ETV Bharat / state

65ನೇ ವನ್ಯಜೀವಿ ಸಪ್ತಾಹ: ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ರ‍್ಯಾಲಿ

65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ರ‍್ಯಾಲಿಯನ್ನು ನಡೆಸಲಾಯಿತು.

awareness rally aತ Bangalore
author img

By

Published : Oct 6, 2019, 4:07 PM IST

ಬೆಂಗಳೂರು : 65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ರ‍್ಯಾಲಿಯನ್ನು ನಡೆಸಲಾಯಿತು.

65ನೇ ವನ್ಯಜೀವಿ ಸಪ್ತಾಹ: ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ರ‍್ಯಾಲಿ

ನಗರದ ಕಬ್ಬನ್ ಪಾರ್ಕ್​ನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆಯಿಂದ ಆರಂಭವಾದ ಈ ರ‍್ಯಾಲಿ ವಿಧಾನಸೌಧ, ಯುವಿಸಿಇ ಸರ್ಕಲ್, ನೃಪತುಂಗ ರಸ್ತೆಗಳ ಮುಖಾಂತರ ಟೌನ್ ಹಾಲ್, ಸುಬ್ಬಯ್ಯ ಸರ್ಕಲ್, ಮಿಷನ್ ರಸ್ತೆ, ರಿಚ್ಮಂಡ್ ಸರ್ಕಲ್, ರೆಸಿಡೆನ್ಸಿ ರೋಡ್ ಎಂ.ಜಿ ರೋಡ್, ಕ್ವೀನ್ಸ್ ರಸ್ತೆ, ರಾಜಭವನ, ಚಾಲುಕ್ಯ ಸರ್ಕಲ್, ಸ್ಯಾಂಕಿ ರಸ್ತೆ , ಸರ್ ಸಿ.ವಿ. ರಾಮನ್ ರಸ್ತೆ, ಸದಾಶಿವನಗರ ಪೊಲೀಸ್ ಸ್ಟೇಷನ್ ಜಂಕ್ಷನ್ ಮೂಲಕ ಸಾಗಿ ಗೆಸ್ಟ್ ಹೌಸ್ ಬಳಿ ಸಾಗಿ ಬಂದು ಅಂತ್ಯವಾಯಿತು.

ಈ ಮೂಲಕ ವನ್ಯ ಜೀವಿಗಳನ್ನು ರಕ್ಷಿಸಿ, ಕಾಡು ಉಳಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.

Intro:ಮೆಟ್ರೋ ಸಿಟಿಯಲ್ಲಿ ಹಳೇ ಬ್ಯೂಟಿಗಳ ಆಕರ್ಷಣೆ; ವನ್ಯ ಜೀವಿ ಸಂರಕ್ಷಿಸುವಂತೆ ಜಾಗೃತಿ ರ್ಯಾಲಿ...‌

ಬೆಂಗಳೂರು: ಮೆಟ್ರೋ ಸಿಟಿ ಬೆಂಗಳೂರಿನಲ್ಲಿ ಹಳೆಯ ಬ್ಯೂಟಿಗಳು ರಸ್ತೆಗಿಳಿದಿದ್ದವು... ಅದೇ ಸೌಂದರ್ಯ, ಅದೇ ನಡಿಗೆಯೊಂದಿಗೆ ಎಲ್ಲರ ಹುಬ್ಬೇರಿಸಿದ್ದವು.. ಅದೇ ಬ್ಯೂಟಿ, ನಡಿಗೆ ಅಂದಾಕ್ಷಣ ಯಾರೋ ಮಾಡೆಲ್ ಗಳು ಅಂತಾ ತಪ್ಪಾಗಿ ತಿಳಿಯಬೇಡಿ. ರಸ್ತೆಗಿಳಿಯುತ್ತಿರೋದು ಹಳೇ ವಿಂಟೇಜ್ ಕಾರುಗಳು...

