ETV Bharat / state

ರಸ್ತೆಗಳು ಖಾಲಿ ಖಾಲಿ: ವಾಕಿಂಗ್, ಸೈಕ್ಲಿಂಗ್​ನಲ್ಲಿ ನಿರತರಾದ ಸಿಲಿಕಾನ್ ಸಿಟಿ ಮಂದಿ

ಸಿಲಿಕಾನ್ ಸಿಟಿಯಲ್ಲಿ ಮುಂಜಾನೆ ವಾಹನ ಸಂಚಾರ ವಿರಳವಾಗಿದೆ. ಈ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 70ರ ಬಳ್ಳಾರಿ ರಸ್ತೆಯಲ್ಲಿ ಜನ ವಾಕಿಂಗ್​, ಸೈಕ್ಲಿಂಗ್​ನಲ್ಲಿ ತೊಡಗಿರುವುದು ಕಂಡು ಬಂತು

Silicon City people busy in walking, cycling
ವಾಕಿಂಗ್, ಸೈಕ್ಲಿಂಗ್​ನಲ್ಲಿ ನಿರತರಾದ ಬೆಂಗಳೂರಿಗರು
author img

By

Published : Jul 17, 2020, 10:21 AM IST

ಬೆಂಗಳೂರು: ಲಾಕ್​​​​​ಡೌನ್ ಹಿನ್ನೆಲೆ ಸಿಲಿಕಾನ್ ಸಿಟಿಯ ರಸ್ತೆಗಳು ವಾಹನ ಸಂಚಾರವಿಲ್ಲದೇ ಖಾಲಿ ಖಾಲಿಯಾಗಿದ್ದು, ಜನ ವಾಕಿಂಗ್, ಸೈಕ್ಲಿಂಗ್​ನಲ್ಲಿ ನಿರತರಾಗಿದ್ದಾರೆ.

ಕೊರೊನಾ ಹಿನ್ನೆಲೆ ನಗರದ ಪಾರ್ಕ್​, ಗ್ರೌಂಡ್​ಗಳು ಮುಚ್ಚಲಾಗಿದೆ. ಮುಂಜಾನೆ ಎದ್ದು ವಾಯು ವಿಹಾರಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುವ ಜನ ಇದೀಗ ಖಾಲಿ ರಸ್ತೆಗಳಲ್ಲೇ ಜಾಗಿಂಗ್​ ಶುರು ಮಾಡಿಕೊಂಡಿದ್ದಾರೆ.

ವಾಕಿಂಗ್, ಸೈಕ್ಲಿಂಗ್​ನಲ್ಲಿ ನಿರತರಾದ ಬೆಂಗಳೂರಿಗರು

ಮುಂಜಾನೆ ವಾಹನ ಸಂಚಾರ ವಿರಳವಾಗಿರುವ ಸಮಯ ರಾಷ್ಟ್ರೀಯ ಹೆದ್ದಾರಿ 70ರ ಬಳ್ಳಾರಿ ರಸ್ತೆಯಲ್ಲಿ ಜನ ವಾಕಿಂಗ್​, ಸೈಕ್ಲಿಂಗ್​ನಲ್ಲಿ ತೊಡಗಿರುವುದು ಕಂಡು ಬಂತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.