ETV Bharat / state

'ನಂಬ್ಕೊಂಡ್ರೆ ಜೊತೆಗಿರ್ತೇವೆ, ಇಲ್ಲಾಂದ್ರೆ ಇಲ್ಲ': ಸಚಿವ ಸೋಮಶೇಖರ್ - ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾ

ಮಂತ್ರಿಯಾಗಲು ಮುನಿರತ್ನ ಬೆನ್ನಿಗೆ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನ ನಂಬ್ಕೊಂಡ್ರೆ ಜೊತೆಗಿರ್ತೇವೆ. ನನ್ನ ಕೆಪಾಸಿಟಿ ಮೇಲೆ ನಾನು ಮಾಡ್ಕೊತೀನಿ ಅಂದರೆ ನಾವು ಏನೂ ಮಾಡೋಕ್ಕಾಗಲ್ಲ ಎಂದು ಸಚಿವ ಎಸ್.​​ಟಿ.ಸೋಮಶೇಖರ್ ಸೂಚ್ಯವಾಗಿ ಹೇಳಿದರು.

st-somashekhar-talk-about-state-political-issue
ಸಚಿವ ಎಸ್​​ಟಿ ಸೋಮಶೇಖರ್
author img

By

Published : Nov 14, 2020, 5:45 PM IST

ಬೆಂಗಳೂರು: ನಂಬ್ಕೊಂಡ್ರೆ ಜೊತೆಗಿರ್ತೇವೆ, ಇಲ್ಲಾಂದ್ರೆ ಇಲ್ಲ ಎಂದು ಸಚಿವ ಎಸ್.​​ಟಿ.ಸೋಮಶೇಖರ್ ಪರೋಕ್ಷವಾಗಿ ಶಾಸಕ ಮುನಿರತ್ನಗೆ ಟಾಂಗ್ ನೀಡಿದರು.

ಸಚಿವ ಎಸ್.​​ಟಿ.ಸೋಮಶೇಖರ್

ಮಂತ್ರಿಯಾಗಲು ಮುನಿರತ್ನ ಬೆನ್ನಿಗೆ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನ ನಂಬ್ಕೊಂಡ್ರೆ ಜೊತೆಗಿರ್ತೇವೆ. ನನ್ನ ಕೆಪಾಸಿಟಿ ಮೇಲೆ ನಾನು ಮಾಡ್ಕೊತೀನಿ ಅಂದರೆ ನಾವು ಏನೂ ಮಾಡೋಕ್ಕಾಗಲ್ಲ ಎಂದು ಸೂಚ್ಯವಾಗಿ ಹೇಳಿದರು. ಆ ಮೂಲಕ ಇಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಪುಟ ವಿಸ್ತರಣೆ ಯಾವಾಗ ಅನ್ನೋ ವಿಚಾರಕ್ಕೆ, ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರೇ ತೀರ್ಮಾನ ಮಾಡ್ತಾರೆ‌ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.