ಬೆಂಗಳೂರು: ನೆರೆ ಸಂತ್ರಸ್ತರಿಗೆ ಈಗಲಾದರೂ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಆಗ್ರಹಿಸಿದ್ದಾರೆ.
-
ಪರಿಹಾರ ಕೊಡದೇ ಸರ್ಕಾರದ ನಿರ್ಲಕ್ಷ್ಯದ ‘ಲೆಕ್ಕಾ’ಚಾರ
— S R Patil (@srpatilbagalkot) November 9, 2020 " class="align-text-top noRightClick twitterSection" data="
ಪ್ರವಾಹದಿಂದಾಗಿ ರಾಜ್ಯದಲ್ಲಿ ₹24,942 ಕೋಟಿ ಮೊತ್ತದ ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವರಾದ@RAshokaBJP ಹೇಳಿಕೆ ನೀಡಿದ್ದಾರೆ.180 ತಾಲ್ಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಿದ್ದು, ಪ್ರವಾಹದಿಂದ 90 ಜನ ಮೃತಪಟ್ಟಿದ್ದಾರೆ.1/3#KarnatakaFlood #BJPFails #Karnatakarains
">ಪರಿಹಾರ ಕೊಡದೇ ಸರ್ಕಾರದ ನಿರ್ಲಕ್ಷ್ಯದ ‘ಲೆಕ್ಕಾ’ಚಾರ
— S R Patil (@srpatilbagalkot) November 9, 2020
ಪ್ರವಾಹದಿಂದಾಗಿ ರಾಜ್ಯದಲ್ಲಿ ₹24,942 ಕೋಟಿ ಮೊತ್ತದ ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವರಾದ@RAshokaBJP ಹೇಳಿಕೆ ನೀಡಿದ್ದಾರೆ.180 ತಾಲ್ಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಿದ್ದು, ಪ್ರವಾಹದಿಂದ 90 ಜನ ಮೃತಪಟ್ಟಿದ್ದಾರೆ.1/3#KarnatakaFlood #BJPFails #Karnatakarainsಪರಿಹಾರ ಕೊಡದೇ ಸರ್ಕಾರದ ನಿರ್ಲಕ್ಷ್ಯದ ‘ಲೆಕ್ಕಾ’ಚಾರ
— S R Patil (@srpatilbagalkot) November 9, 2020
ಪ್ರವಾಹದಿಂದಾಗಿ ರಾಜ್ಯದಲ್ಲಿ ₹24,942 ಕೋಟಿ ಮೊತ್ತದ ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವರಾದ@RAshokaBJP ಹೇಳಿಕೆ ನೀಡಿದ್ದಾರೆ.180 ತಾಲ್ಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಿದ್ದು, ಪ್ರವಾಹದಿಂದ 90 ಜನ ಮೃತಪಟ್ಟಿದ್ದಾರೆ.1/3#KarnatakaFlood #BJPFails #Karnatakarains
ಪರಿಹಾರ ಕೊಡದೇ ಸರ್ಕಾರದ ನಿರ್ಲಕ್ಷ್ಯದ ‘ಲೆಕ್ಕಾ’ಚಾರ: ಪ್ರವಾಹದಿಂದಾಗಿ ರಾಜ್ಯದಲ್ಲಿ 24,942 ಕೋಟಿ ರೂ. ಮೊತ್ತದ ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವರಾದ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. 180 ತಾಲ್ಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದು, ಪ್ರವಾಹದಿಂದ 90 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 1,935 ಜಾನುವಾರುಗಳು ಬಲಿಯಾಗಿದ್ದು, 21.60 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು, ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ತಿಂಗಳುಗಳೇ ಕಳೆದರೂ ಸಹ ಇನ್ನೂ ರಾಜ್ಯ ಬಿಜೆಪಿ ಸರ್ಕಾರ ಲೆಕ್ಕ ಹೇಳುವುದರಲ್ಲೇ ಇದೆ ಎಂದು ಪಾಟೀಲ್ ಆರೋಪಿಸಿದ್ದಾರೆ.
