ETV Bharat / state

ಪರಾರಿಯಾಗಿದ್ದ​​ ರೌಡಿಶೀಟರ್​​​ ಕುಣಿಗಲ್ ಗಿರಿ ಬರ್ತಡೇ ಸಂಭ್ರಮ: ವಿಡಿಯೋ ವೈರಲ್ - undefined

ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿರುವ ರೌಡಿಶೀಟರ್ ಕುಣಿಗಲ್ ಗಿರಿ ಬೆಂಗಳೂರಿನ ಪಬ್​ವೊಂದರಲ್ಲಿ ತನ್ನ ಬರ್ತಡೇ ಪಾರ್ಟಿ ಮಾಡಿದ್ದು, ದಿಢೀರ್​​ ಪೊಲೀಸ್​​ ದಾಳಿ ನಡೆದಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡಿದ್ದ ಗಿರಿ ಕುಣಿಗಲ್​ನಲ್ಲಿ ತನ್ನ ಪಾರ್ಟಿ ನಡೆಸಿದ್ದ ಎನ್ನಲಾಗ್ತಿದೆ. ಸದ್ಯ ಆ ವಿಡಿಯೋ ವೈರಲ್​​ ಆಗಿದೆ.

ಸಿಸಿಬಿ ಪೊಲೀಸರು ಶೋಧ
author img

By

Published : Jun 24, 2019, 11:15 AM IST

ಬೆಂಗಳೂರು: ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಕುಣಿಗಲ್ ಗಿರಿ, ಕಳೆದ ಜೂನ್​ 15ರ ರಾತ್ರಿ ಪಬ್​ನಲ್ಲಿ ಬರ್ತಡೇ ಪಾರ್ಟಿ ಮಾಡಿದ್ದ ಎನ್ನಲಾದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ‌ ಪಬ್​ವೊಂದರಲ್ಲಿ ಲೈವ್ ಬ್ಯಾಂಡ್ ಪಾರ್ಟಿ ಆಯೋಜಿಸಲಾಗಿತ್ತು. ಬರ್ತಡೇ ಪಾರ್ಟಿಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಕುಣಿಗಲ್ ಗಿರಿ ಮತ್ತು ಟೀಂನವರು ಬರೋಬ್ಬರಿ 250 ಮಹಿಳಾ ಡ್ಯಾನ್ಸರ್ಸ್​​ಗಳ ಸಮ್ಮುಖದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿದ್ರು ಎನ್ನಲಾಗ್ತಿದೆ.

ಇನ್ನು ಪಬ್ ಲೈವ್ ಬ್ಯಾಂಡ್​ನಲ್ಲಿ ರೌಡಿಶೀಟರ್ ಕುಣಿಗಲ್​ ಗಿರಿಯ ಆಡಂಭರದ ಬರ್ತ್​ಡೇ ಸಂಭ್ರಮಾಚರಣೆಯ ವಿಚಾರ ತಿಳಿದು ಸಿಸಿಬಿಯ ಡಿಸಿಪಿ ಗಿರೀಶ್ ನೇತೃತ್ವದ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪಬ್​ ಮೇಲೆ ದಾಳಿ‌ ಮಾಡಿತ್ತು. ಸಿಸಿಬಿ ಪೊಲೀಸರು ಎಂಟ್ರಿಯಾಗ್ತಿದ್ದಂತೆ ಪಬ್​ನಲ್ಲೇ ಇದ್ದ ಡ್ರೇಸಿಂಗ್ ರೂಂನಲ್ಲಿ ಅಡಗಿ ಕುಳಿತು ಸಿಸಿಬಿ ಪೊಲೀಸ್ರು ಅಲ್ಲಿಂದ ಹೋದ ನಂತರ ಗಿರಿ ಬೆಂಗಳೂರಿನಿಂದ ಎಸ್ಕೇಪ್ ಆಗಿದ್ದ. ಕುಣಿಗಲ್​ಗೆ ಬಂದು ಮತ್ತೆ ಕೇಕ್ ಕಟ್ ಮಾಡಿದ್ದ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.

