ETV Bharat / state

ಎಸ್ಐಟಿ ವಿಚಾರಣೆಗೆ ಮತ್ತೆ ಗೈರು... ಕಾಲಾವಕಾಶ ಕೋರಿದ  ರೋಷನ್​ ಬೇಗ್​ - ಮನ್ಸೂರ್ ಖಾನ್ ಆಡಿಯೋ

2 ಬಾರಿ ವಿಚಾರಣೆ ನಡೆಸಿರುವ ಎಸ್​ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರೋಷನ್​ ಬೇಗ್​ಗೆ ಸೂಚನೆ ನೀಡಿದ್ದರು. ಆದರೆ 3 ನೇ ಬಾರಿ ಹಾಗೂ 4 ನೇ ಬಾರಿ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದಾರೆ.

ರೋಷನ್ ಬೇಗ್
author img

By

Published : Aug 13, 2019, 5:26 PM IST

ಬೆಂಗಳೂರು: ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಅವರನ್ನ ವಿಚಾರಣೆಗೆ ಹಾಜರಾಗಲು ಎಸ್​ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಇಂದು ಕೂಡ ರೋಷನ್​ ಬೇಗ್ ಎಸ್ಐಟಿ ವಿಚಾರಣೆಗೆ ಹಾಜರಾಗದೇ ಮತ್ತೆ ಕಾಲಾವಕಾಶ ಕೇಳಿ ವಿಚಾರಣೆಗೆ ಗೈರಾಗಿದ್ದಾರೆ.

ಮನ್ಸೂರ್ ಖಾನ್ ಬಿಡುಗಡೆ ಮಾಡಿದ ಆಡಿಯೋದಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾಪ ಮಾಡಿದ್ದ. ತನಿಖೆಯಲ್ಲಿ ಕೂಡ ರೋಷನ್ ಬೇಗ ಪಾತ್ರ ಕಂಡುಬಂದಿತ್ತು. ಈ ಹಿನ್ನೆಲೆ 2 ಬಾರಿ ವಿಚಾರಣೆ ನಡೆಸಿರುವ ಎಸ್​ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರೋಷನ್​ ಬೇಗ್​ಗೆ ಸೂಚನೆ ನೀಡಿದ್ದರು. ಆದರೆ 3 ನೇ ಬಾರಿ ಹಾಗೂ 4 ನೇ ಬಾರಿ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದಾರೆ.

ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೋರಿದ ರೋಷನ್ ಬೇಗ್​ಗೆ ಎಸ್ಐಟಿ ಅಧಿಕಾರಿಗಳು ಮುಂದಿನ ದಿನದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

Intro:ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೋರಿದ ರೋಷನ್ ಬೇಗ್.

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಅವರನ್ನ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ರು.. ಆದ್ರೆ ಇಂದು ಕೂಡ ಬೇಗ್ ಎಸ್ಐಟಿ ವಿಚಾರಣೆಗೆ ಹಾಜರಾಗದೇ ಮತ್ತೆ ಕಾಲಾವಕಾಶ ಕೇಳಿ ವಿಚಾರಣೆಗೆ ಗೈರು ಆಗಿದ್ದಾರೆ.

ಮನ್ಸೂರ್ ಖಾನ್ ಬಿಡುಗಡೆ ಮಾಡಿದ ಆಡಿಯೋದಲ್ಲಿ ರೋಷನ್ ಬೇಗ್ ಅವ್ರನ್ನ ಹೆಸರು ಪ್ರಸ್ತಾಪ ಮಾಡಿದ್ದ. ತನಿಖೆಯಲ್ಲಿ ಕೂಡ ರೋಷನ್ ಬೇಗ ಪಾತ್ರ ಕಂಡುಬಂದ ಹಿನ್ನೆಲೆ ಎರಡು ಬಾರಿ ವಿಚಾರಣೆ ನಡೆಸಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ರು. ಆದ್ರೆ ಮೂರನೇ ಬಾರಿ ಹಾಗೂ ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾಗದೇ ಗೈರು ಆಗಿದ್ದಾರೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಮುಂದಿನ ದಿನದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ

Body:KN_BNG_05_ROSHAN_7204498Conclusion:KN_BNG_05_ROSHAN_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.