ETV Bharat / state

ಪ್ರಯಾಣಿಕರಲ್ಲಿ ದೇಶಭಕ್ತಿ ಹೆಚ್ಚಿಸಲು ಮುಂದಾದ ಭಾರತೀಯ ರೈಲ್ವೆ ಇಲಾಖೆ

ಜನರಲ್ಲಿ ದೇಶಭಕ್ತಿ ಹೆಚ್ಚಿಸಲು ಮತ್ತು ಪ್ರೇರೆಪಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​​​ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರಧ್ವಜಗಳನ್ನು ಅಳವಡಿಸಲಾಗಿದೆ.

ವೈಭವ ಪ್ರೇರಿತ ಧ್ವಜ ನಿರ್ಮಾಣಕ್ಕೆ ಮುಂದಾದ ರೈಲ್ವೇ ಇಲಾಖೆ
author img

By

Published : Aug 13, 2019, 7:53 PM IST

Updated : Aug 13, 2019, 11:27 PM IST

ಬೆಂಗಳೂರು: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದರೆ ಅದೇನೋ ಒಂದು ರೀತಿಯ ಧೈರ್ಯ, ಸಂತಸ. ಹೀಗಾಗಿಯೇ ಜನರಲ್ಲಿ ದೇಶಭಕ್ತಿ ಹೆಚ್ಚಿಸಲು ಮತ್ತು ಪ್ರೇರೆಪಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

ಪ್ರಯಾಣಿಕರಲ್ಲಿ ದೇಶಭಕ್ತಿ ಹೆಚ್ಚಿಸಲು ಮುಂದಾದ ಭಾರತೀಯ ರೈಲ್ವೆ ಇಲಾಖೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​​​ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ​ ಉದ್ದದ ಸ್ತಂಭಗಳಲ್ಲಿ ಧ್ವಜಗಳನ್ನು ಅಳವಡಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ಇಂತಹ ಧ್ವಜಗಳನ್ನು ಅಳವಡಿಸಲು 75 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಎರಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳು ಸೇರಿವೆ.

ಧ್ವಜವನ್ನೊಳಗೊಂಡು ಕಂಬದ ಎತ್ತರ 100 ಅಡಿ​ಗಳಾಗಿದ್ದು, ಇದನ್ನು ವೈಭವಪ್ರೇರಿತ ಧ್ವಜ ಎಂದು ಕರೆಯಲಾಗುತ್ತೆ. ಧ್ವಜವು 8 ಮೀಟರ್ ಎತ್ತರ ಹಾಗೂ 12 ಮೀಟರ್​​ ಉದ್ದವಾಗಿದೆ. ‌ಅಳವಡಿಕೆಯ ಅಂದಾಜು ವೆಚ್ಚವು ಪ್ರತಿಯೊಂದಕ್ಕೆ ಸುಮಾರು 10 ಲಕ್ಷ ರೂಪಾಯಿ ತಗುಲಿದೆ. ಈ ಧ್ವಜಗಳನ್ನು ಪ್ರಯಾಣಿಕರ ಆಗಮನ ಹಾಗೂ ನಿಗರ್ಮನದ ಸ್ಥಳಗಳಲ್ಲಿ ಅಳವಡಿಸಲಾಗಿದೆ.

Intro:ಪ್ರಯಾಣಿಕರಲ್ಲಿ ದೇಶಭಕ್ತಿ ಹೆಚ್ಚಿಸಲು ಮುಂದಾದ ರೈಲ್ವೇ ಇಲಾಖೆ; ವೈಭವ ಪ್ರೇರಿತ ಧ್ವಜ ನಿರ್ಮಾಣ...

ಬೆಂಗಳೂರು: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದರೆ ಅದೇನೋ ಒಂದು ರೀತಿಯ ಧೈರ್ಯ- ಸಂತಸ..ದೇಹದ ಪ್ರತಿ ನರನಾಡಿಯಲ್ಲೂ ದೇಶ ಭಕ್ತಿ ಹೆಚ್ಚಿಸುವ ಪವರ್ ಇರುವುದು ನಮ್ಮ ಭಾರತದ ತ್ರಿವರ್ಣ ಧ್ವಜದಲ್ಲಿ..‌ಹೀಗಾಗಿಯೇ
ಜನರಲ್ಲಿ ದೇಶಭಕ್ತಿಯನ್ನು ಹೆಚ್ಚಿಸಲು ಮತ್ತು ಪ್ರೇರೆಪಿಸಲು ರೈಲ್ವೇ ಇಲಾಖೆ ಮುಂದಾಗಿದೆ..

ಇದಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (
ಕೆ ಎಸ್ ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಉದ್ದದ ವೈಭವವಾದ ಧ್ವಜಗಳನ್ನು ಅಳವಡಿಸಲಾಗಿದೆ.. ಭಾರತೀಯ ರೈಲ್ವೆಯಲ್ಲಿ ಇಂತಹ ಧ್ವಜಗಳನ್ನು ಅಳವಡಿಸಲು 75 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಎರಡು ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳು ಸೇರಿವೆ..

ಧ್ವಜವನ್ನೊಳಗೊಂಡು ಕಂಬದ ಎತ್ತರ 100 ಮೀಟರುಗಳಾಗಿದ್ದು ಇದನ್ನು ವೈಭವ ಪ್ರೇರಿತ ಧ್ವಜ ಎಂದು ಕರೆಯಲಾಗುತ್ತೆ. ಧ್ವಜವು 8 ಮೀಟರ್ ಎತ್ತರ ಹಾಗೂ 12 ಮೀಟರು ಉದ್ದವಾಗಿದೆ..‌ಅಳವಡಿಕೆಯ ಅಂದಾಜು ವೆಚ್ಚವು ಪ್ರತಿಯೊಂದಕ್ಕೆ ಸುಮಾರು 10 ಲಕ್ಷ ರೂಪಾಯಿ ತಗುಲಿದೆ... ಈ ಧ್ವಜಗಳನ್ನು ಪ್ರಯಾಣಿಕರ ಆಗಮನ/ನಿಗರ್ಮದದ ಸ್ಥಳಗಳಲ್ಲಿ ಅಳವಡಿಸಲಾಗಿದೆ.. ಈ ಮೂಲಕ ದೇಶ ಪ್ರೇಮ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದೆ ರೈಲ್ವೆ ಇಲಾಖೆ..

KN_BNG_02_RAILYWAY_STATION_FLAG'S_STORY_SCRIPT_7201801Body:..Conclusion:..
Last Updated : Aug 13, 2019, 11:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.