ETV Bharat / state

ಬೆಂಗಳೂರಿನಲ್ಲಿ ಮಳೆ ನಿಂತ್ರೂ ದೂರುಗಳು ಮಾತ್ರ ನಿಂತಿಲ್ವಂತೆ! - BESCOM

ಇತ್ತೀಚೆಗೆ ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಸಾಕಷ್ಟು ಮರ ಹಾಗೂ ವಿದ್ಯುತ್​ ಕಂಬಗಳು ಧರೆಗುರುಳಿವೆ. ಇವುಗಳ ರಿಪೇರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದು, ಬೆಸ್ಕಾಂ ಕಚೇರಿಗೆ ನಿತ್ಯ ಸಾವಿರಾರು ದೂರುಗಳು ಬರುತ್ತಿವೆ.

ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ಧರೆಗುರುಳಿದ ಮರ
author img

By

Published : Jun 10, 2019, 9:53 PM IST

ಬೆಂಗಳೂರು: ಉದ್ಯಾನ ನಗರಿಯಲ್ಲಿ ಕಳೆದೆರಡು ದಿನಗಳಿಂದ ಮಳೆರಾಯನ‌ ಸದ್ದು ಸ್ವಲ್ಪ ಕಡಿಮೆ ಆಗಿದೆ. ಆದರೆ, ಮಳೆ ನಿಂತರೂ ಮಳೆಯಿಂದಾದ ಅನಾಹುತದ ದೂರುಗಳು ಮಾತ್ರ ಇನ್ನು ಮುಂದುವರೆದಿವೆ.

ಹೌದು, ಕಳೆದೊಂದು ವಾರದಿಂದ ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ಮರಗಳು ಧರೆಗುರುಳಿದ್ದವು. ಜೊತೆಗೆ ವಿದ್ಯುತ್​ ಕಂಬಗಳು ನೆಲಕಚ್ಚಿದ್ದವು. ಇದರ ರಿಪೇರಿ ಕೆಲಸಗಳು ಮಾತ್ರ ನಿಧಾನವಾಗಿ ಸಾಗುತ್ತಿದ್ದು, ಈ ಹಿನ್ನೆಲೆ ಬೆಸ್ಕಾಂಗೆ ನಿತ್ಯ ಸಾವಿರಾರು ದೂರುಗಳು ಬರುತ್ತಿವೆ. ನಿನ್ನೆ ಒಂದೇ ದಿನ ಬರೋಬ್ಬರಿ 9534 ಕರೆಗಳು ಬಂದಿವೆ. ನಮ್ಮ ಏರಿಯಾದಲ್ಲಿ ಕಂಬ ಬಿದ್ದಿದೆ, ತೆರವು ಮಾಡಿಲ್ಲ. ಕರೆಂಟ್​ ಕಟ್​ ಆಗಿದೆ, ಇನ್ನು ಕರೆಂಟ್ ಬಂದಿಲ್ಲ ಎಂಬೆಲ್ಲ ದೂರುಗಳು ಬರುತ್ತಿವೆ.

ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ಧರೆಗುರುಳಿದ ಮರ

ಬೆಸ್ಕಾಂ ಹೆಲ್ಪ್​ಲೈನ್​ಗೆ 9150 ಕರೆಗಳು ಬಂದಿದ್ದು, 8981 ದೂರುಗಳಿಗೆ ಪರಿಹಾರ ನೀಡಲಾಗಿದೆ.‌ ಆನ್​ಲೈನ್ 12, ಎಸ್​ಎಂಎಸ್​ನಲ್ಲಿ 116 ಮತ್ತು ವಾಟ್ಸಪ್​​ನಲ್ಲಿ 94, ಇ ಮೇಲ್ ಮುಖಾಂತರ ಬಂದ ದೂರಗಳ ಸಂಖ್ಯೆ 75, ಟಿಟರ್​ನಿಂದ 19, ಫೇಸ್​ಬುಕ್​ನಲ್ಲಿ 68 ಸೇರಿದಂತೆ ಒಟ್ಟು 9534 ದೂರುಗಳು ಬಂದಿವೆ. ಅದರಲ್ಲಿ ಒಟ್ಟು 9348 ದೂರಗಳಿಗೆ ಪ್ರತಿಕ್ರಿಯಿಸಿದ್ದು, ಸಮಸ್ಯೆ ಬಗೆಹರಿಸಲಾಗಿದೆ. ಇನ್ನು 186 ದೂರಗಳು ಪೆಂಡಿಂಗ್​ನಲ್ಲಿವೆ ಎನ್ನಲಾಗಿದೆ.

