ETV Bharat / state

ಎಲ್ಲೆಡೆ ಬಕ್ರೀದ್​ ಸಂಭ್ರಮ: ಭದ್ರತೆ ಕೋರಿ ಕಮಿಷನರ್​ಗೆ ಬೇಗ್​ ಮನವಿ - ಬಕ್ರೀದ್ ಹಬ್ಬ

ಬಕ್ರೀದ್ ಹಬ್ಬ ಪ್ರಯುಕ್ತ ವಿಶೇಷ ಪ್ರಾರ್ಥನೆಯನ್ನ ಮಸೀದಿಗಳಲ್ಲಿ ಸಲ್ಲಿಸಲಾಗುತ್ತದೆ. ಹೀಗಾಗಿ ಎಲ್ಲೆಡೆ ಸೂಕ್ತ ಭದ್ರತೆ ನೀಡಬೇಕು ಎಂದು ಶಿವಾಜಿನಗರ ಮಾಜಿ ಶಾಸಕ ರೋಷನ್‌ ಬೇಗ್ ನೂತನ ಕಮಿಷನರ್ ಭಾಸ್ಕರ್ ರಾವ್​ಗೆ ಮನವಿ ಮಾಡಿದ್ದಾರೆ.

ಭದ್ರತೆ ಕೋರಿ ಕಮಿಷನರ್​ಗೆ ಬೇಗ್​ ಮನವಿ
author img

By

Published : Aug 12, 2019, 9:17 AM IST

ಬೆಂಗಳೂರು: ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯನ್ನ ಮಸೀದಿಗಳಲ್ಲಿ ಸಲ್ಲಿಸಲಾಗುತ್ತದೆ. ಹೀಗಾಗಿ ಎಲ್ಲೆಡೆ ಸೂಕ್ತ ಭದ್ರತೆ ನೀಡಬೇಕು ಎಂದು ಶಿವಾಜಿನಗರ ಅನರ್ಹ ಶಾಸಕ ಆರ್. ರೋಷನ್‌ಬೇಗ್ ನೂತನ ಕಮಿಷನರ್ ಭಾಸ್ಕರ್ ರಾವ್​ ಅವರಿಗೆ ಮನವಿ ಮಾಡಿದ್ದಾರೆ.

ಖುದ್ದು ಕಮಿಷನರ್​ ಭೇಟಿಯಾಗಿ ಮನವಿ‌ ಮಾಡಿದ ರೋಷನ್ ಬೇಗ್, ಬಕ್ರೀದ್ ಆಚರಿಸುವ ಎಲ್ಲಾ ಕಡೆಯೂ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಕಮಿಷನರ್, ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಸಿಬಿ ಪೊಲೀಸರು, ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಹೊಣೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

Intro:ಬಕ್ರೀದ್ ಹಬ್ಬಕ್ಕೆ ಎಲ್ಲೆಡೆ ಸೂಕ್ತ ಭದ್ರತೆ

ಇಂದು‌ ಬಕ್ರೀದ್ ಹಬ್ಬ ಹಿನ್ನೆಲೆ ಬಕ್ರೀದ್ ಹಬ್ಬದ ವಿಶೇಷ ಪ್ರಾಥನೆಯನ್ನ ಮಸೀದಿಗಳಲ್ಲಿ ಸಲ್ಲಿಸಲಾಗುತ್ತದೆ. ಹೀಗಾಗಿ
ಎಲ್ಲೆಡೆ ಸೂಕ್ತ ಭದ್ರತೆ ನೀಡುವಂತೆ ಶಿವಾಜಿನಗರ ಮಾಜಿ ಶಾಸಕ ರೋಷನ್‌ಬೇಗ್ ನೂತನ ಕಮಿಷನರ್ ಭಾಸ್ಕರ್ ರಾವ್ ಗೆ ಮನವಿ ಮಾಡಿದ್ದಾರೆ.

ಖುದ್ದು ಕಮಿಷನರ್ ನ ಭೇಟಿಯಾಗಿ ಮನವಿ‌ಮಾಡಿದ ರೋಷನ್ ಬೇಗ್ ಸದ್ಯ ನಗರದಲ್ಲಿ ಎಲ್ಲೆಲ್ಲಿ ಬಕ್ರೀದ್ ಆಚರಿಸಲಾಗುತ್ತೆ ಅಲ್ಲಲ್ಲಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆ ಆಯಾ ಠಾಣಾ ವ್ಯಾಪ್ತಿಯಲ್ಲಿ,ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ನೀಡಿರುವ ಕಮಿಷನರ್ ಹೆಚ್ಚುವರಿ ಆಯುಕ್ತರು , ಸಿಸಿಬಿ ಪೊಲೀಸರು, ಡಿಸಿಪಿಗಳು ಎಚ್ಚರ ಇರುವಂತೆ ಸೂಚನೆ ನೀಡಿದ್ದಾರೆ.ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
Body:KN_BNG_01_BAKRID_7204498Conclusion:KN_BNG_01_BAKRID_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.