ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಸಮರ್ಥರ ಕೈಗೆ ಅಧಿಕಾರ ಕೊಟ್ಟ ತಪ್ಪಿಗೆ ಜನ ಶಿಕ್ಷೆಗೊಳಗಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
-
ಹೊಸ ವರ್ಷದ
— Siddaramaiah (@siddaramaiah) January 1, 2020 " class="align-text-top noRightClick twitterSection" data="
'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿರುವ ಸೂಚನೆಯನ್ನು @narendramodi ನೀಡಿದ್ದಾರೆ.
ಮೊದಲು ರೈಲ್ವೆ ಪ್ರಯಾಣ ದರ,
ನಂತರ
ಅಡುಗೆ ಅನಿಲದ ಬೆಲೆ
ಹೆಚ್ಚಿಸಲಾಗಿದೆ.
ಇನ್ನೊಂದೆಡೆ ತೆರಿಗೆ ಸಂಗ್ರಹ ಕುಂಠಿತಗೊಳ್ಳುತ್ತಿದೆ.
ಅಸಮರ್ಥರ ಕೈಗೆ ಅಧಿಕಾರ ಕೊಟ್ಟ ತಪ್ಪಿಗೆ ಜನ ಶಿಕ್ಷೆಗೊಳಗಾಗುತ್ತಿದ್ದಾರೆ.
">ಹೊಸ ವರ್ಷದ
— Siddaramaiah (@siddaramaiah) January 1, 2020
'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿರುವ ಸೂಚನೆಯನ್ನು @narendramodi ನೀಡಿದ್ದಾರೆ.
ಮೊದಲು ರೈಲ್ವೆ ಪ್ರಯಾಣ ದರ,
ನಂತರ
ಅಡುಗೆ ಅನಿಲದ ಬೆಲೆ
ಹೆಚ್ಚಿಸಲಾಗಿದೆ.
ಇನ್ನೊಂದೆಡೆ ತೆರಿಗೆ ಸಂಗ್ರಹ ಕುಂಠಿತಗೊಳ್ಳುತ್ತಿದೆ.
ಅಸಮರ್ಥರ ಕೈಗೆ ಅಧಿಕಾರ ಕೊಟ್ಟ ತಪ್ಪಿಗೆ ಜನ ಶಿಕ್ಷೆಗೊಳಗಾಗುತ್ತಿದ್ದಾರೆ.ಹೊಸ ವರ್ಷದ
— Siddaramaiah (@siddaramaiah) January 1, 2020
'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿರುವ ಸೂಚನೆಯನ್ನು @narendramodi ನೀಡಿದ್ದಾರೆ.
ಮೊದಲು ರೈಲ್ವೆ ಪ್ರಯಾಣ ದರ,
ನಂತರ
ಅಡುಗೆ ಅನಿಲದ ಬೆಲೆ
ಹೆಚ್ಚಿಸಲಾಗಿದೆ.
ಇನ್ನೊಂದೆಡೆ ತೆರಿಗೆ ಸಂಗ್ರಹ ಕುಂಠಿತಗೊಳ್ಳುತ್ತಿದೆ.
ಅಸಮರ್ಥರ ಕೈಗೆ ಅಧಿಕಾರ ಕೊಟ್ಟ ತಪ್ಪಿಗೆ ಜನ ಶಿಕ್ಷೆಗೊಳಗಾಗುತ್ತಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹೊಸ ವರ್ಷದ ಅಚ್ಚೇ ದಿನ್ ಇನ್ನಷ್ಟು ಭೀಕರವಾಗಲಿರುವ ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಮೊದಲು ರೈಲ್ವೆ ಪ್ರಯಾಣ ದರ, ನಂತರ ಅಡುಗೆ ಅನಿಲದ ಬೆಲೆ ಹೆಚ್ಚಿಸಲಾಗಿದೆ. ಇನ್ನೊಂದೆಡೆ ತೆರಿಗೆ ಸಂಗ್ರಹ ಕುಂಠಿತಗೊಳ್ಳುತ್ತಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೀತಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿರುವ ಸಿದ್ದರಾಮಯ್ಯ ಮತ್ತೊಮ್ಮೆ ನರೇಂದ್ರ ಮೋದಿ ಆಡಳಿತವನ್ನು ಟೀಕಿಸಿದ್ದಾರೆ.