ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಶುಭಾಶಯ ಸಲ್ಲಿಸಿದ್ದಾರೆ.
-
We pay tributes to Basavanna, a great philosopher, poet and a social reformer. He played a critical role in spreading social awareness and always advocated for equality. #BasavaJayanti pic.twitter.com/J53fE5uUom
— Congress (@INCIndia) April 26, 2020 " class="align-text-top noRightClick twitterSection" data="
">We pay tributes to Basavanna, a great philosopher, poet and a social reformer. He played a critical role in spreading social awareness and always advocated for equality. #BasavaJayanti pic.twitter.com/J53fE5uUom
— Congress (@INCIndia) April 26, 2020We pay tributes to Basavanna, a great philosopher, poet and a social reformer. He played a critical role in spreading social awareness and always advocated for equality. #BasavaJayanti pic.twitter.com/J53fE5uUom
— Congress (@INCIndia) April 26, 2020
ಟ್ವೀಟ್ ಮಾಡುವ ಮೂಲಕ ಹಲವು ನಾಯಕರು ತಮ್ಮ ಶುಭ ಸಂದೇಶ ನೀಡಿದರೆ, ಮತ್ತೆ ಕೆಲವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ಬಡವರು, ಶೋಷಿತರು, ಜಾತಿ ತಾರತಮ್ಯದಿಂದ ನರಳಿದವರು, ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು. ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು ಎಂದಿದ್ದಾರೆ.
-
ಬಡವರು, ಶೋಷಿತರು,
— Siddaramaiah (@siddaramaiah) April 26, 2020 " class="align-text-top noRightClick twitterSection" data="
ಜಾತಿ ತಾರತಮ್ಯದಿಂದ ನರಳಿದವರು,
ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು.
ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು.#BasavaJayanthi pic.twitter.com/qjG1m5ZWRq
">ಬಡವರು, ಶೋಷಿತರು,
— Siddaramaiah (@siddaramaiah) April 26, 2020
ಜಾತಿ ತಾರತಮ್ಯದಿಂದ ನರಳಿದವರು,
ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು.
ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು.#BasavaJayanthi pic.twitter.com/qjG1m5ZWRqಬಡವರು, ಶೋಷಿತರು,
— Siddaramaiah (@siddaramaiah) April 26, 2020
ಜಾತಿ ತಾರತಮ್ಯದಿಂದ ನರಳಿದವರು,
ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು.
ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು.#BasavaJayanthi pic.twitter.com/qjG1m5ZWRq
-
A man who fought against Caste System,Social Inequality,Oppression,Blind Faith,Misogyny through his Rational Thoughts(#Vachanas) and Revolutionary Ideas(#AnubhavaMantapa).
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 26, 2020 " class="align-text-top noRightClick twitterSection" data="
Let us pay our respects to this great Saint,Visionary,Reformer #Basavanna on his birthday.#BasavaJayanthi pic.twitter.com/TCuZX0TeZU
">A man who fought against Caste System,Social Inequality,Oppression,Blind Faith,Misogyny through his Rational Thoughts(#Vachanas) and Revolutionary Ideas(#AnubhavaMantapa).
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 26, 2020
Let us pay our respects to this great Saint,Visionary,Reformer #Basavanna on his birthday.#BasavaJayanthi pic.twitter.com/TCuZX0TeZUA man who fought against Caste System,Social Inequality,Oppression,Blind Faith,Misogyny through his Rational Thoughts(#Vachanas) and Revolutionary Ideas(#AnubhavaMantapa).
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 26, 2020
Let us pay our respects to this great Saint,Visionary,Reformer #Basavanna on his birthday.#BasavaJayanthi pic.twitter.com/TCuZX0TeZU
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಟ್ವೀಟ್ ನಲ್ಲಿ, ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ ಎಂದು ಹೇಳಿದ್ದಾರೆ.
-
‘ದಯವಿಲ್ಲದ ಧರ್ಮವಾವುದಯ್ಯಾ?
