ETV Bharat / state

ಶಿವಾಜಿನಗರ ಉಪ ಚುನಾವಣೆ ಆಭ್ಯರ್ಥಿಗಳ ಆಸ್ತಿ ಎಷ್ಟಿದೆ ಗೊತ್ತಾ?

ಶಿವಾಜಿನಗರ ಉಪ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಭ್ಯರ್ಥಿಗಳ ಆಸ್ತಿ ವಿವರ ಇಂತಿದೆ.

ಶಿವಾಜಿನಗರ ಉಪ ಚುನಾವಣೆ ಆಭ್ಯರ್ಥಿಗಳ ಆಸ್ತಿ ವಿವರ
author img

By

Published : Nov 19, 2019, 7:49 PM IST

Updated : Nov 19, 2019, 8:54 PM IST

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಆಸ್ತಿ ವಿವರ:
ಒಟ್ಟು ಆಸ್ತಿ 10,16,37,931 ರೂ. ಘೋಷಣೆ
ಪತ್ನಿ ಹೆಸರಲ್ಲಿ : 34,52,064 ರೂ. ಆಸ್ತಿ ಘೋಷಣೆ
ರಿಜ್ವಾನ್ ಬಳಿ 2,85,000 ನಗದು, ಪತ್ನಿ ಬಳಿ 3,10,000 ನಗದು
ಸಾಲ: 4,37,802 ರೂ.

ಬಿಜೆಪಿ ಆಭ್ಯರ್ಥಿ ಶರವಣ ಆಸ್ತಿ ವಿವರ:
ಶರವಣ ಒಟ್ಟು ಆಸ್ತಿ :1,38,51,255 ರೂ. ಘೋಷಣೆ
ಪತ್ನಿ ಮಮತ ಹೆಸ್ರಲ್ಲಿ 2,02,51,365 ರೂ. ಮೌಲ್ಯದ ಆಸ್ತಿ
ಶರವಣ ಬಳಿ 9 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 5 ಲಕ್ಷ ಮೌಲ್ಯದ ವಜ್ರ
ಪತ್ನಿ ಹೆಸ್ರಲ್ಲಿ 90 ಲಕ್ಷ ಮೌಲ್ಯದ 2.5 ಕೆಜಿ ಚಿನ್ನ, 5.2 ಲಕ್ಷ ಮೌಲ್ಯದ 1.5 ಕೆಜಿ ಬೆಳ್ಳಿ
ಶರವಣ ಹೆಸ್ರಲ್ಲಿ ಗುಂಡ್ಲುಪೇಟೆ ಬಳಿ ಕೃಷಿ ಭೂಮಿ 6.2 ಎಕರೆ
ಶರವಣ ಸ್ಥಿರಾಸ್ತಿ 3,86,27,050 ರೂ. ಮೌಲ್ಯ
ಪತ್ನಿ ಮಮತ ಅವರ ಸ್ಥಿರಾಸ್ತಿ ಮೌಲ್ಯ 43,75,000

ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮ್ಮದ್ ವುಲ್ಲಾ ಆಸ್ತಿ ವಿವರ
ತನ್ವೀರ್ ಅಹಮ್ಮದ್ ಒಟ್ಟು ಆಸ್ತಿ: 12,38,824 ರೂ.
ತನ್ವೀರ್ ಪತ್ನಿ ಹೆಸ್ರಲ್ಲಿ ಒಟ್ಟು : 1,89,10,543 ರೂ.
ಪತ್ನಿ ಹೆಸ್ರಲ್ಲಿ ಮಲ್ಲೂರಿನ ನಿಸರ್ಗ ಸಿಟಿ ಬಳಿ ಕೃಷಿ ಜಮೀನು