ರಾಜ್ಯದ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ 65ನೇ ವನ್ಯಜೀವಿ ಸಪ್ತಾಹಕ್ಕೆ ಈ ಬ್ಯುಟಿ ಕಾರ್ ಗಳು ಮತ್ತಷ್ಟು ಮೆರಗೂ ನೀಡಿದ್ದವು... ವನ್ಯಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ರ್ಯಾಲಿ ಕಬ್ಬನಾ ಪಾರ್ಕ್ ನಲ್ಲಿ ನಡಿಯಿತು...

ಕಬ್ಬನ್ ಪಾರ್ಕ್ ನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿಯಿಂದ ಆರಂಭವಾದ ವಿಂಟೇಜ್ ರ್ಯಾಲಿ ಸಿ.ವಿ.ರಾಮನ್ ರಸ್ತೆಯಲ್ಲಿರುವ ಸ್ಯಾಂಕಿ ಫಾರೆಸ್ಟ್ ಗೆಸ್ಟ್ ಹೌಸ್ ತಲುಪಲುಪಿತು.

ವಿಧಾನಸೌಧ, ಯುವಿಸಿಇ ಸರ್ಕಲ್, ನೃಪತುಂಗ ರಸ್ತೆಗಳ ಮುಖಾಂತರ ಟೌನ್ ಹಾಲ್, ಸುಬ್ಬಯ್ಯ ಸರ್ಕಲ್, ಮಿಷನ್ ರಸ್ತೆ, ರಿಚ್ಮಂಡ್ ಸರ್ಕಲ್, ರೆಸಿಡೆನ್ಸಿ ರೋಡ್ ಎಂ.ಜಿ ರೋಡ್, ಕ್ವೀನ್ಸ್ ರಸ್ತೆ, ರಾಜಭವನ, ಚಾಲುಕ್ಯ ಸರ್ಕಲ್, ಸ್ಯಾಂಕಿ ರಸ್ತೆ (ಮೇಕ್ರಿ ಸರ್ಕಲ್ ಕಡೆಗೆ) ಮೇಕ್ರಿ ಸರ್ಕಲ್ ನಿಂದ, ಸರ್ ಸಿ.ವಿ. ರಾಮನ್ ರಸ್ತೆ, ಸದಾಶಿವನಗರ ಪೊಲೀಸ್ ಸ್ಟೇಷನ್ ಜಂಕ್ಷನ್ ಮೂಲಕ ಸ್ಯಾಂಕಿ ಗೆಸ್ಟ್ ಹೌಸ್ ಬಳಿ ವಿಂಟೇಜ್ ಕಾರುಗಳ RALLY ಅಂತ್ಯವಾಯಿತು..

ವಿಂಟೇಜ್ ಕಾರುಗಳ ಮೂಲಕ ವನ್ಯ ಜೀವಿಗಳನ್ನ ರಕ್ಷಿಸಿ, ಕಾಡುಗಳನ್ನ ಉಳಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.. ಇತ್ತ ವಿಂಟೇಜ್ ಕಾರ್ ಗಳಿಗೆ ಮೋಡಿಯಾಗಿ ವಾಕಿಂಗ್ ಜಾಗಿಂಗ್ ಗೆ ಅಂತ‌ ಬಂದಿದ್ದವರು ಫೋಟೊ, ಸೆಲ್ಫಿ ಕಿಕ್ಲಿಸಿಕೊಂಡು ಖುಷಿಪಟ್ಟರು..

Byte: ಸಂಜಯ್ ಮೋಹನ್- ಪ್ರಿನ್ಸಿಪಲ್ ಚೀಫ್ ಸೆಕ್ರೆಟರಿ ಫಾರೆಸ್ಟ್ ಡಿಪಾರ್ಟ್ಮೆಂಟ್
Byte: ರವಿಪ್ರಕಾಶ್- ಫೆಡರೇಶನ್ ಆಫ್ ಇಸ್ಟೋರಿಕಲ್ ವೆಹಿಕಲ್ಸ ಆಫ್ ಇಂಡಿಯಾದ ಅಧ್ಯಕ್ಷ

KN_BNG_1_VITTEGE_CAR_WILDLIFE_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.