ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿಕಾರಿಪುರದ ಬಿಎಸ್‍ವೈ ಮನೆಯಿರುವ ವಾರ್ಡ್ನಲ್ಲೇ ಬಿಜೆಪಿಗೆ ಸೋಲಾಗಿದ್ದಕ್ಕೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರನ್ನು ಟ್ವೀಟ್ ಮೂಲಕ ಕಾಲೆಳೆದಿದೆ.
-
20 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ಸರ್ಕಾರ ಉರುಳಲಿದೆ ಎಂದಿದ್ದ @BJP4Karnataka ರಾಜ್ಯಾಧ್ಯಕ್ಷ @BSYBJP ನವರೇ,
— Karnataka Congress (@INCKarnataka) ಜೂನ್ 3, 2019 " class="align-text-top noRightClick twitterSection" data="
ಶಿಕಾರಿಪುರ ಪುರಸಭೆಯನ್ನು; ನಿಮ್ಮ ಮನೆಯಿರುವ ವಾರ್ಡನ್ನೂ ನಿಮ್ಮಿಂದ ಉಳಿಸಿಕೊಳ್ಳಲಾಗಿಲ್ಲ.
ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರವೂ ಸೇರಿದಂತೆ ರಾಜ್ಯವು ಮೈತ್ರಿ ಸರ್ಕಾರವನ್ನು ಬೆಂಬಲಿಸಿದೆ.
">20 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ಸರ್ಕಾರ ಉರುಳಲಿದೆ ಎಂದಿದ್ದ @BJP4Karnataka ರಾಜ್ಯಾಧ್ಯಕ್ಷ @BSYBJP ನವರೇ,
— Karnataka Congress (@INCKarnataka) ಜೂನ್ 3, 2019
ಶಿಕಾರಿಪುರ ಪುರಸಭೆಯನ್ನು; ನಿಮ್ಮ ಮನೆಯಿರುವ ವಾರ್ಡನ್ನೂ ನಿಮ್ಮಿಂದ ಉಳಿಸಿಕೊಳ್ಳಲಾಗಿಲ್ಲ.
ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರವೂ ಸೇರಿದಂತೆ ರಾಜ್ಯವು ಮೈತ್ರಿ ಸರ್ಕಾರವನ್ನು ಬೆಂಬಲಿಸಿದೆ.20 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ಸರ್ಕಾರ ಉರುಳಲಿದೆ ಎಂದಿದ್ದ @BJP4Karnataka ರಾಜ್ಯಾಧ್ಯಕ್ಷ @BSYBJP ನವರೇ,
— Karnataka Congress (@INCKarnataka) ಜೂನ್ 3, 2019
ಶಿಕಾರಿಪುರ ಪುರಸಭೆಯನ್ನು; ನಿಮ್ಮ ಮನೆಯಿರುವ ವಾರ್ಡನ್ನೂ ನಿಮ್ಮಿಂದ ಉಳಿಸಿಕೊಳ್ಳಲಾಗಿಲ್ಲ.
ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರವೂ ಸೇರಿದಂತೆ ರಾಜ್ಯವು ಮೈತ್ರಿ ಸರ್ಕಾರವನ್ನು ಬೆಂಬಲಿಸಿದೆ.
ಮೊನ್ನೆ ಪ್ರಕಟವಾದ ಶಿಕಾರಿಪುರ ಪುರಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇಲ್ಲಿನ ಒಟ್ಟು 23 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 8, ಪಕ್ಷೇತರರು 3 ಸ್ಥಾನ ಗೆದ್ದಿದ್ದು, ಇಲ್ಲಿ ಜೆಡಿಎಸ್ ಖಾತೆ ತೆರೆದಿಲ್ಲ. ಆದ್ರೆ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ.
ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮೂಲಕ ಬಿಎಸ್‍ವೈ ಲೇವಡಿ ಮಾಡಿದೆ. ಟ್ವೀಟ್‍ನಲ್ಲಿ “20 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ಸರ್ಕಾರ ಉರುಳಲಿದೆ ಎಂದಿದ್ದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಅವರೇ, ಶಿಕಾರಿಪುರ ಪುರಸಭೆಯನ್ನು; ನಿಮ್ಮ ಮನೆಯಿರುವ ವಾರ್ಡನ್ನೂ ನಿಮ್ಮಿಂದ ಉಳಿಸಿಕೊಳ್ಳಲಾಗಿಲ್ಲ. ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರವೂ ಸೇರಿದಂತೆ ರಾಜ್ಯವು ಮೈತ್ರಿ ಸರ್ಕಾರವನ್ನು ಬೆಂಬಲಿಸಿದೆ’ ಎನ್ನುವ ಮೂಲಕ ಕಾಂಗ್ರೆಸ್ ಟಾಂಗ್ ನೀಡಿದೆ.