ETV Bharat / state

ಬೆಂಗಳೂರಿಗೆ ಆಗಮಿಸಿದ ಅತೃಪ್ತ ಶಾಸಕರು... ಮುಂದಿನ ನಡೆ ಬಗ್ಗೆ ಜಾರಕಿಹೊಳಿ ಮಾತು

ಮೈತ್ರಿ ಸರ್ಕಾರದ ಪತನಕ್ಕೆ ಕಾರಣಾದ ಅತೃಪ್ತ ಶಾಸಕರು ಇಂದು ಮುಂಬೈನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ಅತೃಪ್ತರು ತಮ್ಮ ಮುಂದಿನ ನಡೆಯ ಕುರಿತು ಇಂದು ಸಭೆ ನಡೆಸುವ ಸಾಧ್ಯತೆ ಇದೆ.

ಅನರ್ಹ ಶಾಸಕರು
author img

By

Published : Jul 30, 2019, 5:54 PM IST

ಬೆಂಗಳೂರು: ಪಕ್ಷದ್ರೋಹ ಆರೋಪದ ಹಿನ್ನೆಲೆ ಅನರ್ಹಗೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಅವರು ಮುಂಬೈನಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

22 ದಿನಗಳ ಹಿಂದೆ ಮುಂಬೈಗೆ ಹಾರಿದ್ದ ರಮೇಶ ಜಾರಕಿಹೋಳಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.‌ ಅತೃಪ್ತರೆಲ್ಲಾ ಇಂದು ಸಭೆ ನಡೆಸುವ ಹಿನ್ನೆಲೆಯಲ್ಲಿ ಮುಂಬೈನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಭೆಯಲ್ಲಿ ಮುಂದಿನ ನಡೆ ಏನು? ಸುಪ್ರೀಂ ಕೋರ್ಟ್​ಗೆ ಅರ್ಜಿ ಹಾಕುವುದೋ ಬೇಡವೋ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನರ್ಹ ಶಾಸಕರು

ಇದೇ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿದ್ದು, ಅನರ್ಹತೆ ಬಗ್ಗೆ ಈಗಾಗಲೇ ‌ನ್ಯಾಯಾಲಯದ ಮೊರೆ ಹೋಗಿದ್ದೇವೆ. ಹಿಂದಿನ ಪ್ರಕರಣಗಳಿಗೂ ನಮಗೂ ಸಂಬಂಧವಿಲ್ಲ.‌ ಅದಕ್ಕೂ ಈ ಪ್ರಕರಣಕ್ಕೂ ತಾಳೆ ಹಾಕಬೇಡಿ. ನಾವು ರಾಜೀನಾಮೆ ಕೊಟ್ಟಿದ್ದೇವೆ. ನ್ಯಾಯಾಲಯದಲ್ಲಿ ‌ನಮಗೆ ನ್ಯಾಯ ಸಿಗೋ ಭರವಸೆ ಇದೆ. ನಮ್ಮ ಗುರುಗಳಾದ ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ಶೀಘ್ರದಲ್ಲೇ 15 ಶಾಸಕರು ಒಟ್ಟಿಗೆ ಸೇರಿ ಸುದ್ದಿಗೋಷ್ಠಿ ನಡೆಸುತ್ತೇವೆ ಎಂದರು.

ಇನ್ನು ಶ್ರೀಮಂತ ಪಾಟೀಲ್ ಕೂಡ ಅನಾರೋಗ್ಯದ ಹಿನ್ನೆಲೆ ಕಳೆದ ಹತ್ತು ದಿನಗಳ ಹಿಂದೆ ಮುಂಬೈಗೆ ತೆರಳಿದ್ದರು. ಬಳಿಕ ಆಸ್ಪತ್ರೆಯಲ್ಲಿದ್ದ ಫೋಟೋಗಳನ್ನು ಕಳುಹಿಸಿದ್ದರು. ಅಧಿವೇಶನಕ್ಕೆ ಆಗಮಿಸದ ಹಿನ್ನೆಲೆ ಶ್ರೀಮಂತ ಪಾಟೀಲ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

Intro:KN_BNG_01_30_MLA_Ambarish_7203301
Slug: ಬೆಂಗಳೂರಿಗೆ ಆಗಮಿಸಿದ ಅತೃಪ್ತ ಶಾಸಕರು

ಬೆಂಗಳೂರು: ಪಕ್ಷದ್ರೋಹದ ಹಿನ್ನೆಲೆ ಅನರ್ಹಗೊಂಡಿದ್ದ ರಮೇಶ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟಿಲ್ ಬೆಂಗಳೂರಿಗೆ ಆಗಮಿಸಿದರು.. ಮುಂಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನರ್ಹ ಶಾಸಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು..

