015 ರ ಬ್ಯಾಚ್​​​ನ ಕೆಎಎಸ್​​ ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ 12-05-2017 ರಂದು ಹೊರಬಿದ್ದಿದ್ದು , ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು. ಮುಖ್ಯ ಪರೀಕ್ಷೆ ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ. ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ಮಾತ್ರ ದೊರಕಿರಲಿಲ್ಲ.ನಾನು ಈ ಕುರಿತು ಕೆಪಿಎಸ್​​ಸಿ ಅಧ್ಯಕ್ಷರು, ಕಾರ್ಯದರ್ಶಿ, ಎಲ್ಲರೊಡನೆ ಚರ್ಚಿಸಿ ಫಲಿತಾಂಶ ಬೇಗ ನೀಡಬೇಕೆಂದು ಆಗ್ರಹಿಸಿದ್ದೆ.

23-11-2018 ರಂದು ರಾಜ್ಯದ ಸಿಎಂಗೆ ಈ ಕುರಿತು ಪತ್ರ ಬರೆದಿದ್ದೆ. ದಿ.04-12-2018 ರಂದು ಕೆ.ಎ.ಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟಿಸ ಬೇಕೆಂದು ಕೆಪಿಎಸ್​​ಸಿ ಕದ ತಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.

ಕೊನೆಗೂ ಒಂದು ವರ್ಷ ಒಂದು ತಿಂಗಳ ನಂತರ ಅಂದರೆ 28-01-2019 ರಂದು ಕೆಎಎಸ್​​ 2015 ನೇ ಬ್ಯಾಚ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಯಿತು. ತದನಂತರ ಸಂದರ್ಶನದ ದಿನಾಂಕಕ್ಕಾಗಿ ಅಭ್ಯರ್ಥಿಗಳು ಕಾಯತೊಡಗಿದರು. ಆದರೆ ಅನೇಕ ಪ್ರಯತ್ನಗಳ ಮತ್ತು ಹೋರಾಟದ ನಂತರವೂ ಸಂದರ್ಶನದ ದಿನಾಂಕವನ್ನು ಪ್ರಕಟಿಸಲಿಲ್ಲ. ಈಗ ಎಲ್ಲಾ ಅಭ್ಯರ್ಥಿಗಳಿಗೆ ಇಂದು ಸಂದರ್ಶನ ದಿನಾಂಕದ ಭರವಸೆ ದೊರಕಿರುವುದಕ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ ಎಂದರು.

Intro:Suresh Kumar protest against kpscBody:ಕೆ.ಎ.ಸ್.ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 8.00 ಗಂಟೆಯಿಂದ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಕೆ ಪಿ ಎಸ್ ಸಿ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಬೆನ್ನಲ್ಲೇ ಕೆ.ಪಿ.ಎಸ್.ಸಿ.ಕಾರ್ಯದರ್ಶಿ ಶ್ರೀ ಜನ್ನು, ಲಿಖಿತ ಮೂಲಕ "2015 ರ ಗೆಜೆಟೆಡ್ ಪ್ರೊಬೇಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ. ತಿಳಿಸಿದರು

ಎಲ್ಲಾ ಅಭ್ಯರ್ಥಿಗಳಿಗೆ ಇಂದು ಸಂದರ್ಶನ ದಿನಾಂಕದ ಭರವಸೆ ದೊರಕಿರುವುದಕ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟರು.

ಹೋರಾಟದ ಹಿನ್ನೆಲೆ

2015 ರ ಬ್ಯಾಚ್ ನ KAS ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ ಹೊರಬಿದ್ದಿದ್ದು 12-05-2017 ರಂದು.

ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು.

ಮುಖ್ಯ ಪರೀಕ್ಷೆ ( Mains) ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ.
ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ದೊರಕಿರಲಿಲ್ಲ.ನಾನು ಈ ಕುರಿತು ಕೆ.ಪಿ.ಎಸ್.ಸಿ. ಅಧ್ಯಕ್ಷರು, ಕಾರ್ಯದರ್ಶಿ, ಎಲ್ಲರೊಡನೆ ಚರ್ಚಿಸಿ ಫಲಿತಾಂಶ ಬೇಗ ನೀಡಬೇಕೆಂದು ಆಗ್ರಹಿಸಿದ್ದೆ.

23-11-2018 ರಂದು ರಾಜ್ಯದ ಮುಖ್ಯಮಂತ್ರಿ ಗಳಿಗೆ ಈ ಕುರಿತು ಪತ್ರ ಬರೆದಿದ್ದೆ.

ದಿ.04-12-2018 ರಂದು ಕೆ.ಎ.ಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟಿಸ ಬೇಕೆಂದು ಕೆ.ಪಿ.ಎಸ್.ಸಿ ಕದ ತಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.

ಕೊನೆಗೂ ಒಂದು ವರ್ಷ ಒಂದು ತಿಂಗಳ ನಂತರ ಅಂದರೆ 28-01-2019 ರಂದು ಕೆ.ಎ.ಎಸ್ 2015 ನೇ ಬ್ಯಾಚ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಯಿತು.

ತದನಂತರ ಸಂದರ್ಶನದ ದಿನಾಂಕಕ್ಕಾಗಿ ಅಭ್ಯರ್ಥಿಗಳು ಕಾಯತೊಡಗಿದರು. ಆದರೆ ಅನೇಕ ಪ್ರಯತ್ನಗಳ ಮತ್ತು ಹೋರಾಟದ ನಂತರವೂ ಸಂದರ್ಶನದ ದಿನಾಂಕವನ್ನು ಪ್ರಕಟಿಸಲಿಲ್ಲ.Conclusion:video attached

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.