ETV Bharat / state

ರಾಜ್ಯದಲ್ಲಿಂದು 328 ಮಂದಿಗೆ ಸೋಂಕು ದೃಢ, 9 ಮಂದಿ ಬಲಿ - ಬೆಂಗಳೂರು ಕೊರೊನಾ ಸುದ್ದಿ 2021

ಬೆಂಗಳೂರಿನಲ್ಲಿ 176 ಜನರಿಗೆ ಕೊರೊನಾ ವೈರಸ್ (Corona Virus)​ ತಗುಲಿದ್ದು, ಸೋಂಕಿನ ಪ್ರಮಾಣ 12,53,353 ಕ್ಕೆ ಏರಿಕೆ ಆಗಿದೆ.

corona test
ಕೊರೊನಾ ಟೆಸ್ಟ್
author img

By

Published : Nov 10, 2021, 8:41 PM IST

ಬೆಂಗಳೂರು: ರಾಜ್ಯದಲ್ಲಿಂದು 1,17,748 ಜನರಿಗೆ ಕೊರೊನಾ ತಪಾಸಣೆ (Corona Test) ನಡೆಸಲಾಗಿದೆ. ಇದರಲ್ಲಿ 328 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಸೋಂಕು 29,90,856ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.27% ರಷ್ಟು ದಾಖಲಾಗಿದೆ. 247 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 29,44,669 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳು 8,027ರಷ್ಟಿವೆ. 9 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,131 ಕ್ಕೆ ಏರಿದೆ. ಸಾವಿನ ಪ್ರಮಾಣ 2.74% ಇದೆ.

ಬೆಂಗಳೂರಿನಲ್ಲಿ 176 ಜನರಿಗೆ ವೈರಸ್​ ತಗುಲಿದ್ದು, ಸೋಂಕಿನ ಪ್ರಮಾಣ 12,53,353ಕ್ಕೆ ಏರಿಕೆ ಆಗಿದೆ. 102 ಜನರು ಗುಣಮುಖರಾಗಿದ್ದು, 12,30,482 ಜನರು ಡಿಸ್ಚಾರ್ಜ್​ ಆಗಿದ್ದಾರೆ. 5 ಜನ ಮೃತರಾಗಿದ್ದು, ಸಾವಿನ ಸಂಖ್ಯೆ 16,303 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣ 6567 ಇವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್

1) ಡೆಲ್ಟಾ ( Delta/B.617.2) - 1698
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೆಟಾ ವೈರಸ್ (BETA/B.1.351) -8
5) ಡೆಲ್ಟಾ ಸಬ್​ಲೈನ್​ ಏಜ್ - 300
8) ಈಟಾ- 01

ಇದನ್ನೂ ಓದಿ: ರೈತರು ಬೆಳೆ ಕಟಾವು ಬಳಿಕ ಒತ್ತುವರಿ ತೆರವು ಮಾಡಿ: ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.