ETV Bharat / state

ಪಾಕ್​ ಸೇನೆ ಹೊಗಳಿರುವ ವಿಡಿಯೊಗೆ 'ವಾವ್​ ಸೂಪರ್​' ಅಂದ ಬೆಂಗಳೂರು ಹುಡ್ಗ.. ನೆಟ್ಟಿಗರ ಆಕ್ರೋಶ - undefined

ಕೆಲ ಕಿಡಿಗೇಡಿ ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಆರ್ಮಿ ಹೊಗಳಿ ವಿಡಿಯೋ ಸಾಂಗ್ ಅ​​ಪ್​​​ಲೋಡ್ ಮಾಡಿದ್ದು ಈಗ ಸಾರ್ವಜನಿಕರ ಕೆಂಗ್ಗಣ್ಣಿಗೆ ಗುರಿಯಾಗಿದ್ದಾರೆ.

ಪಾಕಿಸ್ತಾನ ಆರ್ಮಿ ಸಾಂಗ್ ಬೆಂಬಲಿಸಿದ ಪುಂಡರು.
author img

By

Published : Mar 26, 2019, 7:37 PM IST

ಬೆಂಗಳೂರು : ಫುಲ್ವಾಮ ದಾಳಿ‌ ನಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಕಿಡಿಗೇಡಿಗಳು ದೇಶದ್ರೋಹಿ ಕಾಮೆಂಟ್​​ಗಳನ್ನ ಸಾಮಾಜಿಕ‌ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು.

ಇಂತವರನ್ನ ನಗರ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಹೆಡೆಮುರಿ ಕಟ್ಟಿದ್ದರು. ಆದರೆ ಇದೀಗ ಮತ್ತೊಮ್ಮೆ ದೇಶದ್ರೋಹಿಗಳ ಉದ್ಧಟತನ ಬೆಳಕಿಗೆ ಬಂದಿದೆ. ಅತಿಫ್ ಅಸ್ಲಾಂ ಎಂಬಾತ ಪಾಕ್ ಆರ್ಮಿ ಹೊಗಳಿ ವಿಡಿಯೋ ಸಾಂಗ್ ಅ​​ಪ್​​​ಲೋಡ್ ಮಾಡಿದ್ದ.

ಈ ವಿಡಿಯೊಗೆ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಜಾವಿದ್ ಬೇಗ್ ಕಾಮೆಂಟ್ ಹಾಕಿ‌ ವಾವ್ ಸೂಪರ್, ಐ ಲವ್ ಸಾಂಗ್​​​​​ ಎಂದು ಕಾಮೆಂಟ್ ಮಾಡಿದ್ದೆನೆ. ಇನ್ನು ಕಮೆಂಟ್‌ನೋಡಿದ ಸಾರ್ವಜನಿಕರು ಡಿಲಿಟ್ ಮಾಡುವಂತೆ ಬುದ್ದಿ ಮಾತು ಹೇಳಿದ್ದಾರೆ.

ಈ ವೇಳೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಉದ್ದಟತನ ತೊರಿದ್ದಾನೆ. ಈ ಹಿನ್ನೆಲೆ ಪೊಲೀಸರಿಗೆ ದೂರು ನೀಡಲು ಸಾರ್ವಜನಿಕರು ನಿರ್ಧಾರ ಮಾಡಿದ್ದಾರೆ.

KN_BNg_07_ social media comment_Bhavya_7204498

Bhavya

ಇನ್ನೂ ನಿಂತಿಲ್ಲ ದೇಶದ್ರೋಹಿಗಳ ಉದ್ಧಟತನ
ಪಾಕಿಸ್ತಾನ ಆರ್ಮಿ ಸಾಂಗ್ ಬೆಂಬಲಿಸಿ ಫೇಸ್ ಬುಕ್ ನಲ್ಲಿ ಕಾಮೆಂಟ್

ಫುಲ್ವಾಮ ದಾಳಿ‌ ನಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಕಿಡಿಗೇಡಿಗಳು ದೇಶದ್ರೋಹಿ ಕಾಮೆಂಟ್ಗಳನ್ನ ಸಾಮಾಜಿಕ‌ಜಾಲತಾಣಗಳಲ್ಲಿ ಅಪ್ಲೋಡ್ ಮಾಡ್ತಿದ್ರು. ಇಂತವರನ್ನ ನಗರ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ರು...

ಆದ್ರೆ ಇದೀಗ ದೇಶದ್ರೋಹಿಗಳ ಉದ್ಘಟತನ ಬೆಳಕಿಗೆ ಬಂದಿದೆ..ಅತಿಫ್ ಅಸ್ಲಾಂ ಎಂಬಾತ ಪಾಕ್ ಆರ್ಮಿ ಹೊಗಳಿ ವಿಡಿಯೋ ಅಪ್ ಲೋಡ್ ಮಾಡಿದ್ದ  ಈ ವೇಳೆ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಜಾವಿದ್ ಬೇಗ್ ಕಾಮೆಂಟ್ ಹಾಕಿ‌  ವಾವ್ ಸೂಪರ್  ಐ ಲವ್ ಸಾಂಗ್  ನಾನು ಇಂಡಿಯಾ ಎಂದಿ ಕಾಮೆಂಟ್ ಮಾಡಿದ್ದೆನೆ. ಇನ್ನು ಕಾಮೆಂಟ್‌ನೋಡಿದ ಸಾರ್ವಜನಿಕರು
ಕಾಮೆಂಟ್ ಡಿಲಿಟ್ ಮಾಡುವಂತೆ  ಬುದ್ದಿ ಮಾತು ಹೇಳಿದ್ದಾರೆ.
ಈ ವೇಳೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಉದ್ದಟತನ ತೊರಿದ್ದಾನೆ. ಈ ಹಿನ್ನೆಲೆ ಪೊಲೀಸರಿಗೆ ದೂರು ನೀಡಲು ಸಾರ್ವಜನಿಕರ ನಿರ್ಧಾರ ಮಾಡಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.