ಕುಣಿಗಲ್ ಗಿರಿ ಬರ್ತಡೇ ಸಂಭ್ರಮ: ವಿಡಿಯೋ ವೈರಲ್

ಇನ್ನು ಪಬ್​ನಲ್ಲಿ ಬರ್ತಡೇ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಗಿರಿ ಬರ್ತ​ಡೇ ಸಂಭ್ರಮಾಚರಣೆಯ ದೃಶ್ಯ ಸೆರೆಯಾಗಿದೆ. ಸಿಸಿಬಿ ಅಧಿಕಾರಿಗಳು ಬರುವ ಮುನ್ನವೇ ಕೇಕ್ ಕಟ್ ಮಾಡಿದ್ದಗಿರಿ. ಕೇಕ್ ಕಟ್ಟು‌ ಮಾಡೋ ವಿಡಿಯೋವನ್ನ ಗಿರಿ ಗ್ಯಾಂಗ್ ರೆಕಾರ್ಡ್ ಮಾಡಿದ್ರು. ಗಿರಿ ಹಾಗೂ ಆತನ ಸಂಗಡಿಗರು ಪಬ್​ನಲ್ಲಿ ಹುಡುಗಿಯರ ಮೇಲೆ ಕಂತೆ ಕಂತೆ ನೋಟು ಚೆಲ್ಲುವ ಮೂಲಕ ಪಬ್​ನಲ್ಲಿ ಸ್ಟಾರ್​​ನಂತೆ ಗಿರಿ ಕುಳಿತು ಲಲನೆಯರ ಡ್ಯಾನ್ಸ್ ಆಯೋಜಿಸಿ ಮಜಾ ಮಾಡಿದ್ದ ಎಂದು ಹೇಳಲಾಗ್ತಿದೆ.

ಸದ್ಯ ಗಿರಿ ತಲೆಮರೆಸಿಕೊಂಡಿದ್ದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆದೇಶದಂತೆ ಗಿರಿ ಬಂಧನಕ್ಕೆ ಸಿಸಿಬಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

Intro:ರೋಡ್ ರಾಬರ್ ಕುಣಿಗಲ್ ಗಿರಿ ಹೇಗೆಲ್ಲಾ ಬರ್ತಡೇ ಮಾಡಿದ್ದ ಗೊತ್ತ?
ಸಿಸಿಬಿಗೆ ಹೆದರಿ ತಲೆಮರೆಸಿದ ರೌಡಿ ಗಿರಿ ವಿಡಿಯೋ ವೈರಲ್

ಭವ್ಯ

ಸಿಸಿಬಿ ಪೊಲೀಸ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಕುಣಿಗಲ್ ಗಿರಿ ಕಳೆದ ೧೫ರ ರಾತ್ರಿ ಪಬ್ನಲ್ಲಿ ಬರ್ತ್ಡೇ ಪಾರ್ಟಿ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

ಕಳೆದ 15ರಂದು ಗಿರಿ ಬರ್ತ್ಡೇ ಇತ್ತು ಹೀಗಾಗಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ‌ ಟೈಮ್ಸ್ ಬಿಲ್ಡಿಂಗ್ ‌ಪಬ್ ಮತ್ತು ಲೈವ್ ಬ್ಯಾಂಡ್ ನಲ್ಲಿ
ಪಾರ್ಟಿ ಆಯೋಜಿಸಲಾಗಿತ್ತು. ಬರ್ತಡೇ ಪಾರ್ಟಿಗೆ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದ ಕುಣಿಗಲ್ ಗಿರಿ ಅಸೋಸಿಯಟ್ಸ್ ಬರೋಬ್ಬರಿ ೨೫೦ ಮಹಿಳಾ ಡ್ಯಾನ್ಸರ್ಸ್ಗಳ ಸಮ್ಮುಖದಲ್ಲಿ ಸಂಭ್ರಮಾಚರಣೆಗೆ ಸಿದ್ದತೆ ಮಾಡಿದ್ರು.

