ETV Bharat / state

ರಮಡಾ ರೆಸಾರ್ಟ್ ಬಳಿ ಹಠಾತ್ ನಿಂತ ಬಿಎಸ್​ವೈ ಕಾರು

author img

By

Published : Jul 21, 2019, 5:44 PM IST

Updated : Jul 21, 2019, 7:33 PM IST

ಹೋಟೆಲ್​ನಿಂದ ಕೂಗಳತೆ ದೂರದಲ್ಲಿ ರಸ್ತೆ ಬದಿ ಬಿ.ಎಸ್.ವೈ ಕಾರು ದಿಢೀರ್ ನಿಂತಿದೆ. ಈ ವೇಳೆ ಮಾಧ್ಯಮ ಕ್ಯಾಮರಾಗಳು ಕಾರಿನ ಬಳಿ ತೆರಳಿದಾಗ ಬಿಎಸ್​ವೈ ಪೋನ್ ಸಂಭಾಷಣೆಯಲ್ಲಿ ನಿರತರಾಗಿದ್ದರು. 5 ನಿಮಿಷದ ಬಳಿಕ ಕಾರು ಡಾಲರ್ಸ್ ಕಾಲೊನಿ ನಿವಾಸದ ದಾರಿ ಹಿಡಿಯಿತು.

ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ರಮಡಾ ರೆಸಾರ್ಟ್​ನಿಂದ ಹೊರಟ ಬಿ.ಎಸ್. ಯಡಿಯೂರಪ್ಪ ಅವರ ಕಾರು ಹಠಾತ್ ನಿಂತು ಬಳಿಕ ತೆರಳಿದ ಘಟನೆ ನಡೆಯಿತು.

ರಮಡಾ ರೆಸಾರ್ಟ್ ಬಳಿ ಹಠಾತ್ ನಿಂತ ಬಿಎಸ್​ವೈ ಕಾರು

ಯಲಹಂಕ ಬಳಿಯ ರಮಡಾ ರೆಸಾರ್ಟ್​ನಲ್ಲಿ ತಮ್ಮ ಶಾಸಕರೊಡಗೂಡಿ ಭೋಜನಕೂಟದಲ್ಲಿ ಭಾಗವಹಿಸಿದ್ದ ಬಿಎಸ್​ವೈ ಅವರು ತಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೆ ತೆಳಲು ಕಾರ್​ನಲ್ಲಿ ಹೊರಟಾಗ ಹಠಾತ್ತನೆ ಕಾರು ನಿಲ್ಲಿಸಲಾಯಿತು.

Intro:ಹಠಾತ್ ನಿಂತ ಬಿಎಸ್ವೈ ಕಾರು: 5ನಿಮಿಷದ ನಂತರ ಹೊರಟ ಬಿಎಸ್ವೈ

ಬೆಂಗಳೂರು: ರಮಡಾ ರೆಸಾರ್ಟ್ ನಿಂದ ಹೊರಟ ಬಿ.ಎಸ್.ಯಡಿಯೂರಪ್ಪ ಕಾರು ಹಠಾತ್ ಎಂದು ಕೆಲಕಾಲ ನಿಂತು ಬಳಿಕ ತೆರಳಿದ ಘಟನೆ ನಡೆಯಿತು.

Body:ಯಲಹಂಕ ಬಳಿಯ ರಮಾಡ ರೆಸಾರ್ಟ್ ನಲ್ಲಿ ತಮ್ಮ ಶಾಸಕರೊಡಗೂಡಿ ಬೋಜನಕೂಟದಲ್ಲಿ ಭಾಗವಹಿಸಿದ ಬಿಎಸ್ವೈ ಅವರು ತಮ್ಮ ಡಾಲರ್ಸ್ ಕಾಲೊನಿ ನಿವಾಸಕ್ಕೆ ತೆಳಲು ಕಾರ್ ನಲ್ಲಿ ಹೊರಟಾಗ ಹಠಾತನೆ ಕಾರು ನಿಲ್ಲಿಸಲಾಯಿತು.

Conclusion:ಹೋಟೆಲ್ ನಿಂದ ಕೂಗಳತೆ ದೂರದಲ್ಲಿ ರಸ್ತೆ ಬದಿ ಕಾರು ನಿಲ್ಲಿದ ಬಿ.ಎಸ್.ವೈ ದಿಡೀರ್ ರಸ್ತೆ ಬದಿ ನಿಲ್ಲಿಸಿದರು ಮಾಧ್ಯಮ ಕ್ಯಾಮರಾಗಳು ಕಾರಿನ ಬಳಿ ತೆರಳಿದಾಗ ಬಿಎಸ್ವೈ ಪೋನ್ ಸಂಭಾಷಣೆಯಲ್ಲಿ ನಿರತರಾಗಿದ್ದರು. 5 ನಿಮಿಷದ ಬಳಿಕ ಕಾರು ಡಾಲರ್ಸ್ ಕಾಲೊನಿ ನಿವಾಸದ ದಾರಿ ಹಿಡಿಯಿತು.
Last Updated : Jul 21, 2019, 7:33 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.