ETV Bharat / state

ಕುಣಿಗಲ್ ಗಿರಿ ಬಂಧಿಸಲು ಪಬ್​ಗಳ ಮೇಲೆ ದಾಳಿ.. ಬಿಲ್ಡಿಂಗ್​ ಹಾರಿ ತಪ್ಪಿಸಿಕೊಂಡ ರೌಡಿಶೀಟರ್​

ದಾಳಿ ವೇಳೆ ಕುಣಿಗಲ್ ಗಿರಿ ಕಾರು ಸೇರಿದಂತೆ, ಒಟ್ಟು‌ 5 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಣಿಗಲ್ ಗಿರಿ
author img

By

Published : Jun 15, 2019, 2:01 PM IST

ಬೆಂಗಳೂರು : ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಹುಟ್ಟುಹಬ್ಬದ ಪ್ರಯುಕ್ತ ಪಬ್ ವೊಂದರಲ್ಲಿ ಭರ್ಜರಿಯಾಗಿ ಬರ್ತ್​ಡೇ ಆಚರಿಸಲು ಮುಂದಾಗಿದ್ದ ರೌಡಿಶೀಟರ್ ಕುಣಿಗಲ್ ಗಿರಿಯನ್ನು ಗುರಿಯಾಗಿಸಿಕೊಂಡ ಸಿಸಿಬಿ ಪೊಲೀಸರು ಪಬ್ ಮೇಲೆ ದಾಳಿ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಪಬ್, ಲೈವ್ ಬ್ಯಾಂಡ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬರ್ತ್​ಡೇ ಹಿನ್ನೆಲೆಯಲ್ಲಿ ಕುಣಿಗಲ್​ ಗಿರಿ ಹಾಗೂ ಸಹಚರರು ಸೇರಿ ಸುಮಾರು 250 ಮಹಿಳಾ ಡ್ಯಾನ್ಸರ್​ಗಳ ಸಮ್ಮುಖದಲ್ಲಿ ಬರ್ತ್​ಡೇ ಅರೇಂಜ್ ಆಗಿತ್ತು. ಸಂಭ್ರಮಕ್ಕಾಗಿಯೇ ಟೈಮ್ಸ್ ಬಿಲ್ಡಿಂಗ್​ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್​ಗಳಲ್ಲಿ ವೇದಿಕೆ ಸಿದ್ಧಪಡಿಸಿತ್ತು.

ಆಡಂಬರದ ಬರ್ತಡೇ ಸಂಭ್ರಮಾಚರಣೆಯ ವಿಚಾರ ತಿಳಿದು, ಡಿಸಿಪಿ ಗಿರೀಶ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪಬ್​ ಮೇಲೆ ದಾಳಿ ನಡೆಸಿ 50 ಮಹಿಳಾ ಡ್ಯಾನ್ಸರ್​ಗಳನ್ನು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿದೆ. ಸಿಸಿಬಿ ಪೊಲೀಸರು ಎಂಟ್ರಿಯಾಗುತ್ತಿದ್ದಂತೆ ಬರ್ತ್​​ಡೇ ಬಾಯ್ ಕುಣಿಗಲ್ ಗಿರಿ, ತನ್ನ ಕಾರ್​ ಬಿಟ್ಟು ಕಟ್ಟಡ ಹಾರಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಕುಣಿಗಲ್ ಗಿರಿ ಕಾರು ಸೇರಿದಂತೆ, ಒಟ್ಟು‌ 5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

Intro:Body:
ನಟೋರಿಯಸ್ ರೌಡಿಶೀಟರ್ ಕುಣಿಗಲ್ ಗಿರಿ ಬರ್ತಡೇ ಆಚರಣೆ ಹಿನ್ನೆಲೆ: ಪಬ್ ಗಳ ಮೇಲೆ ದಾಳಿ ನಡೆಸಿದ ಸಿಸಿಬಿ

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಹುಟ್ಟುಹಬ್ಬದ ಪ್ರಯುಕ್ತ ಪಬ್ ವೊಂದರಲ್ಲಿ ಭರ್ಜರಿಯಾಗಿ ಬರ್ತ್ ಡೇ ಆಚರಿಸಲು ಮುಂದಾಗಿದ್ದ ರೌಡಿಶೀಟರ್ ಕುಣಿಗಲ್ ಗಿರಿಯನ್ನು ಗುರಿಯಾಗಿಸಿಕೊಂಡ ಸಿಸಿಬಿ ಪೊಲೀಸರು ಪಬ್ ಮೇಲೆ ದಾಳಿ ನಡೆಸಿದ್ದಾರೆ.
ನಿನ್ನೆ ತಡರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಪಬ್, ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ ನಟೋರಿಯಸ್ ರೌಡಿಶೀಟರ್ ಕುಣಿಗಲ್ ಗಿರಿಯ ಬರ್ತ್​ಡೇ ಹಿನ್ನೆಲೆಯಲ್ಲಿ ಕುಣಿಗಲ್​ ಗಿರಿ ಹಾಗೂ ಸಹಚರರು ಸೇರಿ ಸುಮಾರು 250 ಮಹಿಳಾ ಡ್ಯಾನ್ಸರ್​ಗಳ ಸಮ್ಮುಖದಲ್ಲಿ ಬರ್ತ್​ಡೇ ಅರೇಂಜ್ ಆಗಿತ್ತು. ಸಂಭ್ರಮಕ್ಕಾಗಿಯೇ ಟೈಮ್ಸ್ ಬಿಲ್ಡಿಂಗ್​ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್​ಗಳಲ್ಲಿ ವೇದಿಕೆ ಸಿದ್ಧಪಡಿಸಿತ್ತು.
ಅಡಂಬರದ ಬರ್ತಡೇ ಸಂಭ್ರಮಾಚರಣೆಯ ವಿಚಾರ ತಿಳಿದು, ಡಿಸಿಪಿ ಗಿರೀಶ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪಬ್​ ಮೇಲೆ ದಾಳಿ ನಡೆಸಿ 50 ಮಹಿಳಾ ಡ್ಯಾನ್ಸರ್​ಗಳನ್ನು ರಕ್ಷಣೆ ಜೊತೆಗೆ ಪ್ರಕರಣ ದಾಖಲಿದೆ. ಸಿಸಿಬಿ ಎಂಟ್ರಿಯಾಗುತ್ತಿದ್ದಂತೆ ಬರ್ತ್​​ಡೇ ಬಾಯ್ ಕುಣಿಗಲ್ ಗಿರಿ, ತನ್ನ ಕಾರ್​ ಬಿಟ್ಟು ಕಟ್ಟಡ ಹಾರಿ ಎಸ್ಕೇಪ್ ಆಗಿದ್ದಾನೆ. ಸದ್ಯ‌ ಪೊಲೀಸರು ಕುಣಿಗಲ್ ಗಿರಿ ಕಾರು ಸೇರಿದಂತೆ, ಒಟ್ಟು‌ 5 ಲಕ್ಷ ರೂ. ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ‌.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.