ಬೆಂಗಳೂರು: 21 ದಿನಗಳ ಲಾಕ್‌ಡೌನ್‌ನಲ್ಲಿ ದೂರದರ್ಶನ ತನ್ನ ಒಂದೊಂದೇ ಕ್ಲಾಸಿಕ್ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ.
ದೂರದರ್ಶನದಲ್ಲಿ ಈಗಾಗಲೇ ರಾಮಾಯಣ ಧಾರಾವಾಹಿ ಮರು ಪ್ರಸಾರ ಆರಂಭಿಸಿದೆ, ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅಭಿನಯದ ಜನಪ್ರಿಯಗೊಂಡ ‘ಸರ್ಕಸ್’ ಧಾರಾವಾಹಿ ಮರು ಪ್ರಸಾರಕ್ಕೆ ಕೂಡ ಶನಿವಾರ ನಿರ್ಧರಿಸಲಾಗಿದೆ.
ರವಿವಾರ ರಾತ್ರಿ 8ರಿಂದ ಡಿಡಿ ನ್ಯಾಷನಲ್‌ನಲ್ಲಿ ಈ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತದೆ ಎಂದು ದೂರದರ್ಶನದ ಅಧಿಕಾರಿಗಳು ತಿಳಿಸಿದ್ದಾರೆ.
-
130 crore Indians will together get the opportunity to watch Shaktiman on DD once again. Wait for the announcement. pic.twitter.com/MfhtvUZf5y
— Mukesh Khanna (@actmukeshkhanna) March 29, 2020 " class="align-text-top noRightClick twitterSection" data="
">130 crore Indians will together get the opportunity to watch Shaktiman on DD once again. Wait for the announcement. pic.twitter.com/MfhtvUZf5y
— Mukesh Khanna (@actmukeshkhanna) March 29, 2020130 crore Indians will together get the opportunity to watch Shaktiman on DD once again. Wait for the announcement. pic.twitter.com/MfhtvUZf5y
— Mukesh Khanna (@actmukeshkhanna) March 29, 2020
ರಾಮಾಯಣ, ಮಹಾಭಾರತವನ್ನು ಜನ ಮತ್ತೆ ನೋಡಿ ಆನಂದಿಸುತ್ತಿದ್ದಾರೆ. ಆದರೆ ಲಾಕ್‌ಡೌನ್‌ನಲ್ಲಿರುವ ಜನತೆಗೆ ಇವಷ್ಟೇ ಸಿಹಿ ಸುದ್ದಿಗಳಲ್ಲ, ಶಕ್ತಿಮಾನ್ ಕೂಡ ಮರು ಪ್ರಸಾರಕ್ಕೆ ಸಿದ್ಧಗೊಳ್ಳುತ್ತಿದೆ. ಶೀಘ್ರವೇ ಮೂಡಿ ಬರಲಿದೆ’ ಎಂದಿದ್ದಾರೆ.
90ರ ದಶಕದ ಈ ಧಾರಾವಾಹಿಯಲ್ಲಿ ಶಕ್ತಿಮಾನ್ ಮತ್ತು ಪಂಡಿತ್ ಗಂಗಾಧರ್ ವಿದ್ಯಾಧರ್, ಮಾಯಾಧರ್ ಓಂಕಾರನಾಥ ಶಾಸ್ತ್ರಿ ಎಂಬ ದ್ವಿಪಾತ್ರಗಳಲ್ಲಿ ಮುಖೇಶ್ ನಟಿಸಿದ್ದರು.