ಬೆಂಗಳೂರು: ಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ. ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ಧಟತನದಿಂದ ವರ್ತಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ. ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ! ಎಂದು ಬಿಜೆಪಿ ಟೀಕಿಸಿದೆ.
-
ಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ.
— BJP Karnataka (@BJP4Karnataka) January 13, 2022 " class="align-text-top noRightClick twitterSection" data="
ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ದಟತನದಿಂದ ವರ್ತಿಸಿದ್ದ ಸಿದ್ದರಾಮಯ್ಯ, ಡಿಕೆಶಿ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ.
ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ!#CoronaSpreaderCONgress
">ಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ.
— BJP Karnataka (@BJP4Karnataka) January 13, 2022
ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ದಟತನದಿಂದ ವರ್ತಿಸಿದ್ದ ಸಿದ್ದರಾಮಯ್ಯ, ಡಿಕೆಶಿ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ.
ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ!#CoronaSpreaderCONgressಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ.
— BJP Karnataka (@BJP4Karnataka) January 13, 2022
ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ದಟತನದಿಂದ ವರ್ತಿಸಿದ್ದ ಸಿದ್ದರಾಮಯ್ಯ, ಡಿಕೆಶಿ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ.
ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ!#CoronaSpreaderCONgress
ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಸುಳ್ಳಿನ ಜಾತ್ರೆ, ಉತ್ತರಿಸಿ ಡಿಕೆಶಿ ಎಂದು ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಹಮ್ಮಿಕೊಂಡಿರುವ ಸುಳ್ಳಿನಜಾತ್ರೆ ಬರಬರುತ್ತಾ ಕೋವಿಡ್ ಯಾತ್ರೆಯಾಗಿ ಬದಲಾಗುತ್ತಿದೆ. ಸರ್ಕಾರದ ನಿಯಂತ್ರಣ ಕ್ರಮಗಳಿಗೆ ಬಗ್ಗದೇ, ಜನರ ಆಕ್ರೋಶಗಳಿಗೆ ಮಣಿಯದ ಕಾಂಗ್ರೆಸ್ ಈಗ ನ್ಯಾಯಾಲಯದ ಮಧ್ಯಪ್ರವೇಶದಿಂದ ಕಂಗಾಲಾಗಿದೆ. ಬೆಂಗಳೂರಿಗೆ ನೀರು ಪೂರೈಸುತ್ತೇವೆ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆದ ಕಾಂಗ್ರೆಸ್ ಪಕ್ಷ ಈಗ ಬೆಂಗಳೂರಿಗೆ ಕೋವಿಡ್ ವಿಸ್ತರಿಸುತ್ತಿದೆ. ಸುಳ್ಳಿನ ಜಾತ್ರೆಯಲ್ಲಿ ಭಾಗಿಯಾಗುತ್ತಿರುವವರೆಲ್ಲಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಯಾತ್ರೆಯ ಮೂಲಕ ಕೋವಿಡ್ ವ್ಯಾಪಿಸಿದ್ದೇ ಕಾಂಗ್ರೆಸ್ ಸಾಧನೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
-
ಡಿಕೆಶಿ ಅವರೇ,
— BJP Karnataka (@BJP4Karnataka) January 13, 2022 " class="align-text-top noRightClick twitterSection" data="
ನೀವು ಪಾದಯಾತ್ರೆ ನಿಲ್ಲಿಸಿದ್ದು ಕೋರ್ಟ್ ಚಾಟಿ ಏಟಿನಿಂದಲೋ ಅಥವಾ ಹೈಕಮಾಂಡ್ ಮೇಲಿನ ಭಯದಿಂದಲೋ?
