ETV Bharat / state

ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ - kannadanews

ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿ ಪಡೆಯದೇ ಬಿಲ್ಡಿಂಗ್ ನಿರ್ಮಾಣ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ
author img

By

Published : Jun 23, 2019, 8:21 PM IST

ಬೆಂಗಳೂರು: ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿ ಪಡೆಯದೇ ಬಿಲ್ಡಿಂಗ್ ನಿರ್ಮಾಣ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.

ಹೈ-ಟೆನ್ಷನ್ ವೈರ್ ತಗುಲಿ ಇತ್ತೀಚೆಗೆ ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಕುರುಬರಹಳ್ಳಿ ವೃತ್ತದಲ್ಲಿ ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿ ಪಡೆಯದೇ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಬಿಲ್ಡಿಂಗ್ ಮಾಲೀಕರು ಹಾಗೂ ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸಿ ಎಫ್‌ಐಆರ್ ದಾಖಲಿಸಬೇಕೆಂದು ಬಿಬಿಎಂಪಿಗೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.

ಅಮೃತೇಶ್ ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿ, ಸಿಟಿಯಲ್ಲಿ ಹೈ-ಟೆನ್ಷನ್ ವೈರ್ ಹಾದು ಹೋದ ಸ್ಥಳದಲ್ಲಿ ಬಿಲ್ಡಿಂಗ್‌ನ್ನು ನಿರ್ಮಾಣ ಮಾಡಬೇಕಾದರೆ ಬಿಬಿಎಂಪಿ ಹಾಗೂ ವಿದ್ಯುತ್ ಸರಬರಾಜು ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಒಂದು ವೇಳೆ ಮಾಲೀಕರು ಯಾವುದೇ ಅನುಮತಿಯನ್ನು ಪಡೆಯದೆ ಕಟ್ಟಡ ನಿರ್ಮಾಣ ಮಾಡಿದರೆ ಅವಘಡಗಳು ಸಂಭವಿಸುತ್ತದೆ. ಈ ಸಂಬಂಧ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಹೀಗಾಗಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ರು.

Intro:ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ

ಭವ್ಯ

ಹೈ-ಟೆನ್ಷನ್ ವೈರ್ ತಗುಲಿ ಇತ್ತಿಚ್ಚೆಗೆ ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಕುರುಬರಹಳ್ಳಿ ವತ್ತದಲ್ಲಿ ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿಯನ್ನು ಪಡೆಯದೇ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ.

ಹೀಗಾಗಿ ಬಿಬಿಎಂಪಿ ಬಿಲ್ಡಿಂಗ್ ಮಾಲೀಕರು ಹಾಗೂ ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸಿ ಎಫ್‌ಐಆರ್ ದಾಖಲಿಸಬೇಕೆಂದು ಬಿಬಿಎಂಪಿಗೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.

ಇನ್ನು ಅಮೃತೇಶ್ ಈ ಟಿವಿಭಾರತ್ ಜೊತೆ ಮಾತಾಡಿ
ಸಿಟಿಯಲ್ಲಿ ಹೈ-ಟೆನ್ಷನ್ ವೈರ್ ಹಾದು ಹೋದ ಸ್ಥಳದಲ್ಲಿ ಬಿಲ್ಡಿಂಗ್‌ನ್ನು ನಿರ್ಮಾಣ ಮಾಡಬೇಕಾದರೆ ಬಿಬಿಎಂಪಿ ಹಾಗೂ ವಿದ್ಯುತ್ ಸರಬರಾಜು ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಮಾಲೀಕರು ಯಾವುದೇ ಅನುಮತಿಯನ್ನು ಪಡೆಯದೆ ಬಿಲ್ಡಿಂಗ್‌ನ್ನು ನಿರ್ಮಾಣ ಮಾಡಿದರೆ ಅವಘಡಗಳು ಸಂಭವಿಸುತ್ತದೆ. ಹಾಗೆ ಇತ್ತಿಚ್ಚೆಗೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದೆ ಹೀಗಾಗಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ರು.Body:KN_BNG_06_24_BBMP_BHAVYA_7204498Conclusion:KN_BNG_06_24_BBMP_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.