ETV Bharat / state

ರಾಜಕೀಯ ಗಣ್ಯರಿಂದ ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಕೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಸಿದ್ದರಾಮಯ್ಯ ಜನ್ಮ ದಿನದ ನಿಮಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್​​ ವರಿಷ್ಠ ದೇವೇಗೌಡರು ಟ್ವೀಟ್​ ಮೂಲಕ ತಮ್ಮ ನಮನ ಸಲ್ಲಿಕೆ ಮಾಡಿದ್ದಾರೆ.

ಟ್ವೀಟ್ ನಮನ
author img

By

Published : Oct 31, 2019, 12:32 PM IST

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 35ನೇ ಪುಣ್ಯ ಸ್ಮರಣೆ ಹಾಗೂ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ನಿಮಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್​​ ವರಿಷ್ಠ ದೇವೇಗೌಡರು ಟ್ವಿಟ್ಟರ್​​ನಲ್ಲಿ ತಮ್ಮ ನಮನ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂದಿರಾಗಾಂಧಿ ಅವರ 35ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರಿಗೆ ನನ್ನ ಪ್ರಾಮಾಣಿಕ ಗೌರವ ಸಲ್ಲಿಸುತ್ತೇನೆ. ಭಾರತದ ಸಾರ್ವಭೌಮತ್ವ, ಸ್ವಾಯತ್ತತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿನ ಸ್ವಾವಲಂಬನೆಗಾಗಿ ಅವರ ಬದ್ಧತೆಯು ಭಾರತವನ್ನು ವಿಶ್ವದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ. ನೆರೆಯ ರಾಷ್ಟ್ರಗಳೊಂದಿಗಿನ ಅವರ ಅಂತಾರಾಷ್ಟ್ರೀಯ ಸಂಬಂಧಗಳು ಅನೇಕರಿಗೆ ಪಾಠವಾಗಬೇಕು ಎಂದು ತಿಳಿಸಿದ್ದಾರೆ.

  • #SardarVallabhbhaiPatel is the Iron Man of our country who realised a United India. Remembering his efforts on his birth anniversary.

    He is a proud Congressman who was sharp to identify communalism as a threat to Unity of our country. pic.twitter.com/7HbUEeo0Ac

    — Siddaramaiah (@siddaramaiah) October 31, 2019 " class="align-text-top noRightClick twitterSection" data=" ">

ಅಖಂಡ ಭಾರತದ ಕನಸು ನನಸಾಗಿಸಿದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹುಟ್ಟುಹಬ್ಬದ ಗೌರವದ ನಮನ ಸಲ್ಲಿಸುವೆ. ಜಾತ್ಯತೀತ ಭಾರತ ನಿರ್ಮಾಣಕ್ಕೆ ಅಡ್ಡಿಯಾಗಬಲ್ಲ ಕೋಮುಶಕ್ತಿಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದ್ದ ಹೆಮ್ಮೆಯ ಕಾಂಗ್ರೆಸಿಗನ ದೂರದೃಷ್ಟಿ ನಮ್ಮೆಲ್ಲರದ್ದಾಗಲಿ ಎಂದು ಹೇಳಿದ್ದಾರೆ.

ಇನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಟ್ವೀಟ್​​ ಮಾಡಿದ್ದು, ದೂರಗಾಮಿ ಹಾಗೂ ಪರಿಣಾಮಕಾರಿ ಚಿಂತನೆಗಳೊಂದಿಗೆ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಂತಹ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 560 ಕ್ಕೂ ಹೆಚ್ಚಿನ ರಾಜಪ್ರಭುತ್ವದ ಸಂಸ್ಥಾನಗಳನ್ನು ಭಾರತದ ಒಕ್ಕೂಟದ ಒಳಗಡೆ ವಿಲೀನಗೊಳಿಸಿದ ಪಟೇಲರ ದೂರದೃಷ್ಡಿಯ ರಾಜಕಾರಣಕ್ಕೆ ಭಾರತೀಯರೆಲ್ಲರೂ ಸದಾ ಚಿರ ಋಣಿಗಳಾಗಿರಬೇಕು ಎಂದು ಹೇಳಿದ್ದಾರೆ.

  • ದೂರಗಾಮಿ ಹಾಗೂ‌ ಪರಿಣಾಮಕಾರಿ ಚಿಂತನೆಗಳೊಂದಿಗೆ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಂತಹ ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 560ಕ್ಕೂ ಹೆಚ್ಚಿನ ರಾಜಪ್ರಭುತ್ವದ ಸಂಸ್ಥಾನಗಳನ್ನು ಭಾರತದ ಒಕ್ಕೂಟದ ಒಳಗಡೆ ವಿಲೀನಗೊಳಿಸಿದ ಪಟೇಲರ ದೂರದೃಷ್ಟಿಯ ರಾಜಕಾರಣಕ್ಕೆ ಭಾರತೀಯರೆಲ್ಲರೂ ಸದಾ ಚಿರಋಣಿಗಳಾಗಿರಬೇಕು.

    — H D Devegowda (@H_D_Devegowda) October 31, 2019 " class="align-text-top noRightClick twitterSection" data=" ">

Intro:newsBody:ಸರ್ದಾರ್ ವಲ್ಲಭಾಯಿ ಪಟೇಲ್ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಸಿದ್ದರಾಮಯ್ಯ ಟ್ವೀಟ್ ನಮನ

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 35ನೇ ಪುಣ್ಯ ಸ್ಮರಣೆ ಹಾಗೂ ದಿ ಸರ್ದಾರ್ ಪಟೇಲ್ ಅವರ ಜನ್ಮ ದಿನದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ನಮನ ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂದಿರಾಗಾಂಧಿ ಅವರ 35ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರಿಗೆ ನನ್ನ ಪ್ರಾಮಾಣಿಕ ಗೌರವ. ಭಾರತದ ಸಾರ್ವಭೌಮತ್ವ, ಸ್ವಾಯತ್ತತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿನ ಸ್ವಾವಲಂಬನೆಗಾಗಿ ಅವರ ಬದ್ಧತೆಯು ಭಾರತವನ್ನು ವಿಶ್ವದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ. ನೆರೆಯ ರಾಷ್ಟ್ರಗಳೊಂದಿಗಿನ ಅವರ ಅಂತರರಾಷ್ಟ್ರೀಯ ಸಂಬಂಧಗಳು ಅನೇಕರಿಗೆ ಪಾಠವಾಗಬೇಕು ಎಂದು ತಿಳಿಸಿದ್ದಾರೆ.
ಅಖಂಡ ಭಾರತದ ಕನಸು ನನಸಾಗಿಸಿದ
'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹುಟ್ಟುಹಬ್ಬದ ದಿನ ಗೌರವದ ನಮನ ಸಲ್ಲಿಸುವೆ. ಜಾತ್ಯತೀತ ಭಾರತ ನಿರ್ಮಾಣಕ್ಕೆ ಅಡ್ಢಿಯಾಗಬಲ್ಲ ಕೋಮುಶಕ್ತಿಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದ್ದ ಹೆಮ್ಮೆಯ ಕಾಂಗ್ರೆಸಿಗನ ದೂರದೃಷ್ಟಿ ನಮ್ಮೆಲ್ಲರದ್ದಾಗಲಿ ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಭಾಗಿ
ಇಂದು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮದಿನ ಹಾಗೂ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಮಾಜಿ ಸಚಿವ ಡಿಕೆ ಶಿವಕುಮಾರ್ ಕೂಡ ಪಾಲ್ಗೊಳ್ಳಲಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.