ETV Bharat / state

ಸೋಂಕಿಗೆ ಬಲಿಯಾದ ಸಂಸದ ವಸಂತ್ ಕುಮಾರ್: ರಾಜ್ಯ ಕಾಂಗ್ರೆಸ್ ನಾಯಕರ ಸಂತಾಪ - MP Vasanth Kumar

ಕನ್ಯಾಕುಮಾರಿ ಸಂಸದ ಹೆಚ್.ವಸಂತಕುಮಾರ್ ಅವರು ಕೋವಿಡ್ -19 ಕಾರಣದಿಂದಾಗಿ ಅಕಾಲಿಕ ನಿಧನರಾಗಿದ್ದು ಆಘಾತಕಾರಿ ಎಂದು ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಕೊರೊನಾಗೆ ಬಲಿಯಾದ ಸಂಸದ ವಸಂತ್ ಕುಮಾರ್
ಕೊರೊನಾಗೆ ಬಲಿಯಾದ ಸಂಸದ ವಸಂತ್ ಕುಮಾರ್
author img

By

Published : Aug 28, 2020, 10:44 PM IST

ಬೆಂಗಳೂರು: ಕೋವಿಡ್-19 ಬಾಧಿಸಿ ನಿಧನರಾದ ಸಂಸದ ಹೆಚ್.ವಸಂತ್ ಕುಮಾರ್​ಗೆ ರಾಜ್ಯ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,‌ ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರು ಸಂಸದರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

  • ಕನ್ಯಾಕುಮಾರಿ ಸಂಸದ ಹೆಚ್. ವಸಂತಕುಮಾರ್ ಅವರು ಕೋವಿಡ್ -19 ಕಾರಣದಿಂದಾಗಿ ಅಕಾಲಿಕ ನಿಧನರಾಗಿದ್ದು ಆಘಾತಕಾರಿ.

    ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿದ್ದು, ಜನಸೇವೆಯಲ್ಲಿ ತೊಡಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟ.

    ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬವರ್ಗ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ. pic.twitter.com/R7gCBe7QEi

    — Karnataka Congress (@INCKarnataka) August 28, 2020 " class="align-text-top noRightClick twitterSection" data=" ">

ವಸಂತ ಕುಮಾರ್‌ ಅವರು ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿದ್ದು, ಜನಸೇವೆಯಲ್ಲಿ ತೊಡಗಿದ್ದರು. ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬ ವರ್ಗ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಟ್ವೀಟ್‌ನಲ್ಲಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.