ETV Bharat / state

ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ: ಖಾಸಗಿ ಕಂಪನಿ ಸಿಬ್ಬಂದಿ ಸಾವು - ಖಾಸಗಿ ಕಂಪನಿ ಸಿಬ್ಬಂದಿ ಸಾವು

ಸ್ವಚ್ಚತಾ ಕೆಲಸ ಮಾಡುವಾಗ ಬಿಇಎಲ್ ಫ್ಯಾಕ್ಟರಿಯ ಕಾರ್ಮಿಕ ರವಿಚಂದ್ರ ರೆಡ್ಡಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಘಟನೆಗೆ ಕಂಪನಿಯ ಅಜಾಗರೂಕತೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಖಾಸಗಿ ಕಂಪನಿ ಸಿಬ್ಬಂದಿ ಸಾವು
author img

By

Published : Jul 28, 2019, 7:51 PM IST

ಬೆಂಗಳೂರು : ವಿದ್ಯುತ್ ಪ್ರವಹಿಸಿ ಖಾಸಗಿ ಕಂಪನಿ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಇಎಲ್ ಫ್ಯಾಕ್ಟರಿಯ ಕಾರ್ಮಿಕ ರವಿಚಂದ್ರ ರೆಡ್ಡಿ ಮೃತ ದುರ್ದೈವಿ.

ಕಂಪನಿಯಲ್ಲಿ 11 ಕೆವಿಎ ಸಬ್‌ಸ್ಟೇಷನ್​ನಲ್ಲಿ ಸ್ವಚ್ಚತಾ ಕಾರ್ಯ ಮಾಡುವಾಗ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಪ್ರವಹಿಸುವ 11 ಕೆವಿಎ ಲೈನ್ ಆಫ್ ಮಾಡಿ ಅರ್ತಿಂಗ್ ಮಾಡುವ ಮೂಲಕ ವಿದ್ಯುತ್ ಶಾಕ್ ಆಗದಂತೆ ತಡೆಯಲು ಕ್ರಮ ಕೈಗೊಳ್ಳದ ಪರಿಣಾಮ ತಮ್ಮ ಸತ್ತಿದ್ದಾನೆ ಎಂದು ಅಣ್ಣ ಪ್ರಭಾಕರ್ ರೆಡ್ಡಿ ಆರೋಪಿಸಿದ್ದಾರೆ. ಜೊತೆಗೆ ಕಂಪನಿ ವಿರುದ್ಧ ದೂರು ನೀಡಿದ್ದಾರೆ.

Intro:Body:
ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು
ಬೆಂಗಳೂರು: ಖಾಸಗಿ ಎಲೆಕ್ಟ್ರಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲವು ವರ್ಷಗಳಿಂದ ಬಿಇಎಲ್ ಫ್ಯಾಕ್ಟರಿಯಲ್ಲಿ ವೇದ ಪ್ರಕಾಶ್ ಎಲೆಕ್ಟ್ರಿಕಲ್ ಕಂಪೆನಿಯಲ್ಲಿ ಮೆಂಟೆನೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವಿಚಂದ್ರರೆಡ್ಡಿ ಮೃತಪಟ್ಟಿದ್ದು, ಘಟನೆ ಸಂಬಂಧ ಕಂಪೆನಿಯ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿ ಮಾಲೀಕ ಪುರುಷೋತ್ತಮ್ ನಾಯ್ಡು , ಸೂಪರ್ ವೈಸರ್ ವಿರುಪಾಕ್ಷ ವಿರುದ್ದ ಕ್ರಮಕೈಗೊಳ್ಳಬೇಕೆಂದು ಮೃತರ ಸಹೋದರ ಪ್ರಭಾಕರ್ ರೆಡ್ಡಿ ಎಂಬುವರು ದೂರು ನೀಡಿದ್ದಾರೆ.
ಕಳೆದ ಜು.21ರಂದು ಫ್ಯಾಕ್ಟರಿಯಲ್ಲಿ ವತಿಯಿಂದ 11 ಕೆ.ವಿ.ಎ ಸಬ್ ಸ್ಟೇಷನ್ ಮೈಂಟೆನನ್ಸ್ ಸ್ವಚ್ಚತಾ ಕಾರ್ಯಕ್ರಮದ ಕೆಲಸ ವಹಿಸಲಾಗಿತ್ತು. ಅದರಂತೆ ಸಬ್ ಸ್ಟೇಷನ್ ಸ್ವಚ್ಚತೆ ಮಾಡುವಾಗ ವಿದ್ಯುತ್ ಲೇನ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಇದ್ದಕಿದ್ದಂತೆ 11 ಕೆವಿಎ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡು ನೋಡುತ್ತಿದ್ದಂತೆ ರವಿಚಂದ್ರರೆಡ್ಡಿ ಮುಖ, ಕೈ, ಬೆನ್ನು ಹಾಗೂ ದೇಹದ ಇತರ ಅಂಗಗಳ ಮೇಲೆ ಸುಟ್ಟ ಗಾಯಗಳಾಗಿವೆ. ಕೂಡಲೇ ಬಿ.ಇಎಲ್ ಆಸ್ಪತ್ರೆಗೆ ಕರೆದೊಯ್ದ ಪ್ರಥಮ ಚಿಕಿತ್ಸೆ ಕೊಡಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿದ್ಯುತ್ ಪ್ರವಹಿಸುವ 11 ಕೆವಿಎ ಲೈನ್ ಆಫ್ ಮಾಡಿ ಆರ್ತಿಂಗ್ ಮಾಡುವ ಮೂಲಕ ವಿದ್ಯುತ್ ಶಾಕ್ ಆಗದಂತೆ ತಡೆಯಲು ಕ್ರಮಕೈಗೊಳ್ಳದ ಪರಿಣಾಮ ನನ್ನ ತಮ್ಮನ ಸಾವು ಸಂಭವಿಸಿದೆ ಎಂದು ಎಂದು ಪ್ರಭಾಕರ್ ರೆಡ್ಡಿ ದೂರಿನಲ್ಲಿ ಆಳಲು ತೊಡಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.