ಅಥವಾ ಒಬ್ಬೊಬ್ಬರಾಗಿ ಸೋಂಕಿತರಾಗುತ್ತಿರುವ ನಿಮ್ಮ ನಾಯಕರ ಕುಟುಂಬ ವರ್ಗದ ಹಿಡಿ ಶಾಪಕ್ಕೋ?#ಉತ್ತರಿಸಿಡಿಕೆಶಿ
">ಡಿಕೆಶಿ ಅವರೇ,
— BJP Karnataka (@BJP4Karnataka) January 13, 2022
ನೀವು ಪಾದಯಾತ್ರೆ ನಿಲ್ಲಿಸಿದ್ದು ಕೋರ್ಟ್ ಚಾಟಿ ಏಟಿನಿಂದಲೋ ಅಥವಾ ಹೈಕಮಾಂಡ್ ಮೇಲಿನ ಭಯದಿಂದಲೋ?
ಅಥವಾ ಒಬ್ಬೊಬ್ಬರಾಗಿ ಸೋಂಕಿತರಾಗುತ್ತಿರುವ ನಿಮ್ಮ ನಾಯಕರ ಕುಟುಂಬ ವರ್ಗದ ಹಿಡಿ ಶಾಪಕ್ಕೋ?#ಉತ್ತರಿಸಿಡಿಕೆಶಿಡಿಕೆಶಿ ಅವರೇ,
— BJP Karnataka (@BJP4Karnataka) January 13, 2022
ನೀವು ಪಾದಯಾತ್ರೆ ನಿಲ್ಲಿಸಿದ್ದು ಕೋರ್ಟ್ ಚಾಟಿ ಏಟಿನಿಂದಲೋ ಅಥವಾ ಹೈಕಮಾಂಡ್ ಮೇಲಿನ ಭಯದಿಂದಲೋ?
ಅಥವಾ ಒಬ್ಬೊಬ್ಬರಾಗಿ ಸೋಂಕಿತರಾಗುತ್ತಿರುವ ನಿಮ್ಮ ನಾಯಕರ ಕುಟುಂಬ ವರ್ಗದ ಹಿಡಿ ಶಾಪಕ್ಕೋ?#ಉತ್ತರಿಸಿಡಿಕೆಶಿ
ಕಾಂಗ್ರೆಸ್ನಿಂದ ಸೋಂಕು ಹಬ್ಬಿದೆ:
ನಿಯಂತ್ರಣದಲ್ಲಿದ್ದ ಕೋವಿಡ್ ಕಾಂಗ್ರೆಸ್ ನಾಯಕರ ರಾಜಕೀಯ ಪ್ರೇರಿತ ನಡೆಯಿಂದಾಗಿ ಮತ್ತೆ ಉಲ್ಬಣಗೊಳ್ಳುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಕೋವಿಡ್ ಎಲ್ಲಿದೆ ಎಂದು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉದ್ಧಟತನ ಪ್ರದರ್ಶಿಸಿದ್ದರು. ಕಾಂಗ್ರೆಸ್ಸಿಗರ ನಡೆಯಿಂದ ಇಂದು ರಾಜ್ಯದಲ್ಲಿ ಸೋಂಕಿನ ಪ್ರಮಾಣ 22 ಸಾವಿರ ತಲುಪಿದೆ. ವೈರಸ್ ಹಬ್ಬಿಸಿ, ರಾಜ್ಯದ ಜನರ ಆತಂಕಕ್ಕೆ ಕಾರಣವಾದ ಕಾಂಗ್ರೆಸ್ ಬೇಷರತ್ ಕ್ಷಮೆ ಯಾಚಿಸಲಿ ಎಂದು ಬಿಜೆಪಿ ಆಗ್ರಹಿಸಿದೆ.
-
ಕೋವಿಡ್ ಜಾತ್ರೆಯ ರೂವಾರಿ @DKShivakumar ಅವರೇ,
— BJP Karnataka (@BJP4Karnataka) January 13, 2022 " class="align-text-top noRightClick twitterSection" data="
√ ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು?
√ ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ?
√ ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ?
√ ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?#ಉತ್ತರಿಸಿಡಿಕೆಶಿ
">ಕೋವಿಡ್ ಜಾತ್ರೆಯ ರೂವಾರಿ @DKShivakumar ಅವರೇ,
— BJP Karnataka (@BJP4Karnataka) January 13, 2022
√ ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು?
√ ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ?
√ ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ?
√ ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?#ಉತ್ತರಿಸಿಡಿಕೆಶಿಕೋವಿಡ್ ಜಾತ್ರೆಯ ರೂವಾರಿ @DKShivakumar ಅವರೇ,
— BJP Karnataka (@BJP4Karnataka) January 13, 2022
√ ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು?
√ ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ?
√ ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ?
√ ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?#ಉತ್ತರಿಸಿಡಿಕೆಶಿ
ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನಿ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ವರಿಷ್ಠರೂ ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು. ನಿಮ್ಮ ರಾಜ್ಯ ಘಟಕದ ಉದ್ಧಟತನ, ಬೇಜವಾಬ್ದಾರಿಯಿಂದ ಇಂದು ಕರ್ನಾಟಕದಲ್ಲಿ ಕೋವಿಡ್ ಸ್ಫೋಟಗೊಂಡಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೂ ಬಿಜೆಪಿ ಕಿಡಿಕಾರಿದೆ.
ಕೋವಿಡ್ ಹಬ್ಬಿಸಿದ್ದಕ್ಕೆ ಹೊಣೆ ಹೊರುವಿರಾ?
ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆಯಿಂದ ಪ್ರಯೋಜನವಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೂ ರಾಜ್ಯದ ಜನರ ಆರೋಗ್ಯವನ್ನು ಪಣಕ್ಕಿಟ್ಟು ಕೋವಿಡ್ ಜಾತ್ರೆ ನಡೆಸಿದಿರಿ. ಕೋವಿಡ್ ಹಬ್ಬಿಸಿರುವುದಕ್ಕೆ ಹೊಣೆ ಹೊರುವಿರಾ? ಎಂದು ಡಿ ಕೆ ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದ್ದು, ಕೋವಿಡ್ ಜಾತ್ರೆಯ ರೂವಾರಿ ಡಿಕೆ ಶಿವಕುಮಾರ್ ಅವರೇ, ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು? ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ? ಎಷ್ಟು ಜನರಲ್ಲಿ ಸೋಂಕು ತಗುಲಿದೆ ಎಂಬ ಲೆಕ್ಕ ಕೊಡಿ? ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು? ಎಂದು ಸರಣಿ ಪ್ರಶ್ನೆ ಕೇಳಿದೆ.
-
ಪಾದಯಾತ್ರೆ ಯಲ್ಲಿ ಭಾಗವಹಿಸಿದವರು ಪ್ರತಿ ದಿನ ಬೆಂಗಳೂರಿಗೆ ಬಂದು ಹೋಗಿದ್ದಾರೆ.
— BJP Karnataka (@BJP4Karnataka) January 13, 2022 " class="align-text-top noRightClick twitterSection" data="
ಅವರಿಂದಾಗಿಯೇ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟವಾಗಿದೆ.
ಡಿಕೆಶಿ ಅವರೇ, ಬೆಂಗಳೂರಿಗೆ ಬಂದು ಹೋದ ಕಾರ್ಯಕರ್ತರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೀರಾ?
ಅವರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ. ಆಗ ನಿಮ್ಮ ನಿಜಬಣ್ಣ ಬಯಲಾಗುತ್ತದೆ.#ಉತ್ತರಿಸಿಡಿಕೆಶಿ
">ಪಾದಯಾತ್ರೆ ಯಲ್ಲಿ ಭಾಗವಹಿಸಿದವರು ಪ್ರತಿ ದಿನ ಬೆಂಗಳೂರಿಗೆ ಬಂದು ಹೋಗಿದ್ದಾರೆ.
— BJP Karnataka (@BJP4Karnataka) January 13, 2022
ಅವರಿಂದಾಗಿಯೇ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟವಾಗಿದೆ.
ಡಿಕೆಶಿ ಅವರೇ, ಬೆಂಗಳೂರಿಗೆ ಬಂದು ಹೋದ ಕಾರ್ಯಕರ್ತರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೀರಾ?
ಅವರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ. ಆಗ ನಿಮ್ಮ ನಿಜಬಣ್ಣ ಬಯಲಾಗುತ್ತದೆ.#ಉತ್ತರಿಸಿಡಿಕೆಶಿಪಾದಯಾತ್ರೆ ಯಲ್ಲಿ ಭಾಗವಹಿಸಿದವರು ಪ್ರತಿ ದಿನ ಬೆಂಗಳೂರಿಗೆ ಬಂದು ಹೋಗಿದ್ದಾರೆ.
— BJP Karnataka (@BJP4Karnataka) January 13, 2022
ಅವರಿಂದಾಗಿಯೇ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟವಾಗಿದೆ.
ಡಿಕೆಶಿ ಅವರೇ, ಬೆಂಗಳೂರಿಗೆ ಬಂದು ಹೋದ ಕಾರ್ಯಕರ್ತರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೀರಾ?
ಅವರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ. ಆಗ ನಿಮ್ಮ ನಿಜಬಣ್ಣ ಬಯಲಾಗುತ್ತದೆ.#ಉತ್ತರಿಸಿಡಿಕೆಶಿ
ಕೋವಿಡ್ ಪರೀಕ್ಷೆ ನಡೆಸಿದ್ದೀರಾ?
ಇಂದು ನೀವು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದೀರಿ. ಆದರೆ, ಕೋವಿಡ್ ಪರೀಕ್ಷೆ ಇನ್ನೂ ಏಕೆ ಮಾಡಿಸಿಕೊಂಡಿಲ್ಲ? ನಿಮ್ಮ ಸುತ್ತಮುತ್ತಲಿದ್ದವರಿಗೆಲ್ಲಾ ಕೋವಿಡ್ ದೃಢಪಟ್ಟಿದೆ, ಕೋವಿಡ್ ಸೋಂಕನ್ನು ಕಡೆಗಣಿಸಿ ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ? ಪಾದಯಾತ್ರೆ ಹೆಸರಿನಲ್ಲಿ ನೀವು ಸೃಷ್ಟಿಸಿದ ಅವಾಂತರವಾದರೂ ಎಷ್ಟು? ಇದರಿಂದ ಸಾರ್ವಜನಿಕರಿಗಾದ ತೊಂದರೆಯ ಬಗ್ಗೆ ಕಲ್ಪಿಸಲು ಸಾಧ್ಯವೇ? ಪ್ರತಿಷ್ಠೆ ಮೆರೆಯುವುದಕ್ಕೆ ಶಾಲೆಗೆ ಭೇಟಿ ನೀಡಿದರಲ್ಲ, ಅಲ್ಲಿನ ವಿದ್ಯಾರ್ಥಿಗಳು ಈಗ ಕಾಂಗ್ರೆಸ್ ವೈರಸ್ ಭಯದಲ್ಲಿ ಬದುಕಬೇಕಲ್ಲವೇ? ಪಾದಯಾತ್ರೆಯಲ್ಲಿ ಭಾಗವಹಿಸಿದವರು ಪ್ರತಿದಿನ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಅವರಿಂದಾಗಿಯೇ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗಿದೆ. ಬೆಂಗಳೂರಿಗೆ ಬಂದು ಹೋದ ಕಾರ್ಯಕರ್ತರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೀರಾ? ಅವರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ. ಆಗ ನಿಮ್ಮ ನಿಜಬಣ್ಣ ಬಯಲಾಗುತ್ತದೆ ಎಂದು ಡಿ ಕೆ ಶಿವಕುಮಾರ್ಗೆ ಬಿಜೆಪಿ ಆಗ್ರಹಿಸಿದೆ.
ಇದನ್ನೂ ಓದಿ: ಅಯೋಧ್ಯೆಯಿಂದ ಕಣಕ್ಕಿಳಿಯಲಿದ್ದಾರೆ ಯೋಗಿ: ಬಿಜೆಪಿಯಿಂದ 172 ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಪ್ರಕಟ?