ETV Bharat / state

ಹೊಟೇಲ್‌ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ: ಸಿಸಿಟಿವಿ ದೃಶ್ಯ - Riot for whiter matter in hotel banglore

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಮಾಳಗಾಲದ ದೊನ್ನೆ ಬಿರಿಯಾನಿ ಹೋಟೆಲ್​ಗೆ ಬುಧವಾರ ರಾತ್ರಿ ಎರಡು ಗುಂಪಿನ ಸದಸ್ಯರು ಊಟಕ್ಕೆಂದು ಬಂದಾಗ ಗಲಾಟೆ ನಡೆದಿದೆ ಎಂಬ ಮಾಹಿತಿ ದೊರೆತಿದೆ.

banglore
ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
author img

By

Published : Dec 31, 2020, 10:25 AM IST

ಬೆಂಗಳೂರು: ಎಣ್ಣೆ ಏಟಿನಲ್ಲಿ ಎರಡು ಗುಂಪಿನ ಜನರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊಟೇಲ್‌ವೊಂದರಲ್ಲಿ ನಡೆದಿದೆ.

ಸಿಸಿಟಿವಿ ವಿಡಿಯೋ

ಅನ್ನಪೂರ್ಣೇಶ್ವರಿ ನಗರದ ಮಾಳಗಾಲದ ದೊನ್ನೆ ಬಿರಿಯಾನಿ ಹೋಟೆಲ್​ಗೆ ಬುಧವಾರ ರಾತ್ರಿ ಎರಡು ಗುಂಪಿನ ಸದಸ್ಯರು ಊಟಕ್ಕೆ ಬಂದಿದ್ದರು. ಈ ವೇಳೆ ವೈಟರ್ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಮಾತು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದೇ ವೇಳೆ ಎರಡು ಗುಂಪಿನ ಸದಸ್ಯರು ಅಲ್ಲಿದ್ದ​ ಬಾಟಲ್, ಕುರ್ಚಿ, ಟೇಬಲ್​ಗಳಿಂದ ಹೊಡೆದಾಡಿಕೊಂಡಿದ್ದಾರೆ.

ಓದಿ: ಏಳು ವಾಹನಗಳ ನಡುವೆ ಸರಣಿ ರಸ್ತೆ ಅಪಘಾತ: ಮೂವರ ದುರ್ಮರಣ

ಬಳಿಕ ಹೋಟೆಲ್​ ಹೊರಭಾಗದ ರಸ್ತೆಯ ಮೇಲೆ ಬಂದು ಬಟ್ಟೆ ಬಿಚ್ಚಿ ಹೊಡೆದಾಡಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.