ETV Bharat / state

ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ - ಪೌರ ಕಾರಮಿಕರಿಗೆ ಬಟ್ಟೆ,ಕಾಣಿಕೆ ವಿತರಣೆ

ದೀಪಾವಳಿ ಅಂಗವಾಗಿ ಪೌರ ಕಾರ್ಮಿಕರಿಗೆ ಪುಣ್ಯಭೂಮಿ ಫೌಂಡೇಶನ್ ವತಿಯಿಂದ ಹೊಸ ಬಟ್ಟೆ, ಕಾಣಿಕೆ ನೀಡಿ ಗೌರವಿಸಲಾಯ್ತು.

ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ
author img

By

Published : Oct 29, 2019, 9:16 AM IST

ಬೆಂಗಳೂರು: ದೀಪಾವಳಿ ಅಂಗವಾಗಿ ಪೌರ ಕಾರ್ಮಿಕರಿಗೆ ಪುಣ್ಯಭೂಮಿ ಫೌಂಡೇಶನ್ ವತಿಯಿಂದ ವಸ್ತ್ರ ವಿತರಣೆ ಮಾಡಿ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.

ರಾಮಮೂರ್ತಿ ನಗರದ ಕಲ್ಕೆರೆ ವಾರ್ಡ್‌ನ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ನೂರಾರು ಪೌರ ಕಾರ್ಮಿಕರಿಗೆ ಪುಣ್ಯಭೂಮಿ ಫೌಂಡೇಶನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ದೀಪಾವಳಿ ಅಂಗವಾಗಿ ಎಲ್ಲಾ ಕಾರ್ಮಿಕರಿಗೆ ಹಾಗೂ ನೀರು ಸರಬರಾಜು ‌ಮಾಡುವ ಮಹಿಳೆಯರಿಗೆ ಸೀರೆ,ಪುರುಷರಿಗೆ ಪ್ಯಾಂಟ್ ಶಾರ್ಟ್ ಗಳನ್ನು ವಿತರಿಸಿ ಕಾರ್ಯಕ್ರಮದಲ್ಲಿ ಅವರಿಗೆ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಖುಷಿ ಪಡಿಸಿದರು.

ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ

ಪುಣ್ಯಭೂಮಿ ಸೇವಾ ಪೌಂಡೇಶನ್ ಅಧ್ಯಕ್ಷರು, ಸದಸ್ಯರು, ಬಿಬಿಎಂಪಿ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಅರ್ಥಪೂರ್ಣವಾಗಿ ಆಚರಿಸಿದ್ರು. ವಾರ್ಡ್ ಸ್ವಚ್ಛ ಮಾಡುವ ಪೌರ ಕಾರ್ಮಿಕರು ಹಬ್ಬದ ದಿನವೂ ಕಾರ್ಯ ನಿರ್ವಹಿಸುತ್ತಾರೆ ಅವರೂ ಸಹ ನಮ್ಮಂತೆ ಹಬ್ಬ ಅಚರಣೆ ಮಾಡಬೇಕೆಂದು ಪೌರ ಕಾರ್ಮಿಕರಿಗೆ ಹೊಸ ಬಟ್ಟೆ, ಕಾಣಿಕೆ ನೀಡಿ ಅವರೊಂದಿಗೆ ಊಟ ಮಾಡಿ, ಪೌರ ಕಾರ್ಮಿಕರನ್ನು ಗೌರವಿಸಲಾಯಿತು.

Intro:ಕೆ ಆರ್ ಪುರ

ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ.

ರಾಮಮೂರ್ತಿ ನಗರದ
ಕಲ್ಕೆರೆ ವಾರ್ಡ್‌ನ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ನೂರಾರು ಪೌರ ಕಾರ್ಮಿಕರಿಗೆ ಪುಣ್ಯಾಭೂಮಿ ಫೌಂಡೇಶನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ಅವರು ದೀಪವಳಿಯ ಅಂಗವಾಗಿ ವಾರ್ಡಿನಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ಹಾಗೂ ನೀರು ಸರಬರಾಜು ‌ಮಾಡುವ
ಮಹಿಳೆಯರಿಗೆ ಸೀರೆ,ಪುರುಷರಿಗೆ ಪ್ಯಾಂಟ್ ಶಾರ್ಟ್ ಗಳನ್ನು ವಿತರಿಸಿ ಕಾರ್ಯಕ್ರಮ ದಲ್ಲಿ ಅವರಿಗೆ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಖುಷಿ ಪಡಿಸಿದರು.

.Body:ಪುಣ್ಯಭೂಮಿ ಸೇವಾ ಪೌಂಡೇಶನ್ ಅಧ್ಯಕ್ಷರು, ಸದಸ್ಯರು, ಬಿಬಿಎಂಪಿ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಅರ್ಥ ಪೂರ್ಣವಾಗಿ ಆಚರಿಸಿಕೊಂಡರು. ವಾರ್ಡ್ ಸ್ವಚ್ಛ ಮಾಡುವ ಪೌರ ಕಾರ್ಮಿಕರು ಹಬ್ಬದ ದಿನವೂ ಕಾರ್ಯ ನಿರ್ವಹಿಸುತ್ತಾರೆ ಅವರೂ ಸಹ ನಮ್ಮಂತೆ ಹಬ್ಬ ಅಚರಣೆ ಮಾಡಬೇಕೆಂದು

Conclusion:ಪುಣ್ಯಭೂಮಿ ಸೇವಾ ಪೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಹೊಸ ಬಟ್ಟೆ, ಕಾಣಿಕೆ ನೀಡಿ ಅವರೊಂದಿಗೆ ಊಟ ಮಾಡಿ.ಪೌರ ಕಾರ್ಮಿಕರನ್ನು ಎಲ್ಲರನ್ನು ಗೌರವಿಸಲಾಯಿತು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.