೨೨ ದಿನಗಳ ಹಿಂದೆ ಮುಂಬೈಗೆ ಹೊರಟಿದ್ದ ರಮೇಶ್ ಜಾರಕಿಹೋಳಿ ಇಂದು ಬೆಂಗಳೂರಿಗೆ ಆಗಮಿಸಿದ್ರು.‌ ಅತೃಪ್ತರೆಲ್ಲಾ ಇಂದು ಸಭೆ ಸೇರಲಿದ್ದು ಸಭೆಯಲ್ಲಿ ಭಾಗಿಯಾಗಲು ಮುಂಬೈನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ರು.. ಈ ಸಭೆಯಲ್ಲಿ ಮುಂದಿನ ನಡೆ ಏನು..? ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಬೇಕು ಬೇಡ..? ಅನ್ನೊದರ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ..

ಇದೇ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿದ್ದು, ಅನರ್ಹತೆ ಬಗ್ಗೆ ಈಗಾಗಲೇ ‌ನ್ಯಾಯಾಲಯ ಮೆಟ್ಟಿಲಿಗೆ ಹೋಗಿದ್ದೇವೆ. ಹಿಂದಿನ ಪ್ರಕರಣಗಳಿಗೂ ನಮಗೂ ಸಂಬಂಧವಿಲ್ಲ.‌ ಅದಕ್ಕು ಈ ಪ್ರಕರಣಕ್ಕೆ ತಾಳೆ ಹಾಕಬೇಡಿ. ನಾವು ರಾಜೀನಾಮೆ ಕೊಟ್ಟಿದ್ದೇವೆ. ನ್ಯಾಯಾಲಯದಲ್ಲಿ ‌ನಮಗೆ ನ್ಯಾಯ ಸಿಗೋ ಭರವಸೆ ಇದೆ. ನಮ್ಮ ಗುರುಗಳ ಎಸ್ ಎಂ ಕೃಷ್ಣರನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ಶೀಘ್ರದಲ್ಲೇ 15 ಶಾಸಕರು ಸುದ್ದಿಗೋಷ್ಠಿ ನಡೆಸುತ್ತೇವೆ ಎಂದರು..

ಇನ್ನು ಶ್ರೀಮಂತ್ ಪಾಟಿಲ್ ಕೂಡ ಅನಾರೋಗ್ಯದ ಹಿನ್ನೆಲೆ ಕಳದ ಹತ್ತು ದಿನಗಳ ಹಿಂದೆ ಮುಂಬೈಗೆ ಹಾರಿದ್ರು.. ಬಳಿಕ ಆಸ್ಪತ್ರೆಯಲ್ಲಿ ಇದ್ದ ಪೋಟೋಗಳನ್ನು ಕಳುಹಿಸಿಕೊಟ್ಟಿದ್ರು.. ಅಧಿವೇಶನಕ್ಕೆ ಆಗಮಿಸದ ಹಿನ್ನೆಲೆ ಶ್ರೀಮಂತ ಪಾಟೀಲ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ರು.. ಇದೀಗ ಶ್ರೀಮಂತ ಪಾಟೀಲ್ ಕೂಡ ಅನರ್ಹರ ಜೊತೆಯಲ್ಲೇ ಸೇರಬೇಕಿದೆ..‌ ಇದಲ್ಲದೆ ಮುಂಬೈನಿಂದ ರಮೇಶ್ ಜಾರಕಿಹೋಳಿ ಜೊತೆಯಲ್ಲಿ ಬಂದಿದ್ದು ನೋಡಿದ್ರೆ, ಅವರ ಜೊತೆಯಲ್ಲಿ ಸೇರಲಿದ್ದಾರೆ ಎನ್ನಲಾಗಿದೆ..

ಕೆಐಎಎಲ್ ನಲ್ಲಿ ರಮೇಶ್ ಜಾರಕಿಹೋಳಿ ನಾಳೆ ಎಲ್ಲಾ ವಿಚಾರಗಳನ್ನ ಮಾತನಾಡೋದಾಗಿ ಹೇಳಿ ಹೊರಟರು.. ಹಾಗೇ ಪ್ರತ್ಯೇಕ ಕಾರುಗಳಲ್ಲಿ ಕೆಐಎಎಲ್ ನಿಂದ ರಮೇಶ್ ಜಾರಕಿಹೋಳಿ ಮತ್ತು ಶ್ರೀಮಂತ ಪಾಟೀಲ್‌ ಬೆಂಗಳೂರಿನತ್ತ ಹೊರಟರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.