ಇನ್ನು ಪಬ್ ಲೈವ್ ಬ್ಯಾಂಡ್ ನಲ್ಲಿ ರೌಡಿಶೀಟರ್ ಕುಣಿಗಲ್ಗಿರಿಯ ಆಡಂಭರದ ಬರ್ತಡೇ ಸಂಭ್ರಮಾಚರಣೆಯ ವಿಚಾರ ತಿಳಿದು
ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ ೫೦ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪಬ್ಗೆ ದಾಳಿ‌ಮಾಡಿತ್ತು. ಸಿಸಿಬಿ ಪೊಲೀಸ್ರು ಎಂಟ್ರಿಯಾಗ್ತಿದ್ದಂತೆ ಪಬ್ ನಲ್ಲೆ ಇದ್ದ ಡ್ರೇಸಿಂಗ್ ರೂಂ ಪ್ರೀಜ್ನಲ್ಲಿ ಅಡಗಿ ಕೂತು ಸಿಸಿಬಿ ಪೊಲೀಸ್ರು ಹೋದಗ ಮತ್ತೆ ಬೆಂಗಳೂರಿನಿಂದ ಎಸ್ಕೇಪ್ ಆಗಿ ಕುಣಿಗಲ್ ನಲ್ಲಿ ಕೇಕ್ ಕಟ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

ರೋಡ್ ರಾಬರ್ ಕುಣಿಗಲ್ ಗಿರಿ ಹೇಗೆಲ್ಲಾ ಬರ್ತಡೇ ಮಾಡಿದ್ದ ಗೊತ್ತ?

ಇನ್ನು ಪಬ್ ನಲ್ಲಿ ಬರ್ತ್ಡೇ ಮಾಡಿದ ವಿಡಿಯೋ ಕೂಡ ವೈರಲ್ ಆಗಿದ್ದು ಆ ವಿಡಿಯೋದಲ್ಲಿ ಗಿರಿ ಬರ್ತ್ಡೇ ಸಂಭ್ರಮಾಚರಣೆಯ ದೃಶ್ಯ ಸೆರೆಯಾಗಿದೆ. ಸಿಸಿಬಿ ಅಧಿಕಾರಿಗಳು ಬರುವ ಮುನ್ನವೇ ಕೇಕ್ ಕಟ್ ಮಾಡಿದ್ದಗಿರಿ. ಕೇಕ್ ಕಟ್ಟು‌ಮಾಡೋ ವಿಡಿಯೋವನ್ನ ಗಿರಿ ಗ್ಯಾಂಗ್ ರೆಕಾರ್ಡ್ ಮಾಡಿದ್ರು.. ಹಾಗೆ ಕೇಕ್ ಕತ್ತರಿಸಿದ್ದ ‌ ಗಿರಿ ಚೇಲಾಗಲು ಬರ್ತ್ಡೇ ಗಿಫ್ಟ್ ಕೊಟ್ಟಿದ್ದು ಪ್ಲವರ್ ಬೊಕ್ಕೆ ಅಷ್ಟೇ ಅಲ್ಲ ಕಂತೆ ಕಂತೆ ಪಬ್ ನೋಟುಗಳನ್ನು ಕೊಟ್ಟು ವಿಷ್ ಮಾಡಿದ್ರು.. ಹಾಗೆ ಗಿರಿ ಹಾಗೂ ಚೇಲಾಗಳು ಪಬ್ ನಲ್ಲಿ ಹುಡುಗಿಯರ ಮೇಲೆ ನೋಟಿನ ಕಂತೆ ಚೆಲ್ಲುವ ಮೂಲಕ ಪಬ್ ನಲ್ಲಿ ಸ್ಟಾರ್ ನಂತೆ ಗಿರಿ ಕುಳಿತು ಲಲನೆಯರ ಡ್ಯಾನ್ಸ್ ಮಾಡಿಸಿ ಮಜಾ ಮಾಡಿದ್ದ ಸದ್ಯ ಇಂಚಿಂಚು ವಿಡಿಯೋ ವೈರಲ್ ಆಗಿದೆ..

ಸದ್ಯ ಗಿರಿ ತಲೆ ಮರೆಸಿಕೊಂಡಿದ್ದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆದೇಶದಂತೆ ಗಿರಿಗೆ ಸಿಸಿಬಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
Body:KN_BNG_02_24_GERI_BHAVYA_7204498Conclusion:KN_BNG_02_24_GERI_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.