ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಪಿಕ್‌ನಲ್ಲಿ, “ಮೋದಿಜೀ, ನಮ್ಮ ಮಕ್ಕಳ ವ್ಯಾಕ್ಸಿನ್ ವಿದೇಶಕ್ಕೆ ಏಕೆ ಕಳುಹಿಸಿದ್ದೀರಿ?’ ಎಂದು ಪ್ರಶ್ನಿಸುವ ನುಡಿ ಹಾಕಿಕೊಂಡಿದ್ದಾರೆ. ಇದಕ್ಕೆ ಕಪ್ಪು ಬಣ್ಣದ ಬ್ಯಾಗ್ರೌಂಡ್ ನೀಡಿದ್ದಾರೆ.
-
Arrest me too.
— Rahul Gandhi (@RahulGandhi) May 16, 2021 " class="align-text-top noRightClick twitterSection" data="
मुझे भी गिरफ़्तार करो। pic.twitter.com/eZWp2NYysZ
">Arrest me too.
— Rahul Gandhi (@RahulGandhi) May 16, 2021
मुझे भी गिरफ़्तार करो। pic.twitter.com/eZWp2NYysZArrest me too.
— Rahul Gandhi (@RahulGandhi) May 16, 2021
मुझे भी गिरफ़्तार करो। pic.twitter.com/eZWp2NYysZ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚೇಂಜ್ ಮಾಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ತಮ್ಮ ಭಾವಚಿತ್ರ ಬದಲು ಈ ಅಭಿಯಾನದ ಬರಹಕ್ಕೆ ಪ್ರೊಫೈಲ್ ಪಿಕ್ ಬದಲಿಸಿಕೊಳ್ಳುತ್ತಿದ್ದಾರೆ.
-
#NewProfilePic pic.twitter.com/eBM6997yvZ
— Siddaramaiah (@siddaramaiah) May 16, 2021 " class="align-text-top noRightClick twitterSection" data="
">#NewProfilePic pic.twitter.com/eBM6997yvZ
— Siddaramaiah (@siddaramaiah) May 16, 2021#NewProfilePic pic.twitter.com/eBM6997yvZ
— Siddaramaiah (@siddaramaiah) May 16, 2021
ಕೊರೊನಾ ಲಸಿಕೆ ಪೂರೈಕೆ, ಜನರ ಜೀವ ರಕ್ಷಣೆ, ಆಮ್ಲಜನಕ ಪೂರೈಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಎಡವಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಈ ಒಂದು ಮಹತ್ವದ ಹೋರಾಟ ಆರಂಭಿಸಿದ್ದು, ಎಲ್ಲಾ ರಾಜ್ಯದ ಕಾಂಗ್ರೆಸ್ ನಾಯಕರಿಂದ ಬೆಂಬಲ ವ್ಯಕ್ತವಾಗುತ್ತಿದೆ.
-
#NewProfilePic pic.twitter.com/W7T6aw4ynx
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 16, 2021 " class="align-text-top noRightClick twitterSection" data="
">#NewProfilePic pic.twitter.com/W7T6aw4ynx
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 16, 2021#NewProfilePic pic.twitter.com/W7T6aw4ynx
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 16, 2021