ETV Bharat / state

ಇಂದಿರಾ ಕ್ಯಾಂಟೀನ್​ ಮುಚ್ಚಬೇಡಿ... ಹೋಳಿಗೆ-ತುಪ್ಪದ ಊಟ ನೀಡಿ ಕರವೇ ಪ್ರತಿಭಟನೆ - Karnataka Rakshana Vedike

ಸರ್ಕಾರ ಇಂದಿರಾ ಕ್ಯಾಂಟೀನ್​ ಮುಚ್ಚುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹೋಳಿಗೆ ತುಪ್ಪದ ಊಟ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹೋಳಿಗೆ ಊಟ ನೀಡಿ ಕರವೇ ಪ್ರತಿಭಟನೆ
author img

By

Published : Aug 29, 2019, 7:06 AM IST

ಬೆಂಗಳೂರು: ಇಂದಿರಾ ಕ್ಯಾಂಟೀನ್​​ಗಳನ್ನ ಮುಚ್ಚದಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹೋಳಿಗೆ ಊಟ ನೀಡಿ ಕರವೇ ಪ್ರತಿಭಟನೆ

ನಗರದ ನಂದಿನಿ ಲೇಔಟ್​ನ ಇಂದಿರಾ ಕ್ಯಾಂಟೀನ್ ಮುಂದೆ ಸಾರ್ವಜನಿಕರಿಗೆ ಉಚಿತವಾಗಿ ಹೋಳಿಗೆ ತುಪ್ಪದ ಊಟ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್​​ಗಳಿಗೆ ಅನುದಾನ ಸಿಗದ ಹಿನ್ನೆಲೆ ಇಂದಿರಾ ಕ್ಯಾಂಟೀನ್​ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸರ್ಕಾರ ಇಂದಿರಾ ಕ್ಯಾಂಟೀನ್​​ಗಳನ್ನ ನಡೆಸಲು ದುಡ್ಡಿಲ್ಲ ಅನ್ನುತ್ತಿದೆ. ನಿಮ್ಮಿಂದ ಆಗಲ್ಲ ಅಂದ್ರೆ ಹೇಳಿ, ನಾವು ಹಣ ಕೊಡುತ್ತೇವೆ. ಆದರೆ ಇಂದಿರಾ ಕ್ಯಾಂಟೀನ್​ನ್ನು ಮುಚ್ಚಬೇಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Intro:Indra canteenBody: ಇಂದಿರಾ ಕ್ಯಾಂಟಿನ್ ಮುಚ್ಚುವ ನಿರ್ಧಾರದಿಂದ ಹಸಿದವರ ಅನ್ನಕ್ಕೆ ಮಣ್ಣಾಕ ಬೇಡಿ!!

ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ಸಿಗದ ಹಿನ್ನಲೆ, ಇಂದಿರಾ ಕ್ಯಾಂಟೀನ್ ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಈ ನಿಟ್ಟಿನಲ್ಲಿ ಕ್ಯಾಂಟೀನ್ ಗಳನ್ನ ಮುಚ್ಚದಂತೆ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.

ನಗರದ ನಂದಿನಿ ಲೇಔಟ್ ನಲ್ಲಿರೋ ಇಂದಿರಾ ಕ್ಯಾಂಟೀನ್ ಮುಂದೆ, ಹಸಿದವ್ರಿಗೆ ಉಚಿತವಾಗಿ ಹೋಳಿಗೆ ತುಪ್ಪ ನೀಡುವ ಮೂಲಕ ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಗಳನ್ನ ನಡೆಸೋಕೆ ದುಡ್ಡಿಲ್ಲ ಅಂತಿದೆ. ನಿಮ್ಮಿಂದ ಆಗಲ್ಲ ಅಂದ್ರೆ ಹೇಳಿ, ನಾವು ಕೊಡ್ತೇವೆ ಅಂತ ಹೋರಾಟಗಾರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.Conclusion:Video sent from kit 18 (Sowmya)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.