ETV Bharat / state

ಕಂಟೇನ್ಮೆಂಟ್ ಏರಿಯಾ ಶಿವಾಜಿನಗರದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್..! - ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು

ಇಂದು ಸಂಪೂರ್ಣ ಲಾಕ್​ಡೌನ್​ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನ ಕಂಟೇನ್ಮೆಂಟ್ ಝೋನ್ ಶಿವಾಜಿನಗರದ ರಸೆಲ್​ ಮಾರ್ಕೆಟ್​ ಸಂಪೂರ್ಣ ಬಂದ್ ಆಗಿದೆ.

dsff
ಕಂಟೇನ್ಮೆಂಟ್ ಏರಿಯಾ ಶಿವಾಜಿನಗರದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್
author img

By

Published : May 24, 2020, 3:49 PM IST

ಬೆಂಗಳೂರು: ಲಾಕ್​ಡೌನ್ ಸಡಿಲವಾದ ನಂತರ ಇದೇ ಮೊದಲ ಬಾರಿಗೆ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಇಡೀ ದಿನ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.

ಕಂಟೇನ್ಮೆಂಟ್ ಝೋನ್​ ಶಿವಾಜಿನಗರವನ್ನು ಈ ಮೊದಲಿನಿಂದಲೂ ಲಾಕ್​ಡೌನ್ ಮಾಡಲಾಗಿತ್ತು. ಇವತ್ತು ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ಹೇರಿದ ಹಿನ್ನೆಲೆ ಮತ್ತಷ್ಟು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ರಸೆಲ್ ಮಾರ್ಕೆಟ್ ಬಳಿ ಓಡಾಡುತ್ತಿರುವ ಜನರನ್ನು ಪೊಲೀಸರು ವಾಪಸ್​ ಕಳುಹಿಸುತ್ತಿದ್ದಾರೆ.

ಕಂಟೇನ್ಮೆಂಟ್ ಏರಿಯಾ ಶಿವಾಜಿನಗರದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್

ಭದ್ರತೆಗಾಗಿ ಕೆ.ಎಸ್.ಆರ್​.ಪಿ ತುಕಡಿ ನಿಯೋಜಿಸಲಾಗಿದೆ. ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.