ETV Bharat / state

ದಕ್ಷಿಣ ಕಮಾಂಡ್ ಹಾಕಿ ಚಾಂಪಿಯನ್‌ಶಿಪ್ ಟ್ರೋಫಿ ದಕ್ಷಿಣ ಭಾರತ ಏರಿಯಾ ಮುಡಿಗೆ

ಗೋವಾ ಹಾಗೂ ಗುಜರಾತ್ ಏರಿಯಾ ಹಾಕಿ ತಂಡದ ನಡುವೆ ನಡೆದ ಹಣಾಹಣಿಯಲ್ಲಿ ದಕ್ಷಿಣ ಭಾರತ ಏರಿಯಾ ಹಾಕಿ ತಂಡ 3-2 ಗೋಲುಗಳಿಂದ ಜಯ ಸಾಧಿಸಿದೆ. ಮಹಾರಾಷ್ಟ್ರ ಗೋವಾ ಹಾಗೂ ಗುಜರಾತ್ ಏರಿಯಾ ಹಾಕಿ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ದಕ್ಷಿಣ ಕಮಾಂಡ್ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ ದಕ್ಷಿಣ ಭಾರತ ಏರಿಯಾ ಮುಡಿಗೆ

author img

By

Published : Apr 19, 2022, 9:58 PM IST

ಬೆಂಗಳೂರು: ನಗರದಲ್ಲಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಏರ್ಪಡಿಸಿದ್ದ 2022-23ರ ದಕ್ಷಿಣ ಕಮಾಂಡ್ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ ದಕ್ಷಿಣ ಭಾರತ ಏರಿಯಾ ಹಾಕಿ ತಂಡ ಪಾಲಾಗಿದೆ. ಎಂ.ಇ.ಜಿ ಹಾಗೂ ಕೇಂದ್ರದ ಕಮಾಂಡೆಂಟ್ ಬ್ರಿಗೇಡಿಯರ್ ಟಿಪಿಎಸ್ ವಾದ್ವಾ ಗೆದ್ದ ತಂಡದ ಸದಸ್ಯರಿಗೆ ಪದಕ ಹಾಗೂ ಟ್ರೋಫಿ ನೀಡಿದರು.

ಈ ಬಾರಿ ಗೆದ್ದ ದಕ್ಷಿಣ ಭಾರತ ಏರಿಯಾ ಹಾಕಿ ತಂಡದಲ್ಲಿರುವ ಸಮರ್ಥರನ್ನು ಆರ್ಮಿ ಇಂಟರ್ ಕಮಾಂಡ್ ಹಾಕಿ ಚಾಂಪಿಯನ್ ಶಿಪ್ 2022ಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಪಂದ್ಯದಲ್ಲಿ ದಕ್ಷಿಣ ಭಾರತ ಏರಿಯಾ ಹಾಕಿ ತಂಡದ ವಿರುದ್ಧ ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್ ಏರಿಯಾ ಹಾಕಿ ತಂಡದ ನಡುವೆ ನಡೆದ ಪೈಪೋಟಿಯಲ್ಲಿ ದಕ್ಷಿಣ ಭಾರತ ಏರಿಯಾ ಹಾಕಿ ತಂಡ 3-2 ಗೋಲುಗಳಿಂದ ಜಯ ಸಾಧಿಸಿದೆ. ಮಹಾರಾಷ್ಟ್ರ ಗೋವಾ ಹಾಗೂ ಗುಜರಾತ್ ಏರಿಯಾ ಹಾಕಿ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ದಕ್ಷಿಣ ಕಮಾಂಡ್ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ ದಕ್ಷಿಣ ಭಾರತ ಏರಿಯಾ ಮುಡಿಗೆ

ಇದನ್ನೂ ಓದಿ: ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರ್ಕಾರದಿಂದ ಅಧಿಕೃತ ಆದೇಶ

ಏಪ್ರಿಲ್ 11ರಿಂದ 18ರವರೆಗೆ ನೆಡೆದ ಟ್ರೋಫಿ: ಏಪ್ರಿಲ್ 11ರಿಂದ 18ರವರೆಗೆ ನಗರದ ಬಾಣಸವಾಡಿ ಗ್ಯಾರಿಸನ್ ನಲ್ಲಿರುವ ಇಗ್ನೆಸ್ ಟ್ರಿಕಿ ಆಸ್ಟ್ ಟರ್ಫ್ ಹಾಕಿ ಸ್ಟೇಡಿಯಂ​​ನಲ್ಲಿ ನಡೆದ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.