ETV Bharat / state

ಜಯನಗರದ ಐಎಂಎ ಶಾಖೆ‌ ಮೇಲೆ ಎಸ್ಐಟಿ ದಾಳಿ -

ಐಎಂಎಯ ಜಯನಗರದ ಶಾಖೆ ಆರಂಭವಾದಾಗಿನಿಂದ ಇದುವರೆಗೂ ಚಿನ್ನಾಭರಣ ಮಾರಾಟ ವಹಿವಾಟು ಯಾವ ರೀತಿ ನಡೆಸಲಾಗಿದೆ ಎಂಬುದರ ಬಗ್ಗೆ ಲೆಕ್ಕಪತ್ರಗಳನ್ನು ಕಲೆಹಾಕಿ ಪರಿಶೀಲನೆ ನಡೆಸಲಾಗುತ್ತಿದೆ.

ಜಯನಗರದ ಐಎಂಎ ಶಾಖೆ‌ ಮೇಲೆ ಎಸ್ಐಟಿ ರೈಡ್
author img

By

Published : Jun 18, 2019, 9:11 AM IST

ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ‌ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ತ್ರೀವಗೊಳಿಸಿದ್ದು, ಐಎಂಎ ಜಯನಗರ ಶಾಖೆ‌‌ ಮೇಲೆ ದಾಳಿ ನಡೆಸಿ‌‌‌ ಪರಿಶೀಲನೆ ನಡೆಸಿದೆ.

ಐಎಂಎಯ ಜಯನಗರದ ಶಾಖೆ ಆರಂಭವಾದಾಗಿನಿಂದ ಇದುವರೆಗೂ ಚಿನ್ನಾಭರಣ ಮಾರಾಟ ವಹಿವಾಟು ಯಾವ ರೀತಿ ನಡೆಸಲಾಗಿದೆ ಎಂಬುದರ ಬಗ್ಗೆ ಲೆಕ್ಕಪತ್ರಗಳನ್ನು ಕಲೆಹಾಕಿ ಪರಿಶೀಲನೆ ನಡೆಸಲಾಗುತ್ತಿದೆ.

ಈಗಾಗಲೇ ಮನ್ಸೂರ್ ಬಳಸುತ್ತಿದ್ದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿರುವ ಎಸ್ಐಟಿ, ಈವರೆಗೂ ಸುಮಾರು 450 ಕೋಟಿ‌ ಆಸ್ತಿ ಪತ್ತೆ ಹಚ್ಚಿದೆ. ಇನ್ನೊಂದೆಡೆ ಶಿವಾಜಿನಗರದ ನಿವಾಸದ ಮನ್ಸೂರ್ ಖಾನ್ ಪತ್ನಿ ಮನೆ ಮೇಲೂ ದಾಳಿ ನಡೆಸಿದ್ದು, 2 ಕೆಜಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Intro:Body:ಜಯನಗರದ ಐಎಂಎ ಶಾಖೆ‌ ಮೇಲೆ ಎಸ್ಐಟಿ ರೈಡ್

ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ‌ ಪ್ರಕರಣ ತನಿಖೆ‌‌‌ ನಡೆಸುತ್ತಿರುವ ಎಸ್ಐಟಿ ತನಿಖೆ ತ್ರೀವಗೊಳಿಸಿದ್ದು, ಸಂಸ್ಥೆಯ ಮಾಲೀಕನ ಸೇರಿರುವ ಜಯನಗರ ಶಾಖೆ‌‌ ಮೇಲೆ ದಾಳಿ ನಡೆಸಿ‌‌‌ ಪರಿಶೀಲನೆ ನಡೆಸಿದೆ.
ಐಎಂಎಯ ಜಯನಗರದ ಶಾಖೆ ಆರಂಭವಾದಾಗಿನಿಂದ ಇದುವರೆಗೂ ಚಿನ್ನಾಭರಣ ಮಾರಾಟ ವಹಿವಾಟು, ಯಾವ ರೀತಿ ವಹಿವಾಟು ನಡೆಸಿರುವುದು ಹಾಗೂ ಹಣಕಾಸಿನ ಲೆಕ್ಕಪತ್ರಗಳ ಬಗ್ಗೆ ಜಪ್ತಿ ಮಾಡಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಮನ್ಸೂರ್ ಬಳಸುತ್ತಿದ್ದ ಬ್ಯಾಂಕ್ ಖಾತೆಗಳ ಸೀಜ್ ಮಾಡಿರುವ ಎಸ್ಐಟಿ ಇವರೆಗೂ ಸುಮಾರು 450 ಕೋಟಿ‌ ಆಸ್ತಿ ಪತ್ತೆ ಹಚ್ಚಿದೆ.
ಇನ್ನೊಂದೆಡೆ ಶಿವಾಜಿನಗರದ ನಿವಾಸದ ಮನ್ಸೂರ್ ಖಾನ್ ಪತ್ನಿ ಮನೆ ಮೇಲೂ ದಾಳಿ ನಡೆಸಿದ್ದು ಸುಮಾರು 2 ಕೆ.ಜಿ.ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.