ETV Bharat / state

ಸಂಬಳ ಕೇಳಿದ್ದೇ ತಪ್ಪಾ!? ಮಹಿಳೆಗೆ ಒದ್ದು, ಕಪಾಳಮೋಕ್ಷ.. ಸ್ಪಾ ಮಾಲೀಕನ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆ - Spa owner assaulted old woman for asking for salary

ಸಂಬಳ ಕೇಳಿದ್ದಕ್ಕೆ ರಾಕ್ಷಸನಂತೆ ವರ್ತಿಸಿದ ಸ್ಪಾ ಮಾಲೀಕ- ಮಹಿಳೆಗೆ ಒದ್ದು, ಕಪಾಳಮೋಕ್ಷ- ಬೆಂಗಳೂರಿನಲ್ಲಿ ಪ್ರಕರಣ

spa-owner-assaulted-old-woman-for-asking-for-salary-in-banglore
ಸಂಬಳ ಕೇಳಿದ್ದೆ ತಪ್ಪಾಯ್ತು: ವೃದ್ಧೆಗೆ ಕಪಾಳಮೋಕ್ಷ ಮಾಡಿ ಕಾಲಿನಿಂದ ಒದ್ದ ಸ್ಪಾ ಮಾಲೀಕ
author img

By

Published : Jul 24, 2022, 4:33 PM IST

ಬೆಂಗಳೂರು : ಕೆಲಸ ಮಾಡಿದ್ದ ತಮ್ಮ ಸಂಬಳ‌ ಕೊಡುವಂತೆ ಕೇಳಿದ ಕಾರಣಕ್ಕೆ ಸ್ಪಾ ಮಾಲೀಕನೊಬ್ಬ ಮಹಿಳೆಗೆ ಕಪಾಳಮೋಕ್ಷ ಮಾಡಿ, ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಮನೋಜ್ ಎಂಬಾತ ನಡೆಸುತ್ತಿದ್ದ ಸ್ಪಾನಲ್ಲಿ ಲಕ್ಷ್ಮಮ್ಮ ಎಂಬುವರು ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದ ಕುಮಾರಸ್ವಾಮಿ ಲೇಔಟ್ ಬಳಿಯಿರುವ ಮನೋಜ್ ಮನೆ ಬಳಿ ಇದೇ ತಿಂಗಳ 21 ರಂದು ತೆರಳಿ 'ಸಾರ್ ನನಗೆ ಸ್ವಲ್ಪ ದುಡ್ಡು ಬೇಕು, ದಯವಿಟ್ಟು ಕೊಡಿ ಸಾರ್' ಎಂದು ಕೇಳಿದ್ದಾರೆ. ಆಗ ಮನೋಜ್ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂಬಳ ಕೇಳಿದ್ದೆ ತಪ್ಪಾಯ್ತು: ವೃದ್ಧೆಗೆ ಕಪಾಳಮೋಕ್ಷ ಮಾಡಿ ಕಾಲಿನಿಂದ ಒದ್ದ ಸ್ಪಾ ಮಾಲೀಕ

ಲಕ್ಷ್ಮಮ್ಮ ಅವರು ಮನೋಜ್ ಬಳಿ ಹಣ ಕೇಳಿದಾಗ ಮನೋಜ್ ಏಕಾಏಕಿ ಲಕ್ಷ್ಮಮ್ಮನವರಿಗೆ ನಡು ರಸ್ತೆಯಲ್ಲೇ ಒದ್ದಿದ್ದಾರೆ. ಕಪಾಳಕ್ಕೆ ಹೊಡೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ಲಕ್ಷ್ಮಮ್ಮ ಅವರು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಓದಿ : ಕೊಪ್ಪಳ ರಸ್ತೆ ಅಪಘಾತ.. ಅಗಲಿದ ತಾಯಿ, ಅನಾಥರಾದ ಮೂವರು ಮಕ್ಕಳು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.