Intro:ಬೆಂಗಳೂರಿನಲ್ಲಿ ಮಳೆ ನಿಂತರೂ ಬೆಸ್ಕಾಂಗೆ ನಿತ್ಯಾ ದೂರುಗಳ ಸುರಿಮಳೆ..‌

ಬೆಂಗಳೂರು: ಉದ್ಯಾನನಗರೀಯಲ್ಲಿ ಕಳೆದೆರೆಡು ದಿನಗಳಿಂದ ಮಳೆರಾಯನ‌ ಸದ್ದು ಇಲ್ಲ..‌ ಮಳೆ ನಿಂತರೂ ಮಳೆಯಿಂದಾದ ಅನಾಹುತದ ಎಫೆಕ್ಟ್ ಮಾತ್ರ ಇನ್ನು ಮುಂದುವರೆದಿದೆ.. ಹೌದು, ಕಳೆದೊಂದು ವಾರದಿಂದ ಗಾಳಿ‌ಸಹಿತ ಸುರಿದ ಭಾರೀ ಮಳೆಗೆ ಮರಗಳು ಧರೆಗುರುಳಿದ್ದವು ಜೊತೆಗೆ ವಿದ್ಯುತ್ ಕಂಬಗಳೆಂಬ ನೆಲಕಚ್ಚಿದವು.. ಇದರ ರಿಪೇರಿ ಕೆಲಸಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದು,,, ಬೆಸ್ಕಾಂಗೆ ನಿತ್ಯ ಸಾವಿರಾರು ದೂರುಗಳು ಬರುತ್ತಿವೆ..‌

ಹೌದು, ಸದ್ಯ ಎರಡು ದಿನಗಳಿಂದ ಮಳೆರಾಯನ‌ ಸುಳಿವು‌ ಸಿಕ್ಕಿಲ್ಲ.. ಆದರೆ ಬೆಸ್ಕಾಂಗಂತೂ ದೂರಗಳ‌ ಸುರಿಮಳೆ ಬರ್ತಿದೆ.. ನಿನ್ನೆ ಒಂದೇ ದಿನ ಬರೋಬ್ಬರಿ 9534 ಕರೆಗಳು ಬಂದಿವೆ.. ನಮ್ ಏರಿಯಾದಲ್ಲಿ ಕಂಬ ಬಿದಿದ್ದೆ ತೆರವು ಮಾಡಿಲ್ಲ, ಕರೆಂಟು‌ ಕಟ್ ಆಗಿದೆ ಇನ್ನು ಕರೆಂಟ್ ಬಂದಿಲ್ಲ ಎಂಬೆಲ್ಲ ದೂರುಗಳು ಬರುತ್ತಿವೆ..‌

ಅಂದಹಾಗೇ, ಬೆಸ್ಕಾಂ ಹೆಲ್ಪ್ ಲೈನ್ ಗೆ 9150 ಕರೆಗಳು ಬಂದಿದ್ದು, 8981 ದೂರುಗಳಿಗೆ ಪರಿಹರಿಸಲಾಗಿದೆ..‌ ಆನ್ ಲೈನ್ 12, ಎಸ್ ಎಂ ಎಸ್ ನಲ್ಲಿ 116 ಮತ್ತು ವಾಟ್ಸ್ ಅಪ್ ನಲ್ಲಿ 94, ಈ ಮೇಲ್ ಮುಖಾಂತರ ಬಂದ ದೂರಗಳ ಸಂಖ್ಯೆ 75,, ಟಿಟ್ವರ್ 19,, ಫೇಸ್ ಬುಕ್ ನಲ್ಲಿ 68 ಒಟ್ಟು 9534 ದೂರುಗಳು ಬಂದಿದ್ದು, ಅದರಲ್ಲಿ ಒಟ್ಟು 9348 ದೂರಗಳಿಗೆ ಪ್ರತಿಕ್ರಿಯಿಸಿದ್ದು ಸಮಸ್ಯೆ ಬಗೆಹರಿಸಲಾಗಿದೆ.. ಇನ್ನು 186 ದೂರಗಳನ್ನು ಪೇಂಡಿಂಗ್ ನಲ್ಲಿ‌ ಇವೆ..

ಒಟ್ಟಾರೆ, ಬೆಸ್ಕಾಂನಲ್ಲಿ ಸಾರ್ವಜನಿಕರಿಂದ ದೂರಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಳೆ ಹೆಚ್ಚಾಗುವ ವೇಳೆಗೆ ಅದಷ್ಟು ಬೇಗೆ ಸಮಸ್ಯೆ ಬಗೆಹರಿಸಿದ್ದರೆ ಒಳ್ಳೆಯದು..‌

KN_BNG_03_10_BESCOM_COMPLETE_SCRIPT_DEEPA_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.