ETV Bharat / state

ಮುಂದುವರಿದ ಮಳೆ: ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ..

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಜಲಾಶಯ
ಜಲಾಶಯ
author img

By

Published : Jul 21, 2022, 3:18 PM IST

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ವಿವಿಧ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ?. ಒಳಹರಿವು ಎಷ್ಟು ಪ್ರಮಾಣದಲ್ಲಿದೆ. ಹೊರ ಹರಿವು ಎಷ್ಟಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕಬಿನಿ ಜಲಾಶಯ

  • ಜಲಾಶಯದ ಗರಿಷ್ಠ ಮಟ್ಟ- 2,284 ಅಡಿ
  • ಇಂದಿನ ಮಟ್ಟ -2,284 ಅಡಿ
  • ಒಳ ಹರಿವು- 12,765 ಕ್ಯೂಸೆಕ್
  • ಹೊರ ಹರಿವು- 10.063 ಕ್ಯೂಸೆಕ್

ಆಲಮಟ್ಟಿಯ ಡ್ಯಾಂ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

ಇಂದಿನ‌ ನೀರಿನ ಮಟ್ಟದ ವಿವರ

  • ಗರಿಷ್ಠ ಮಟ್ಟ- 519.60 ಮೀಟರ್
  • ಇಂದಿನ ಮಟ್ಟ- 517.82 ಮೀಟರ್
  • ಒಳ ಹರಿವು- 1,07.522 ಕ್ಯೂಸೆಕ್
  • ಹೊರಹರಿವು- 60,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ- 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ- 77.577 ಟಿಎಂಸಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ- 1797.30 ಅಡಿ
  • ಗರಿಷ್ಠ ಮಟ್ಟ - 1819 ಅಡಿ
  • ಒಳಹರಿವು- 15364 ಕ್ಯೂಸೆಕ್​
  • ಹೊರಹರಿವು- 4398.0
  • ನೀರು ಸಂಗ್ರಹ- 89.44 ಟಿಎಂಸಿ
  • ಸಾಮರ್ಥ್ಯ- 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ- 1795.00 ಅಡಿ
  • ಭದ್ರಾ ಜಲಾಶಯ
  • ಇಂದಿನ ಮಟ್ಟ- 183'2 3/4" ಅಡಿ
  • ಗರಿಷ್ಠ ಮಟ್ಟ - 186 ಅಡಿ
  • ಒಳಹರಿವು- 12541 ಕ್ಯೂಸೆಕ್​​
  • ಹೊರಹರಿವು- 3977 ಕ್ಯೂಸೆಕ್​​​
  • ನೀರು ಸಂಗ್ರಹ- 68.085 ಟಿಎಂಸಿ
  • ಸಾಮರ್ಥ್ಯ- 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ -166'8" ಅಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.