ETV Bharat / state

ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಯುಕ್ತ ರಿಯಾಯಿತಿ ಮಾರಾಟ - kannada-sahitya-parishath concession-sale

ನವಂಬರ್ 1 ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳಿಗೆ ಶೇ.10 ರಿಂದ 25 ರವರೆಗೆ ಮಾರಾಟ ಮಾಡಲಾಗುವುದು..

kannada-sahitya-parishath
ಕನ್ನಡ ಸಾಹಿತ್ಯ ಪರಿಷತ್​
author img

By

Published : Oct 27, 2020, 9:37 PM IST

ಬೆಂಗಳೂರು: ನವಂಬರ್ 1 ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳಿಗೆ ಶೇ.10 ರಿಂದ 25 ರವರೆಗೆ ಮಾರಾಟ ಮಾಡಲಾಗುವುದು.

ಈ ಬಾರಿ ರಾಜ್ಯೋತ್ಸವ ಪ್ರಯುಕ್ತ ಪರಿಷತ್ತಿನಿಂದ ಪ್ರಕಟವಾದ ಪುಸ್ತಕಗಳ ರಿಯಾಯಿತಿ ಮಾರಾಟ ನವಂಬರ್ 30ರವರೆಗೆ ನಡೆಯಲಿದೆ. ಎಲ್ಲಾ ರಜಾ ದಿನಗಳಲ್ಲು ಪರಿಷತ್‌ನಲ್ಲಿ ಪುಸ್ತಕಗಳು ದೊರೆಯುತ್ತವೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಪರಿಷತ್ತು ತಿಳಿಸಿದೆ.

rajyotsava-concession-sale-by-kannada-sahitya-parishath
ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕಾ ಪ್ರಕಟಣೆ

ಕನ್ನಡ ನಿಘಂಟು, ದಲಿತ ಸಾಹಿತ್ಯ, ಸಮ್ಮೇಳನ ಪುಸ್ತಕಗಳು ಹಾಗೂ ಜೀವನ ಚರಿತ್ರೆ ಪುಸ್ತಕಗಳು ಮಾತ್ರ ಶೇ. 50ಕ್ಕೆ ರಿಯಾಯಿತಿ ಕೊಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.