ETV Bharat / state

ಸಿಲಿಕಾನ್​ ಸಿಟಿಯಲ್ಲಿ ರಾತ್ರಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್​ ಕಳ್ಳರ ಬಂಧನ.. - Robbers arrested in Silicon City

ಯಲಹಂಕ ಬಳಿ ಕನ್ನ ಹಾಕಲು ಬಳಸುವ ರಾಡ್​ಗಳನ್ನ ಇಟ್ಟುಕೊಂಡು ಆಟೋಗಳನ್ನ ನಿಲ್ಲಿಸಿಕೊಂಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ರಾತ್ರಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್​ ಕಳ್ಳರ ಬಂಧನ
author img

By

Published : Oct 25, 2019, 7:01 PM IST

ಬೆಂಗಳೂರು: ರಾತ್ರಿ ಕಳ್ಳತನಕ್ಕೆ ಕೈಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಬುಜಾನ್ ಅಲಿಯಾಸ್ ಅಮೀರ್ ಖಾನ್, ವಸಂತ್ ಕುಮಾರ್, ಸೂರಿ ಅಲಿಯಾಸ್ ಸೂರ್ಯ ಬಿನ್ ಬಂಧಿತ ಆರೋಪಿಗಳು. ಈ ಆರೋಪಿಗಳು ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಕನ್ನ ಹಾಕಲು ಬಳಸುವ ರಾಡ್​ಗಳನ್ನ ಇಟ್ಟುಕೊಂಡು ಪುಟ್ಟೇನಹಳ್ಳಿ ಹತ್ತಿರ ಅನುಮಾನಾಸ್ಪದವಾಗಿ ಆಟೋಗಳನ್ನ ನಿಲ್ಲಿಸಿಕೊಂಡಿದ್ರು. ಪೊಲೀಸರು ಬೀಟ್ ತಿರುಗುವ ವೇಳೆ ಕಣ್ಣಿಗೆ ಬಿದ್ದು ವಿಚಾರಣೆ ನಡೆಸಿದಾಗ ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಕೃತ್ಯದಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಆರೋಪಿಗಳಿಂದ ಸುಮಾರು ₹ 3ಲಕ್ಷ ಬೆಲೆಬಾಳುವ 69ಗ್ರಾಂ ತೂಕದ ಚಿನ್ನ, ಒಂದು ಆಟೋ ರಿಕ್ಷಾ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ರಾತ್ರಿ ಕನ್ನ ಕಳವು ಮಾಡುತ್ತಿದ್ದ ಆರೋಪಿಗಳು
ಸದ್ಯ ಆರೋಪಿಗಳ ಬಂಧಿಸಿದ ಪೊಲೀಸರು

ರಾತ್ರಿ ಕನ್ನ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಈಶಾನ್ಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಬು ಜಾನ್ ಅಲಿಯಾಸ್ ಅಮೀರ್ ಖಾನ್, ವಸಂತ್ ಕುಮಾರ್, ಸೂರಿ ಅಲಿಯಾಸ್ ಸೂರ್ಯ ಬಿನ್ ಬಂಧಿತ ಆರೋಪಿಗಳು.

ಈ ಆರೋಪಿಗಳು ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಹಗಲು ಕನ್ನ ಕಲವು ಮಾಡಲು ರಾಡ್ ಗಳನ್ನ ಇಟ್ಟುಕೊಂಡು ಪುಟ್ಟೇನಹಳ್ಳಿ ಹತ್ತಿರ ಅನುಮಾನಸ್ಪದ ವಾಗಿ ಆಟೋಗಳನ್ನ ನಿಲ್ಲಿಸಿಕೊಂಡಿದ್ರು.

ಪೊಲೀಸರು ಬೀಟ್ ತಿರುಗುವ ವೇಳೆ ಕಣ್ಣಿಗೆ ಬಿದ್ದು ವಿಚಾರಣೆ ನಡೆಸಿದಾಗ ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಕೃತ್ಯದಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಿಂದ ಸುಮಾರು _3ಲಕ್ಷ ಬೆಲೆಬಾಳುವ. 69ಗ್ರಾಂ ತೂಕದ ಚಿನ್ನ , ಒಂದು ಆಟೋ ರಿಕ್ಷಾ ವಶ ಪಡಿಸಿ ತನೀಕೆ ಮುಂದುವರೆಸಿದ್ದಾರೆBody:KN_BNG_06_HBT_7204498Conclusion:KN_BNG_06_HBT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.