ETV Bharat / state

ಡೇಂಜರಸ್​​​ ಬೈಕ್​ ವೀಲಿಂಗ್​​​​ಗೆ ಪ್ರೇಯಸಿ ಕೊಟ್ಳು ಸಾಥ್​.... ಪ್ರೀತಿ ಮತ್ತಲ್ಲಿ ಪ್ರಿಯತಮನ ಹುಚ್ಚಾಟ ಸಖತ್‌ ವೈರಲ್!​ - ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣದಲ್ಲಿ ವೀಲಿಂಗ್ ದೃಶ್ಯ ಸಖತ್ ವೈರಲ್ ಆಗಿದ್ದು, ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಿರಿಯ ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದ್ರೂ, ವೀಲ್ಹಿಂಗ್ ಮಾಡೋದನ್ನ ಯುವಕರು ಬಿಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವೀಲ್ಹಿಂಗ್ ದೃಶ್ಯ
author img

By

Published : Jun 6, 2019, 7:15 PM IST

Updated : Jun 6, 2019, 8:33 PM IST

ಬೆಂಗಳೂರು: ಪ್ರೇಯಸಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಯುವಕ ಅಪಾಯಕಾರಿ ವೀಲ್ಹಿಂಗ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಬೆಂಗಳೂರಿನ ಹೊರ ವಲಯದ ನೆಲಮಂಗಲ ಬಳಿ ಈ ವೀಲಿಂಗ್​​ ಸಾಹಸ ನಡೆದಿದೆ. ಸೋನು ಎಂಬ ಯುವತಿ ಹಲೋ ಎಂಬ ಆ್ಯಪ್​ನಲ್ಲಿ ಖಾತೆ ಹೊಂದಿದ್ದು, ಅದರಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಕೆಲವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ವೈರಲ್ ಆಗಿರುವ ವೀಲ್ಹಿಂಗ್ ದೃಶ್ಯ

ಸಾಮಾಜಿಕ ಜಾಲತಾಣದಲ್ಲಿ ವೀಲಿಂಗ್ ದೃಶ್ಯ ಸಖತ್ ವೈರಲ್ ಆಗಿದ್ದು, ಈ ಅಪಾಯಕಾರಿ ಕಸರತ್ತಿಗೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಲವರ್ ನನ್ನ ಬೈಕ್ ನಲ್ಲಿ ಕುರಿಸಿಕೊಂಡು ಅಪಾಯಕಾರಿ ವೀಲ್ಹಿಂಗ್
ಸಾಮಾಜಿಕ ಜಾಲತಾಣದಲ್ಲಿ ವೈರಲ್

ಭವ್ಯ

ಲವರ್ ನನ್ನ ಬೈಕ್ ನಲ್ಲಿ ಕುರಿಸಿಕೊಂಡು ಅಪಾಯಕಾರಿ ವೀಲ್ಹಿಂಗ್ ಮಾಡಿರುವ ಘಟನೆ ಬೆಂಗಳೂರಿನ ಹೊರ ವಲಯದ ನೆಲಮಂಗಲ ಬಳಿ ನಡೆದಿದ್ದು ಇದೀಗ ಈ ದೃಶ್ಯ ‌ಸಕ್ಕತ್ತು ವೃರಲ್ ಆಗಿದೆ‌.

ಸೋನು ಎಂಬ ಯುವತಿ ಹಲೋ ಆ್ಯಪ್ ನಲ್ಲಿ ಅಕೌಂಟ್ ಹೊಂದಿದ್ದು ಇದ್ರಲ್ಲಿ ವೀಲ್ಹಿಂಗ್ ವಿಡಿಯೋನ ಅಪ್ಲೋಡ್ ಮಾಡಿದ್ದಾರೆ. ಇದನ್ನ ನೋಡಿದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ..
ಸಾಮಾಜಿಕ ಜಾಲತಾಣದಲ್ಲಿ ವಿಲ್ಹಿಂಗ್ ದೃಶ್ಯ ಸಖತ್ ವೈರಲ್ ಆಗಿದ್ದು ಕೆಲವರು ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು ಹಿರಿಯ ಪೊಲೀಸರು ಎಷ್ಟೆ ಬುದ್ದಿವಾದ ಹೇಳಿದ್ರು ವಿಲ್ಹಿಂಗ್ ಮಾಡೋದನ್ನು ಮಾತ್ರ ಯುವಕರು ಬಿಟ್ಟಿಲ್ಲ.ಪೊಲೀಸರು ಇದಕ್ಕಂತನೆ ಹಲವಾರು ಜಾಗೃತಿ ಅಭಿಯಾನ ಕೂಡ ಮೂಡಿಸಿದ್ದಾರೆ. ಸದ್ಯ ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ತನಿಖೆ ಮುಂದುವರೆಸಿದ್ದಾರೆ.Body:KN_BNG_07_6_WIlLING_7204498_BHAVYAConclusion:KN_BNG_07_6_WIlLING_7204498_BHAVYA
Last Updated : Jun 6, 2019, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.