— Dr. G Parameshwara (@DrParameshwara) April 26, 2020 " class="align-text-top noRightClick twitterSection" data="
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ'
ಎಂದವರು ವಚನಕಾರ ಬಸವಣ್ಣನವರು. ಪ್ರಸಕ್ತ ಕಾಲದಲ್ಲಿ ಅವರ ತತ್ವ ಉಪದೇಶಗಳು ಮಹತ್ವದ್ದಾಗಿವೆ. ಅವುಗಳನ್ನು ಪಾಲಿಸಿ ಸಾಮರಸ್ಯದ ಜೀವನ ನಡೆಸಿದರೆ ಅದೇ ಬಸವಣ್ಣನವರಿಗೆ ನಾವು ಸಲ್ಲಿಸುವ ಅತಿ ದೊಡ್ಡ ಗೌರವ. #BasavaJayanthi pic.twitter.com/KUP4APwQM3
">‘ದಯವಿಲ್ಲದ ಧರ್ಮವಾವುದಯ್ಯಾ?
— Dr. G Parameshwara (@DrParameshwara) April 26, 2020
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ'
ಎಂದವರು ವಚನಕಾರ ಬಸವಣ್ಣನವರು. ಪ್ರಸಕ್ತ ಕಾಲದಲ್ಲಿ ಅವರ ತತ್ವ ಉಪದೇಶಗಳು ಮಹತ್ವದ್ದಾಗಿವೆ. ಅವುಗಳನ್ನು ಪಾಲಿಸಿ ಸಾಮರಸ್ಯದ ಜೀವನ ನಡೆಸಿದರೆ ಅದೇ ಬಸವಣ್ಣನವರಿಗೆ ನಾವು ಸಲ್ಲಿಸುವ ಅತಿ ದೊಡ್ಡ ಗೌರವ. #BasavaJayanthi pic.twitter.com/KUP4APwQM3‘ದಯವಿಲ್ಲದ ಧರ್ಮವಾವುದಯ್ಯಾ?
— Dr. G Parameshwara (@DrParameshwara) April 26, 2020
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ'
ಎಂದವರು ವಚನಕಾರ ಬಸವಣ್ಣನವರು. ಪ್ರಸಕ್ತ ಕಾಲದಲ್ಲಿ ಅವರ ತತ್ವ ಉಪದೇಶಗಳು ಮಹತ್ವದ್ದಾಗಿವೆ. ಅವುಗಳನ್ನು ಪಾಲಿಸಿ ಸಾಮರಸ್ಯದ ಜೀವನ ನಡೆಸಿದರೆ ಅದೇ ಬಸವಣ್ಣನವರಿಗೆ ನಾವು ಸಲ್ಲಿಸುವ ಅತಿ ದೊಡ್ಡ ಗೌರವ. #BasavaJayanthi pic.twitter.com/KUP4APwQM3
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತಮ್ಮ ಟ್ವೀಟ್ನಲ್ಲಿ, ‘ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ'ಎಂದವರು ವಚನಕಾರ ಬಸವಣ್ಣನವರು. ಪ್ರಸಕ್ತ ಕಾಲದಲ್ಲಿ ಅವರ ತತ್ತ್ವ ಉಪದೇಶಗಳು ಮಹತ್ವದ್ದಾಗಿವೆ. ಅವುಗಳನ್ನು ಪಾಲಿಸಿ ಸಾಮರಸ್ಯದ ಜೀವನ ನಡೆಸಿದರೆ ಬಸವಣ್ಣನವರಿಗೆ ನಾವು ಸಲ್ಲಿಸುವ ಅತಿ ದೊಡ್ಡ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.
-
ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ.#BasavaJayanti pic.twitter.com/1sADkcNYaT
— DK Shivakumar (@DKShivakumar) April 26, 2020 " class="align-text-top noRightClick twitterSection" data="
">ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ.#BasavaJayanti pic.twitter.com/1sADkcNYaT
— DK Shivakumar (@DKShivakumar) April 26, 2020ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ.#BasavaJayanti pic.twitter.com/1sADkcNYaT
— DK Shivakumar (@DKShivakumar) April 26, 2020
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಮ್ಮ ಟ್ವೀಟ್ನಲ್ಲಿ, 'ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳವಳಿಯ ರೂಪ ಕೊಟ್ಟು, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ ಬಸವ ಜಯಂತಿಯ ಶುಭಾಶಯಗಳು ಎಂದಿದ್ದಾರೆ.
ಮಾಜಿ ಸಚಿವರಾದ ಹೆಚ್ ಕೆ ಪಾಟೀಲ್, ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ನಾಡಿನ ಜನತೆಗೆ ಬಸವ ಜಯಂತಿ ಶುಭಾಶಯ ತಿಳಿಸಿದ್ದಾರೆ.