ETV Bharat / state

ನೂತನ ಸಿಎಂ ಸ್ವಾಗತಕ್ಕೆ ಸಜ್ಜಾದ ರಾಜಭವನ... ಎಲ್ಲೆಲ್ಲೂ ಕೇಸರಿಮಯ - Kannada news paper

ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕೆ ಎರಡು ಗಂಟೆಯ ಮುಂಚಿತವಾಗಿ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದ್ದು, ರಾಜಭವನ ಕೆಸರಿಮಯವಾಗಿದೆ.

ರಾಜಭವನದ ಮುಂದೆ ಬಿಎಸ್​ವೈ ಅಭಿಮಾನಿಗಳು
author img

By

Published : Jul 26, 2019, 6:07 PM IST

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ ರಾಜಭವನಕ್ಕೆ ವಿಶೇಷ ಕಳೆ ಬಂದಿದೆ. ಸಂಜೆ 4 ಗಂಟೆಯಿಂದಲೇ ಬಿಎಸ್​ವೈ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸುತ್ತಿದ್ದು, ರಾಜಭವನ ಮಾರ್ಗ ಕೇಸರಿ ಮಯವಾಗಿದೆ.

ರಾಜಭವನದ ಮುಂದೆ ಬಿಎಸ್​ವೈ ಅಭಿಮಾನಿಗಳು

ಬಿಎಸ್​ವೈ ಪ್ರಮಾಣವಚನ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದು, ಕನಿಷ್ಠ ನಾಲ್ಕು ಸಾವಿರ ಜನರು ರಾಜಭವನ ಪ್ರವೇಶಿಸುವ ಸಾಧ್ಯತೆಗಳಿದೆ. ಇನ್ನೂ ಮುಖ್ಯರಸ್ತೆಯಲ್ಲಿ ಬೃಹತ್ ಎಲ್​ಇಡಿ ಪರದೆಯನ್ನು ಅಳವಡಿಸಲಾಗಿದ್ದು ಬಿಎಸ್​ವೈ ಅಭಿಮಾನಿಗಳ ವೀಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ.

ಸಂಜೆ ಮುಖ್ಯಮಂತ್ರಿಯಾಗಿ ಬಿಎಸ್​ವೈ ಮಾತ್ರ ಪ್ರಮಾಣವಚನ ಸ್ವೀಕರಿಸುತ್ತಿದ್ದು ಯಾವುದೇ ಸಚಿವರಿಂದು ಪ್ರಮಾಣವಚನ ಸ್ವೀಕರಿಸುತ್ತಿಲ್ಲ, ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕೆ ಎರಡು ಗಂಟೆಯ ಮುಂಚಿತವಾಗಿ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದ್ದು, ರಾಜಭವನ ಕೇಸರಿಮಯವಾಗಿದೆ.

Intro:newsBody:ರಾಜಭವನದ ಆಚೆ ಅದಾಗಲೇ ಸೇರುತ್ತಿದ್ದಾರೆ ಜನ, ಗಮನಸೆಳೆಯುತ್ತಿದೆ ಸಾಂಸ್ಕೃತಿಕ ನೃತ್ಯ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ ರಾಜಭವನಕ್ಕೆ ವಿಶೇಷ ಕಳೆ ಬಂದಿದೆ.
ಸಂಜೆ 4 ಗಂಟೆಯಿಂದಲೇ ಬಿಎಸ್ವೈ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸುತ್ತಿದ್ದು, ರಾಜಭವನ ಮಾರ್ಗ ಕೇಸರಿ ಬಣ್ಣದಿಂದ ಕಳೆಗಟ್ಟಿದೆ.
ಕನಿಷ್ಠ ನಾಲ್ಕು ಸಾವಿರ ಮಂದಿ ರಾಜಭವನದ ಒಳಗೆ ಪ್ರವೇಶಿಸುವ ಸಾಧ್ಯತೆ ಇದೆ. ವಾರ್ತಾ ಇಲಾಖೆ ಮೂಲಕ ವಸ್ತುಗಳನ್ನು ಈಗಾಗಲೇ ವಿತರಿಸಲಾಗಿದೆ. ಇದರ ಹೊರತಾಗಿ ಮುಖ್ಯರಸ್ತೆಯಲ್ಲಿ ಬ್ರಹತ್ ಎಲ್ಇಡಿ ಬರದೇ ಅಳವಡಿಸಲಾಗಿದ್ದು ಅಭಿಮಾನಿಗಳ ವೀಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಸಾವಿರಾರು ಮಂದಿ ಸೇರುವ ನಿರೀಕ್ಷೆ ಕಾಣಿಸುತ್ತಿದ್ದು ಸಂಜೆ ಬಿಎಸ್ವೈ ಮಾತ್ರವೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು ಯಾವುದೇ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸುತ್ತಿಲ್ಲ. ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕಾಗಿ ಎರಡು ಗಂಟೆ ಮುಂಚಿತವಾಗಿಯೇ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಕೆಂಪೇಗೌಡರ ವೇಷದಾರಿ ರಾಜಭವನ ಮುಂಭಾಗ ನೀಡುತ್ತಿರುವ ವಿಶೇಷ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದೆ.
ರಾಜಭವನದ ಹೊರಗೆ ಜನರ ಓಡಾಟ ಸಾಕಷ್ಟು ಪ್ರಮಾಣದಲ್ಲಿ ಗೋಚರಿಸುತ್ತಿದ್ದು ಬಿಎಸ್ವೈ ಪ್ರಮಾಣವಚನ ಸ್ವೀಕರಿಸುವ ವೇಳೆಗೆ ಇನ್ನೂ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇದೆ.
ಸದ್ಯ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲವಾಗಿದ್ದು ಪ್ರಮಾಣವಚನಕ್ಕೆ ಅರ್ಧಗಂಟೆ ಮುನ್ನ ವಾಹನ ಸಂಚಾರವನ್ನು ಈ ಮಾರ್ಗದಲ್ಲಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ರಾಜಭವನ ಮಾರ್ಗ ಕೇಸರಿ ಬಣ್ಣದಿಂದ ಕಳೆಗಟ್ಟಿದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.