ETV Bharat / state

ಶರತ್ ಬಚ್ಚೇಗೌಡ ಉಲ್ಟಾ ಹೊಡೀತಿದ್ದಾರೆ: ಕಟ್ಟಾ ಸುಬ್ರಮಣ್ಯ ನಾಯ್ಡು

ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಶರತ್ ಬಚ್ಚೇಗೌಡ ಒಪ್ಪಿಕೊಂಡಿದ್ದಕ್ಕೆ ನಾನೇ ಸಾಕ್ಷಿ. ಈಗ ಅವರು ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು
author img

By

Published : Nov 17, 2019, 5:52 PM IST

ಬೆಂಗಳೂರು: ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಶರತ್ ಬಚ್ಚೇಗೌಡ ಸಿಎಂ ಹಾಗೂ ನನ್ನ ಮುಂದೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು

ಶರತ್ ಬಚ್ಚೇಗೌಡಗೆ ಇನ್ನೂ ಸಮಯವಿದೆ, ಬಿಜೆಪಿ ಬಾಗಿಲು ತೆಗೆದಿದೆ. ನಾಮಪತ್ರ ವಾಪಾಸ್ ತೆಗೆದುಕೊಂಡು, ಎಂಟಿಬಿ ಪರ ಪ್ರಚಾರ ಮಾಡಲಿ. ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಒಂದಾಗಿದ್ದಾರೆ ಎಂದರೆ ಎಂಟಿಬಿ ಬಲಿಷ್ಟ ಅಭ್ಯರ್ಥಿ ಎಂದು ಕಾಣುವುದಿಲ್ಲವೇ? ಎಂದರು.

ಶರತ್​ಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ನೀಡಲಾಗಿತ್ತು. ಕಳೆದ ಚುನಾವಣೆಯಲ್ಲಿ ನೀಡಿದ್ದ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಮತ ಹಾಕಲು ಮತದಾರರು ಸಿದ್ಧರಿದ್ದಾರೆ. ಎಂಟಿಬಿಯನ್ನು ಗೆಲ್ಲಿಸಲು ಯುವಕರು ಉತ್ಸುಕರಾಗಿದ್ದಾರೆ ಎಂದು ಹೇಳಿದ್ರು.

Intro:ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಹೇಳಿಕೆ

ಶರತ್ ಬಚ್ಚೇಗೌಡ ಸಿಎಂ ಮುಂದೆ ಒಪ್ಪಿಕೊಂಡಿದ್ದಕ್ಕೆ ನಾನೇ ಸಾಕ್ಷಿ

ಹೊಸಕೋಟೆ ಎಂಟಿಬಿ ಭವನ ಬಳಿ ಹೇಳಿಕೆ

ಎಂಟಿಬಿ ಹೊಸಕೋಟೆಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಒಪ್ಪಿಕೊಂಡಿದ್ದ ಶರತ್ ಈಗ ಉಲ್ಟ ಹೊಡೆಯುತ್ತಿದ್ದಾರೆ.

ನನ್ನ ಮುಂದೆಯೇ ಶರತ್ ಹಾಗೂ ಸಿಎಂ ಚರ್ಚೆ ಮಾಡಿದ್ದಾರೆ

ಒಪ್ಪಿಕೊಂಡಿಲ್ಲಾ ಅಂತ ನನ್ನ ಮುಂದೆ ಹೇಳಲಿ ನೋಡೋಣ

ಶರತ್ ಬಚ್ಚೇಗೌಡಗೆ ಇನ್ನೂ ಸಮಯ ಇದೆ,ಬಿಜೆಪಿ ಬಾಗಿಲು ತೆಗೆದಿದೆ

ನಾಮಪತ್ರ ವಾಪಾಸ್ ತೆಗೆದುಕೊಂಡು ಎಂಟಿಬಿ ಪರ ಪ್ರಚಾರ ಮಾಡಲಿ

ಶರತ್ ಬಚ್ಚೇಗೌಡ ಎಂಟಿಬಿ ಪರ ಪ್ರಚಾರ ಮಾಡಲಿ

ಹೊಸಕೋಟೆ ಜನ ಮೊಸ ಮಾಡಲ್ಲ

ಎಂಟಿಬಿ ಎದುರಾಳಿಗೆ ನಡುಕ ಹುಟ್ಟಿಸುವಂತಹ ನಾಯಕ

ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಒಂದಾಗಿದೆ ಅಂದರೆ ಎಂಟಿಬಿ ಬಲಿಷ್ಟ ಅಂತ ಒಪ್ಪಿಕೊಂಡಿದ್ದಾರೆ

Body:ಶರತ್ ಗೆ ಒಳ್ಳೆ ಸ್ಥಾನ ಮಾನ ಕೊಟ್ಟಿತ್ತು

ಕಳೆದ ಚುನಾವಣೆಯಲ್ಲಿ ನೀಡಿದ್ದ ಚಾನ್ಸ್ ಕಳೆದುಕೊಂಡಿದ್ದಾರೆ

ನಾಳೆ ಎಂಟಿಬಿ ನಾಮಪತ್ರ ಸಲ್ಲಿಕೆಗೆ ಸಿಎಂ, ಡಿಸಿಎಂ, ಮಂತ್ರಿಗಳು ಬರ್ತಾರೆ

ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಮತ ಹಾಕಲು ಸಿದ್ದರಿದ್ದಾರೆ

ಎಂಟಿಬಿಯನ್ನ ಗೆಲ್ಲಿಸಲು
ಯುವಕರು ಉತ್ಸುಕರಾಗಿದ್ದಾರೆ

Conclusion:ಶರತ್ ಗೆ ಪಕ್ಷದಲ್ಲಿ ಏನಾಗಿದೆ ಅಂತ ಸ್ವಾಭಿಮಾನ ಅಂತಾರೆ

ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಸಿಕ್ಕಿತ್ತು

ಬಚ್ಚೇಗೌಡ ಬಗ್ಗೆ ಗೌರವವಿದೆ, ಪಕ್ಷ ವಿರೋಧಿ ಚಟುವಟಿಕೆ ಬೇಡ

ಕ್ಷೇತ್ರದಲ್ಲಿ ಶೇ 50 % ಮತ ಎಂಟಿಬಿಗೆ ಹಾಕ್ತಾರೆ

ಎಂಟಿಬಿ ಹೊಸಕೋಟೆಲ್ಲಿ ಗೆದ್ದೇ ಗೆಲ್ತಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.