ವಾಟಾಳ್ ನಾಗರಾಜ್ ಒಟ್ಟು ಆಸ್ತಿ ವಿವರ:
ವಾಟಾಳ್ ನಾಗರಾಜ್ ಒಟ್ಟು ನಗದು 6,40,000 ರೂ.
ಪತ್ನಿ ಹೆಸರಲ್ಲಿ - 6,20,000 ರೂ. ನಗದು
ವಾಟಾಳ್ ನಾಗರಾಜ್ ಬಳಿ 1,35,000 ಮೌಲ್ಯದ 48 ಗ್ರಾಂ ಚಿನ್ನ, 26 ಸಾವಿರ ಮೌಲ್ಯದ 600 ಗ್ರಾಂ ಬೆಳ್ಳಿ
ಪತ್ನಿ ಬಳಿ 5,60,000 ಮೌಲ್ಯದ 200 ಗ್ರಾಂ ಚಿನ್ನ, 21 ಸಾವಿರ ಮೌಲ್ಯದ 500 ಗ್ರಾಂ ಬೆಳ್ಳಿ

Intro:ಶಿವಾಜಿನಗರದ ಉಪಚುನಾವಣೆ ಆಭ್ಯರ್ಥಿಗಳ ಆಸ್ತಿ ಎಷ್ಟಿದೆ ಗೊತ್ತಾ, ಶಿವಾಜಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಿಕುಳ.

ಶಿವಾಜಿನಗರ ಉಪಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅಭ್ಯರ್ಥಿಗಳ ಆಸ್ತಿ ವಿವರವನ್ನು. ಚುನಾವಣಾ ಆಯೋಗದ ಅಧಿಕಾರಿಗಳು ಇಂದುಬಿಡುಗಡೆಮಾಡಿದ್ದು.
ಕಾಂಗ್ರೆಸ್ ಅಭ್ಯರ್ಥಿ ಎಮ್ ಎಲ್ ಸಿ ರಿಜ್ವಾನ್ ಹರ್ಷದ್
ಒಟ್ಟು ಆಸ್ತಿ 10,16, 37,931 ಕೋಟಿ‌ ಘೋಷಣೆ ಮಾಡಿದ್ದಾರೆ.ಅಲ್ಲದೆ ರಿಜ್ವಾನ್ ಹರ್ಷದ್ ಪತ್ನಿ ಹೆಸರಲ್ಲಿ.
34,52,064 ಲಕ್ಷ ಆಸ್ತಿಘೋಷಣೆಮಾಡಿದ್ದಾರೆ.ರಿಜ್ವಾನ್ ಬಳಿ 2,85000 ನಗದು ಹಣವಿದ್ರೆ ,ಪತ್ನಿ ಕೈಯಲ್ಲಿರುವ 3ಲಕ್ಷದ ಹತ್ತು ಸಾವಿರ ನಗದು ಹೊಂದಿದ್ದಾರೆ.ಇದರ ಜೊತೆಗೆ ರಿಜ್ವಾನ್ ಸಾಲ 4 ಲಕ್ಷದ 37000 ಸಾವಿರ , 802 ರೂ ಸಾಲವನ್ನು ಹೊಂದಿದ್ದಾರೆ.

