ETV Bharat / state

ಆನ್​ಲೈನ್ ಕ್ಷೌರದಂಗಡಿಗಳ ವಿರುದ್ಧ ಸವಿತಾ ಸಮಾಜ ಪ್ರತಿಭಟನೆ - ಆನ್​ಲೈನ್ ಕ್ಷೌರದಂಗಡಿಗಳ ವಿರುದ್ಧ ಸವಿತಾ ಸಮಾಜದಿಂದ ಪ್ರತಿಭಟನೆ

ಆನ್ಲೈನ್ ವ್ಯಾಪಾರ ಮತ್ತು ಸೇವೆಗಳಿಂದ ಎಲ್ಲಾ ವರ್ಗದ ವರ್ತಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಆನ್ ಲೈನ್ ಸಲೂನ್ ಸೇವೆ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಸವಿತಾ ಸಮಾಜದ ಜನರು ಪ್ರತಿಭಟನೆ ನಡೆಸಿದ್ದಾರೆ.

ಸವಿತಾ ಸಮಾಜದಿಂದ ಆನ್​ಲೈನ್ ಕ್ಷೌರದಂಗಡಿಗಳ ವಿರುದ್ಧ ಸವಿತಾ ಸಮಾಜದವರು ಪ್ರತಿಭಟನೆ ನಡೆಸಿದರು.
author img

By

Published : Aug 31, 2019, 6:43 AM IST

ಬೆಂಗಳೂರು: ಆನ್ಲೈನ್ ವ್ಯಾಪಾರ ಮತ್ತು ಸೇವೆಗಳಿಂದ ಎಲ್ಲಾ ವರ್ಗದ ವರ್ತಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಆನ್ ಲೈನ್ ಸಲೂನ್ ಸೇವೆ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಸವಿತಾ ಸಮಾಜದ ಜನರು ಬೆಂಗಳೂರಿನಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಆನ್ ಲೈನ್ ಸಲೂನ್ ಸರ್ವಿಸ್ ವಿರುದ್ಧ ನಗರದ ಟೌನ್ ಹಾಲ್ ಬಳಿ ಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಬಂದ ನೂರಾರು ಕ್ಷೌರಿಕರು ಭಾಗಿಯಾಗಿ, ಉರುಳು ಸೇವೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಸಲೂನ್ ಸೇವೆಯಿಂದ ಬಂಡವಾಳ ಶಾಹಿಗಳ ಹಾವಳಿ ಹೆಚ್ಚಾಗಿದ್ದು, ಕುಲ ಕಸುಬಿಗೆ ಬೆಲೆ ಇಲ್ಲದಂತಾಗಿದೆ. ಈ ಸೇವೆಗೆ ಸರ್ಕಾರ ಕೂಡಲೇ ಕಡಿವಾಹ ಹಾಕಬೇಕೆಂದು ಒತ್ತಾಯಿಸಿದರು.

ಸವಿತಾ ಸಮಾಜದಿಂದ ಆನ್​ಲೈನ್ ಕ್ಷೌರದಂಗಡಿಗಳ ವಿರುದ್ಧ ಸವಿತಾ ಸಮಾಜದವರು ಪ್ರತಿಭಟನೆ ನಡೆಸಿದರು.

ಕುಲಕಸುಬಾದ ಕ್ಷೌರ ಕೆಲಸವನ್ನು ನೆಚ್ಚಿ ಅನೇಕ ಕುಟುಂಬಗಳು ಜೀವ ನಡೆಸುತ್ತಿದ್ದು, ಉತ್ತರಭಾರತದಿಂದ ಜನರನ್ನು ಕರೆಸಿ ಆನ್ಲೈನ್ ಸಲೂನ್ ಅಂತೆಲ್ಲಾ ನಮ್ಮ ಕೆಲಸಕ್ಕೆ ಅಡ್ಡಿ ಮಾಡಲಾಗುತ್ತಿದೆ. ಇದರಿಂದ ಒಂದು ಹೊತ್ತು ಊಟ ಮಾಡಲು ಪರದಾಡುವಂತೆ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Intro:Protest against online solutionsBody:ಆನ್ಲೈನ್ ವ್ಯಾಪಾರ ಮತ್ತು ಸೇವೆಗಳಿಂದ ಎಲ್ಲಾ ವರ್ಗದ ವರ್ತಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ,
ಆನ್ ಲೈನ್ ಸಲೂನ್ ಸೇವೆ ನಮ್ಮ ಹೊಟ್ಟೆ ಮೇಲೆ ಹೊಡೆದಂತೆ ಎಂದು ಸವಿತಾ ಸಮಾಜದ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದರು

ಆನ್ ಲೈನ್ ಸಲೂನ್ ಸರ್ವಿಸ್ ವಿರುದ್ಧ ನಗರದ ಟೌನ್ ಹಾಲ್ ಬಳಿ ಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಲಾಯ್ತು. ಪ್ರತಿಭಟನೆಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಬಂದ ನೂರಾರು ಕ್ಷೌರಿಕರು ಭಾಗಿಯಾಗಿ, ಉರುಳು ಸೇವೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ರು. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಸೇವೆಯಿಂದ ಬಂಡವಾಳ ಶಾಹಿಗಳ ಹಾವಳಿ ಹೆಚ್ಚಾಗಿದ್ದು, ಕುಲ ಕಸುಬಿಗೆ ಬೆಲೆ ಇಲ್ಲದಂತಾಗಿದೆ. ಈ ಸೇವೆಗೆ ಸರ್ಕಾರ ಕೂಡಲೇ ಇದಕ್ಕೆ ಕಡಿವಾಹ ಹಾಕಬೇಕೆಂದು ಒತ್ತಾಯಿಸಿದ್ರು.

ತಮ್ಮ ಕುಲಕಸುಬಾದ ಕೆಲಸವನ್ನು ನೆಚ್ಚಿ ಅನೇಕ ಕುಟುಂಬಗಳು ಜೀವ ನಡೆಸುತ್ತಿದ್ದು ಉತ್ತರಭಾರತದಿಂದ ಜನರನ್ನು ಕರೆಸಿ ಆನ್ಲೈನ್ ಸಲೂನ್ ಅಂತಲ್ಲ ನಮ್ಮ ಕೆಲಸಕ್ಕೆ ಮಾಡಿ ಮಾಡುತ್ತಿದ್ದು ಇದರಿಂದ ಒಂದು ಹೊತ್ತು ಊಟ ಮಾಡಲು ಪರದಾಡುವಂತೆ ಮಾಡಿದೆ ಎಂದು ಆರೋಪಿಸಿದರು

ನಗರದ ಟೌನ್ ಹಾಲ್ ಬಳೊ ನಡೆದ ಪ್ರತಿಭಟನೆ
ಆನ್ ಲೈನ್ ಸಲೂನ್ ಸೇವೆ ವಿರುದ್ಧ ಸವಿತಾ ಸಮಾಜದ ವಿರೋಧ
ಆನ್ ಲೈನ್ ಕ್ಷೌರ ಸೇವೆಯನ್ನ ಕೂಡಲೇ ನಿಲ್ಲಿಸುವಂತೆ ಆಗ್ರಹ
ಉರುಳು ಸೇವೆ ಮಾಡುವ ಮೂಲಕ ಆಕ್ರೋಶ
ಬಂಡವಾಳಶಾಹಿ ಸೇವಗೆ ಸರ್ಕಾರ ಕಡಿವಾಣ ಹಾಕುವಂತೆ ಮನವಿConclusion:Video attached
ETV Bharat Logo

Copyright © 2025 Ushodaya Enterprises Pvt. Ltd., All Rights Reserved.