ETV Bharat / state

ಶಾಸಕರ ಜೊತೆ ಮಾತುಕತೆ ನಡೆಸಿ ಹೋಟೆಲ್‌ನಿಂದ ತೆರಳಿದ ಸಿದ್ಧರಾಮಯ್ಯ - undefined

ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ಹೋಟೆಲ್‌ಗೆ​ ಭೇಟಿ ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಸುಮಾರು ಮೂರು ಗಂಟೆಗಳ ಕಾಲ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜ್​ನಿಂದ ಹೊರನಡೆದ ಮಾಜಿ ಸಿಎಂ ಸಿದ್ಧರಾಮಯ್ಯ
author img

By

Published : Jul 14, 2019, 4:30 PM IST

ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್​ಗೆ ಬೆಳಗ್ಗೆ 11-30 ಕ್ಕೆ ಆಗಮಿಸಿದ್ದ ಕಾಂಗ್ರೆಸ್​ ನಾಯಕ ಸಿದ್ಧರಾಮಯ್ಯ ಸುಮಾರು ಮೂರು ಗಂಟೆಗಳ ಕಾಲ ಶಾಸಕರ ಜೊತೆ ಮಾತುಕತೆ ನಡೆಸಿ ಅಲ್ಲಿಂದ ಹೊರನಡೆದಿದ್ದಾರೆ.

ತಾಜ್​ನಿಂದ ಹೊರನಡೆದ ಮಾಜಿ ಸಿಎಂ ಸಿದ್ಧರಾಮಯ್ಯ

ನಾಳೆ ಬೆಳಗ್ಗೆ ತಾಜ್ ವಿವಾಂತದಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವುದರಿಂದ ಎಲ್ಲಾ ಶಾಸಕರು ಬಂದಾಗ ಚರ್ಚೆ ಮಾಡೋಣ ಎಂದು ಸಿದ್ದು ತಿಳಿಸಿದ್ದಾರೆ. ಅಲ್ಲದೆ, ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲೇ ಭೇಟಿ ಮಾಡಿ ಅಧಿವೇಶನದ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಸಿದ್ಧರಾಮಯ್ಯ, ಕಾರಿನಲ್ಲಿ ಮೌನವಾಗಿಯೇ ಹೊರನಡೆದರು. ಅಲ್ಲದೇ ಇತರ ಶಾಸಕರಿಗೂ ಹೊರಗಡೆ ಮಾತನಾಡದಂತೆ ಸೂಚನೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಹ ಬೆಂಗಳೂರಿಗೆ ವಾಪಾಸಾಗಿದ್ದು, ತಾಜ್ ವಿವಾಂತಕ್ಕೆ ಬಂದು ಶಾಸಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

Intro:ತಾಜ್ ನಿಂದ ಹೊರನಡೆದ ಮಾಜಿ ಸಿಎಂ ಸಿದ್ಧರಾಮಯ್ಯ

ಬೆಂಗಳೂರು- ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೊಟೇಲ್ ಗೆ ಬೆಳಗ್ಗೆ 11-30 ಕ್ಕೆ ಬಂದ ಸಿಎಪ್ ಪಿ ನಾಯಕ ಸಿದ್ಧರಾಮಯ್ಯ, ಸುಮಾರು ಮೂರು ಗಂಟೆಗಳ ಕಾಲ ಶಾಸಕರ ಜೊತೆ ಮಾತುಕತೆ ನಡೆಸಿ, ಊಟ ಮಾಡಿ ಹೊರನಡೆದಿದ್ದಾರೆ.
ನಾಳೆ ಬೆಳಗ್ಗೆ ತಾಜ್ ವಿವಾಂತದಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವುದರಿಂದ ಎಲ್ಲಾ ಶಾಸಕರು ಬಂದಾಗ ಚರ್ಚೆ ಮಾಡೋಣ ಎಂದು ತಿಳಿಸಿದ್ದಾರೆಂದು ಗೊತ್ತಾಗಿದೆ. ಅಲ್ಲದೆ, ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲೇ ಭೇಟಿ ಮಾಡಿ ಧಿವೇಶನದ ಬಗ್ಗೆ ಚರ್ಚೆ ನಡೆಸಲು ತೀರ್ಮಾಸಲಾಗಿದೆ.
ನಾಳೆ ಬೆಳಗ್ಗೆ ಚರ್ಚೆ ಮಾಡೋಣ. ಎಲ್ಲಾ ಶಾಸಕರು ಬಂದಾಗ ಚರ್ಚೆ ಮಾಡೋಣ ಎಂದು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಸಿದ್ಧರಾಮಯ್ಯ, ಮೌನದಿಂದಲೇ ಹೊರನಡೆದರು. ಅಲ್ಲದೆ ಇತರ ಶಾಸಕರಿಗೂ ಹೊರಗಡೆ ಮಾತನಾಡದಂತೆ ಸೂಚನೆ ನೀಡಿದ್ದಾರೆ.
ಸಧ್ಯದಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಹ ಬೆಂಗಳೂರಿಗೆ ವಾಪಾಸು ಬಂದಿದ್ದು ತಾಜ್ ವಿವಾಂತಕ್ಕೆ ಬಂದು ಶಾಸಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಶಾಸಕರ ಜೊತೆಗಿನ ಮಾತುಕತೆ ಬಳಿಕ ವಿಶ್ರಾಂತಿಗಾಗಿ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ. ಎಂಟಿಬಿ ನಾಗರಾಜ್ ಮುಂಬೈಗೆ ತೆರಳಿದ ವಿಚಾರವಾಗಲಿ, ಶಾಸಕರ ಜೊತೆಗಿನ ಸಭೆಯ ಬಗ್ಗೆಯಾಗಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಸೌಮ್ಯಶ್ರೀ
Kn_Bng_03_Siddaramaiah_script_7202707Body:.Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.