ಇನ್ನು ಬಿಜೆಪಿ ಆಭ್ಯರ್ಥಿ ಎಮ್ ಶರವಣ ಹೆಸರಲ್ಲಿ
1,38,51,255ಕೋಟಿ. ಆಸ್ತಿ ಹೊಂದಿದ್ರೆ, ಶರವಣ
ಪತ್ನಿ ಮಮತ ಹೆಸ್ರಲ್ಲಿ 2,02, 51,365 ಕೋಟಿ ಆಸ್ತಿ ಹೊಂದಿದ್ದಾರೆ. ಇದಲ್ಲದೆ ಶರವಣ ಬಳಿಯ 9 ಲಕ್ಷ ಬೆಲೆಬಾಳುವ 250 ಗ್ರಾಂ ಚಿನ್ನ,5 ಲಕ್ಷ ಬೆಲೆಬಾಳುವ ವಜ್ರ,ಹಾಗೂ ಪತ್ನಿ ಹೆಸ್ರಲ್ಲಿ 90 ಲಕ್ಷ ಮೌಲ್ಯದ 2.5 ಕೆಜಿ ಚಿನ್ನ 5.2 ಲಕ್ಷ ಮೌಲ್ಯದ 1.5 ಕೆಜಿ ಬೆಳ್ಳಿ ಹೊಂದಿದ್ದು.
ಶರವಣ ಹೆಸ್ರಲ್ಲಿ ಗುಂಡ್ಲುಪೇಟೆ ಬಳಿ ಕೃಷಿ ಭೂಮಿ 6.2 ಎಕರೆ ಜಮೀನು ಹೊಂದಿದ್ದು. ಶರವಣ ಸ್ಥಿರಾಸ್ತಿ 3,86,27,050 ಮೌಲ್ಯ ಇದ್ದು, ಶರವಣ ಪತ್ನಿ ಮಮತ ಅವರ ಸ್ಥಿರಾಸ್ತಿ ಮೌಲ್ಯ 4.37, 5000 ಕೋಟಿ.ಬೆಲೆ ಬಾಳಲಿದ್ದು. ಶರವಣ ನಗದು ಹಣವನ್ನು ತೋರಿಸಿಲ್ಲ
Body:ಇನ್ನೂ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮ್ಮದ್ ವುಲ್ಲಾ
ಒಟ್ಟು 12, 38,824 ಲಕ್ಷ ಬೆಲೆಬಾಳುವ ಆಸ್ತಿ ಹೊಂದಿದ್ರೆ
ತನ್ವೀರ್ ಪತ್ನಿ ಹೆಸ್ರಲ್ಲಿ ಒಟ್ಟು - 1,89, ,10, 543 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು ಪತಿಗಿಂತ ಪತ್ನಿಯೇ ಕೋಟ್ಯಾಧೀಶ್ವರಿಯಾಗಿದ್ದಾರೆ.ಅಲ್ಲದೆ ತನ್ವೀರ್ ಪತ್ನಿ ಹೆಸ್ರಲ್ಲಿ ಮಲ್ಲೂರಿನ ನಿಸರ್ಗ ಸಿಟಿ ಬಳಿ ಕೃಷಿ ಜಮೀನು ಹೊಂದಿದ್ದಾರೆ.

ಇದರ ಜೊತೆಗೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಒಟ್ಟು ನಗದು 640000 ಹೊಂದಿದ್ದು
ಪತ್ನಿ ಹೆಸರಲ್ಲಿ - 620000 ರೂ ನಗದು ಇದೆ.ಅಲ್ಲದೆ
ವಾಟಾಳ್ ನಾಗರಾಜ್ ಹೆಸರಲ್ಲಿ 135000 ಮೌಲ್ಯದ 48 ಗ್ರಾಂ ಚಿನ್ನ 26 ಸಾವಿರ ಮೌಲ್ಯ 600 ಗ್ರಾಂ ಬೆಳ್ಳಿ ಹಾಗೂ ಪತ್ನಿಹೆಸರಲ್ಲಿ 56000 ಮೌಲ್ಯದ 600 ಗ್ರಾಂ ಚಿನ್ನ ೩೧ ಸಾವಿರ ಮೌಲ್ಯದ ೬೦೦ ಗ್ರಾಂ ಬೆಳ್ಳಿ ಹೊಂದಿದ್ದು. ಶಿವಾಜಿನಗರ ಅಖಾಡದಲ್ಲಿರುವ ಆಭ್ಯರ್ಥಿಗಳಲ್ಲಿ ಬಿಜೆಪಿ ಅಭ್ಯರ್ಥಿ ಶರವಣ ಕೋಟಿ ಕುಳವಾಗಿದ್ದಾರೆ.

ಸತೀಶ ಎಂಬಿConclusion:
Last Updated : Nov 19, 2019, 8:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.