ETV Bharat / state

ಲಾಕ್​ ಡೌನ್ ವೇಳೆ ಮದ್ಯದಂಗಡಿ ಬಂದ್ : ಈಗ್ಲೆ ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು - ಕರ್ನಾಟಕ ಲಾಕ್ ಡೌನ್

ಮೇ 10 ರಿಂದ ರಾಜ್ಯದಲ್ಲಿ ಲಾಕ್ ಡೌನ್​ ಜಾರಿಯಾಗಲಿದ್ದು, ಬಾರ್​, ರೆಸ್ಟೋರೆಂಟ್​ಗಳು ಸಂಪೂರ್ಣ ಬಂದ್ ಆಗಲಿದೆ. ಹಾಗಾಗಿ, ಈಗ್ಲೆ ಶೇಖರಿಸಿಡಲು ಜನ ಮದ್ಯದಂಗಡಿ ಮುಂದೆ ಕ್ಯೂ ನಿಂತಿದ್ದಾರೆ.

Que in front of Liquor shop in Bengaluru
ಲಾಕ್​ ಡೌನ್​ ವೇಳೆ ಮದ್ಯದಂಗಡಿ ಬಂದ್
author img

By

Published : May 8, 2021, 10:53 AM IST

ಬೆಂಗಳೂರು : ಸೋಮವಾರದಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಾಗಲಿದ್ದು, ಹೀಗಾಗಿ ಇಂದಿನಿಂದಲೇ ನಗರದ ಮದ್ಯದಂಗಡಿಗಳ ಮುಂದೆ ಜನರ ಸರತಿ ಸಾಲುಗಳು ಕಂಡು ಬರುತ್ತಿವೆ.

ಲಾಕ್ ಡೌನ್​ ಅವಧಿಯಲ್ಲಿ ಮದ್ಯದಂಗಡಿಗಳು ಕೂಡ ಸಂಪೂರ್ಣ ಬಂದ್ ಆಗಲಿದ್ದು, ಹಾಗಾಗಿ, ಎಂಆರ್​​ಪಿ ಅಂಗಡಿಗಳ ಮುಂದೆ ಎಣ್ಣೆ ಪ್ರಿಯರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂರುತ್ತಿವೆ.

ಓದಿ : ಸಂಕಷ್ಟ ಎದುರಿಸಲಾಗದೆ ತವರಿನತ್ತ ವಲಸೆ ಕಾರ್ಮಿಕರು

ಇಲ್ಲಿನ ರಾಜಾಜಿನಗರ 6 ನೇ ಬ್ಲಾಕ್​ನ ಎಂಆರ್​ಪಿ ಮದ್ಯದಂಗಡಿ ಮುಂದೆ ಜನ ಸರತಿ ಸಾಲಲ್ಲಿ ನಿಂತಿದ್ದರು.

ಕೊರೊನಾ ಕೇಸ್​ಗಳು ಮತ್ತು ಸಾವುಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ರಾಜ್ಯಾದ್ಯಂತ ಮೇ 10ರಿಂದ 24 ರವರೆಗೆ 14 ದಿನಗಳ ಕಾಲ ಲಾಕ್ ಡೌನ್​ ವಿಧಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.