ETV Bharat / state

SC, ST ನೌಕರರ ಸೈಟ್​​​​ ಗೋಲ್​ಮಾಲ್​​​​ ಆರೋಪ: ನಾಗಮಂಗಲ ಶಾಸಕ ಸುರೇಶ್​ಗೌಡಗೆ ನೋಟಿಸ್​​​​ - KN_bNG_01_19_NAGMANGLA_MLA_7204498_BHAVYA

ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್​ ಸೊಸೈಟಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ನಾಗಮಂಗಲ ಶಾಸಕ ಸುರೇಶ್ ಗೌಡ, ಸೊಸೈಟಿಯ ಅಧ್ಯಕ್ಷರಾಗಿದ್ದ ಎಂ.ಎ.ಗೋಪಾಲ ಸ್ವಾಮಿ, ಎಂ.ಸಂತೋಷ್, ಕಾರ್ಯನಿರ್ವಾಹಕ ನಿರ್ದೇಶಕ ಬಿ.ಹೆಚ್.ಬಾಲಾಜಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನಾಗಮಂಗಲ ಶಾಸಕ ಸುರೇಶ್​ಗೌಡಗೆ ನೋಟಿಸ್​​​​
author img

By

Published : Jun 19, 2019, 10:54 AM IST

Updated : Jun 19, 2019, 12:00 PM IST

ಬೆಂಗಳೂರು: ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್​​ ಸೊಸೈಟಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ಈ ಅವ್ಯವಹಾರದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

SC, ST Employees' Site Goal Mall,Notice to Nagamangala MLA Suresh Gowda
SC, ST ನೌಕರರ ಸೈಟ್​​​​ ಗೋಲ್​ಮಾಲ್​​​​ ಆರೋಪ: ನಾಗಮಂಗಲ ಶಾಸಕ ಸುರೇಶ್​ಗೌಡಗೆ ನೋಟಿಸ್​​​​

ಸುರೇಶ್ ಗೌಡ ಅವರು 2000ರಿಂದ 2009 ಹಾಗೂ ಮತ್ತೊಂದು ಅವಧಿಯಲ್ಲಿ ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್​​ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ನೌಕರರಿಗೆ ಸೇರಬೇಕಿದ್ದ ಸೈಟ್​ಗಳನ್ನ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ ಎಂದು ಹಿಂದುಳಿದ ವರ್ಗಕ್ಕೆ ಸೇರಿದ ನೌಕರ ಗಣೇಶನ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ತನಿಖೆ ಶುರು ಮಾಡಲಾಗಿದ್ದು, ಶಾಸಕ ಸುರೇಶ್ ಗೌಡ ಅವರಿಗೆ ಜೂನ್ 21ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಶಾಸಕ ಸುರೇಶ್ ಗೌಡ ಜೊತೆಗೆ ಸೊಸೈಟಿಯ ಅಧ್ಯಕ್ಷರಾಗಿದ್ದ ಎಂ.ಎ.ಗೋಪಾಲ ಸ್ವಾಮಿ, ಎಂ.ಸಂತೋಷ್, ಕಾರ್ಯನಿರ್ವಾಹಕ ನಿರ್ದೇಶಕ ಬಿ.ಹೆಚ್.ಬಾಲಾಜಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ಪ್ರತಿ ಈಟಿವಿ ಭಾರತ್​ಗೆ ಲಭ್ಯವಾಗಿದೆ.

Intro:ಎಸ್ಟಿ ನೌಕರರಿಗೆ ಸೇರಬೇಕಿದ್ದ ಸೈಟ್ಗಳ ಗೋಲ್ ಮಾಲ್ ಆರೋಪ :
ನಾಗಮಂಗಲ ಶಾಸಕ ಸುರೇಶ್ ಗೌಡ ಗೆ ನೋಟಿಸ್

ಬೆಂಗಳೂರು
ಭವ್ಯ

ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿಸ್ ಸೊಸೈಟಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು ಈ ಅವ್ಯವಹಾರದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಶಾಮೀಲಾಗಿದ್ದರೆಂದು ಆರೋಪಿಸಲಾಗಿದೆ.

ಸುರೇಶ್ ಗೌಡ ಅವರು 2000 ದಿಂದ 2009 ಹಾಗು ಮತ್ತೊಂದು ಅವಧಿಯಲ್ಲಿ ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿಸ್ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಎಸ್ಸಿ ಎಸ್ಟಿ ನೌಕರರಿಗೆ ಸೇರಬೇಕಿದ್ದ ಸೈಟ್ಗಳನ್ನ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ ಎಂದು ಹಿಂದುಳಿದ ವರ್ಗಕ್ಕೆ ಸೇರಿದ ನೌಕರ ಗಣೇಶನ್ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ಈ ದೂರಿನ ಅನ್ವಯ ತನಿಖೆ ಶುರು ಮಾಡಲಾಗಿದೆ. ಶಾಸಕ ಸುರೇಶ್ ಗೌಡ ಅವರಿಗೆ ಜೂನ್ 21 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.
ಶಾಸಕ ಸುರೇಶ್ ಗೌಡ ಜೊತೆಗೆ ಸೊಸೈಟಿಯ ಅದಯಕ್ಷರಾಗಿದ್ದ ಎಂ.ಎ.ಗೋಪಾಲ ಸ್ವಾಮಿ, ಎಂ ಸಂತೋಷ್, ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಹೆಚ್.ಬಾಲಾಜಿಗೂ ನೋಟಿಸ್ ಜಾರಿಮಾಡಲಾಗಿದ್ದು ಈ ಪ್ರತಿ ಈ ಟಿವಿ ಭಾರತ್ಗೆ ಲಭ್ಯವಾಗಿದೆ.Body:KN_bNG_01_19_NAGMANGLA_MLA_7204498_BHAVYAConclusion:KN_bNG_01_19_NAGMANGLA_MLA_7204498_BHAVYA
Last Updated : Jun 19, 2019, 12:00 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.