-
1,935 ಜಾನುವಾರುಗಳು ಬಲಿಯಾಗಿದ್ದು,21.60 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು,ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು @RAshokaBJP ಹೇಳಿದ್ದಾರೆ.ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ತಿಂಗಳುಗಳೇ ಕಳೆದರೂ ಸಹ ಇನ್ನೂ ರಾಜ್ಯ ಬಿಜೆಪಿ ಸರ್ಕಾರ ಲೆಕ್ಕ ಹೇಳುವುದರಲ್ಲೇ ಇದೆ.2/3#NorthKarnataka
— S R Patil (@srpatilbagalkot) November 9, 2020 " class="align-text-top noRightClick twitterSection" data="
">1,935 ಜಾನುವಾರುಗಳು ಬಲಿಯಾಗಿದ್ದು,21.60 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು,ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು @RAshokaBJP ಹೇಳಿದ್ದಾರೆ.ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ತಿಂಗಳುಗಳೇ ಕಳೆದರೂ ಸಹ ಇನ್ನೂ ರಾಜ್ಯ ಬಿಜೆಪಿ ಸರ್ಕಾರ ಲೆಕ್ಕ ಹೇಳುವುದರಲ್ಲೇ ಇದೆ.2/3#NorthKarnataka
— S R Patil (@srpatilbagalkot) November 9, 20201,935 ಜಾನುವಾರುಗಳು ಬಲಿಯಾಗಿದ್ದು,21.60 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು,ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು @RAshokaBJP ಹೇಳಿದ್ದಾರೆ.ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ತಿಂಗಳುಗಳೇ ಕಳೆದರೂ ಸಹ ಇನ್ನೂ ರಾಜ್ಯ ಬಿಜೆಪಿ ಸರ್ಕಾರ ಲೆಕ್ಕ ಹೇಳುವುದರಲ್ಲೇ ಇದೆ.2/3#NorthKarnataka
— S R Patil (@srpatilbagalkot) November 9, 2020
-
ಕೇಂದ್ರ ಸರ್ಕಾರದಿಂದ ಪರಿಹಾರ ತೆಗೆದುಕೊಂಡು ಬರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನೆರೆ ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಿಹಾರ ನೀಡಲು ಅದ್ಯಾಕೋ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ನೆರೆ ಹಾನಿಯ ಲೆಕ್ಕ ಹೇಳುತ್ತಾ ಕುಳಿತುಕೊಳ್ಳುವ ಬದಲು ಇನ್ನಾದರೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕಿದೆ. 3/3#Monsoon2020
— S R Patil (@srpatilbagalkot) November 9, 2020 " class="align-text-top noRightClick twitterSection" data="
">ಕೇಂದ್ರ ಸರ್ಕಾರದಿಂದ ಪರಿಹಾರ ತೆಗೆದುಕೊಂಡು ಬರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನೆರೆ ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಿಹಾರ ನೀಡಲು ಅದ್ಯಾಕೋ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ನೆರೆ ಹಾನಿಯ ಲೆಕ್ಕ ಹೇಳುತ್ತಾ ಕುಳಿತುಕೊಳ್ಳುವ ಬದಲು ಇನ್ನಾದರೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕಿದೆ. 3/3#Monsoon2020
— S R Patil (@srpatilbagalkot) November 9, 2020ಕೇಂದ್ರ ಸರ್ಕಾರದಿಂದ ಪರಿಹಾರ ತೆಗೆದುಕೊಂಡು ಬರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನೆರೆ ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಿಹಾರ ನೀಡಲು ಅದ್ಯಾಕೋ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ನೆರೆ ಹಾನಿಯ ಲೆಕ್ಕ ಹೇಳುತ್ತಾ ಕುಳಿತುಕೊಳ್ಳುವ ಬದಲು ಇನ್ನಾದರೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕಿದೆ. 3/3#Monsoon2020
— S R Patil (@srpatilbagalkot) November 9, 2020
ಕೇಂದ್ರ ಸರ್ಕಾರದಿಂದ ಪರಿಹಾರ ತೆಗೆದುಕೊಂಡು ಬರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನೆರೆ ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಿಹಾರ ನೀಡಲು ಅದ್ಯಾಕೋ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ನೆರೆ ಹಾನಿಯ ಲೆಕ್ಕ ಹೇಳುತ್ತಾ ಕುಳಿತುಕೊಳ್ಳುವ ಬದಲು ಇನ್ನಾದರೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.